ಇಟಲಿಯು ‘ಚಾಟ್ ಜಿಪಿಟೀ’ ಮೇಲೆ ನಿಷೇಧ ಹೇರಿದ ನಂತರ ಯುರೋಪಿನಿಂದ ಕೂಡ ಕೃತಿ ದಳದ ಸ್ಥಾಪನೆ !

(‘ಚಾಟ್ ಜಿಪಿಟೀ’ ಇದು ಕೃತಕ ಬುದ್ಧಿಮಟ್ಟ ಆಧಾರಿತ ಜಾಲತಾಣವಾಗಿದೆ)

ರೋಮ (ಇಟಲಿ) – ಇಟಲಿಯ ಕೃತಕ ಭುದ್ಧಿಮಟ್ಟ ಆಧಾರಿತ ‘ಚಾಟ್ ಜಿಪಿಟೀ’ ಮೇಲೆ ಅವರ ದೇಶದಲ್ಲಿ ನಿಷೇಧ ಹೇರಲಾಗಿದೆ. ಅದರ ನಂತರ ಯುರೋಪಿಯನ ಯೂನಿಯನ್ ‘ಯುರೋಪಿಯನ್ ಡೇಟಾ ಪ್ರೊಡಕ್ಷನ್ ಬೋರ್ಡ್’ ನಿಂದ ಚಾಟ್ ಜಿಪಿಟಿಗೆ ಸಂಬಂಧಪಟ್ಟ ಒಂದು ಕೃತಿ ದಳದ ಸ್ಥಾಪನೆ ಮಾಡಿದೆ. ಈ ಮೂಲಕ ಮಾಹಿತಿ ರಕ್ಷಣೆಯ ಹಿನ್ನೆಲೆಯ ಅಧ್ಯಯನ ಮಾಡುವರು.