ಇಸ್ರೇಲ್ ನಲ್ಲಿ ಅಕ್ಟೋಬರ್ ೭ ರಂದು ನಡೆದಿರುವ ದಾಳಿ, ಭಯೋತ್ಪಾದನೆಯ ಕೃತ್ಯ ! – ಭಾರತ

ಭಯೋತ್ಪಾದನೆ ಸಹಿಸಲು ಸಾಧ್ಯವಿಲ್ಲ. ನಾವೆಲ್ಲರೂ ಅದರ ವಿರುದ್ಧ ನಿಲ್ಲುವ ಅವಶ್ಯಕತೆ ಇದೆ ಎಂದು ಹೇಳಿದರು.

ಪ್ಯಾರಿಸ್ ಹಿಜಾಬ್ ಕೂಗು : ಪ್ಯಾರಿಸ್‌ನಲ್ಲಿ, ‘ನೀವೆಲ್ಲರೂ ಸಾಯುತ್ತೀರಿ’ ಎಂದು ಕೂಗುತ್ತಿದ್ದ ಹಿಜಾಬ್ ಮಹಿಳೆಯ ಮೇಲೆ ಗುಂಡು ಹಾರಿಸಿದ ಪೊಲೀಸರು !

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಮುಸಲ್ಮಾನರು ಮತ್ತು ಯಹೂದಿ ಜನರು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿರುವ ಫ್ರಾನ್ಸ್‌ನಲ್ಲಿ ಸಂಭವನೀಯ ದಾಳಿ ನಡೆಯಬಹುದು ಎಂದು ಹೇಳಲಾಗುತ್ತಿದೆ.

ಕಳೆದ ೮ ದಶಕಗಳಲ್ಲಿ ಸ್ಪೇನ್ ನ ಚರ್ಚ್ ನಲ್ಲಿ 4 ಲಕ್ಷ ಹುಡುಗಿಯರ ಲೈಂಗಿಕ ಶೋಷಣೆ !

ಸ್ಪೇನ್ ನಲ್ಲಿ ೧೯೪೦ ರಿಂದ ಇಲ್ಲಿಯವರೆಗೆ ರೋಮನ್ ಕ್ಯಾಥೋಲಿಕ್ ಚರ್ಚನಲ್ಲಿ 4 ಲಕ್ಷಕ್ಕಿಂತ ಅಧಿಕ ಅಪ್ರಾಪ್ತ ಮತ್ತು ಯುವತಿಯರು ಪಾದ್ರಿಗಳಿಂದ ನಡೆದಿರುವ ಲೈಂಗಿಕ ಶೋಷಣೆಗೆ ಬಲಿಯಾಗಿದ್ದಾರೆ ಎನ್ನುವ ಮಾಹಿತಿ ಒಂದು ವರದಿಯಿಂದ ಬಹಿರಂಗವಾಗಿದೆ.

qatar ಕತಾರದಲ್ಲಿ ೮ ಭಾರತೀಯರಿಗೆ ಗಲ್ಲು ಶಿಕ್ಷೆ !

ಕತಾರದಲ್ಲಿನ ಅಲ್ ದಾಹರ ಕಂಪನಿಯಲ್ಲಿನ ೮ ಭಾರತೀಯ ಕಾರ್ಮಿಕರಿಗೆ ಸ್ಥಳೀಯ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಈ ಭಾರತೀಯ ಕಾರ್ಮಿಕರು ಭಾರತದ ನೌಕಾದಳದ ಮಾಜಿ ಸೈನಿಕರಾಗಿದ್ದಾರೆ.

ಕುರಾನನ್ನು ಕಾಲಲ್ಲಿ ತುಳಿದು ಇಸ್ರೇಲ್ ಧ್ವಜಕ್ಕೆ ಮುತ್ತಿಟ್ಟರು !

ಇಲ್ಲಿ ಇರಾಕಿ ನಿರಾಶ್ರಿತ ಸಲ್ಮಾನ್ ಮೋಮಿಕಾ ಇವರು ಇಸ್ರೇಲ್ ದ್ವಜವನ್ನು ಚುಂಬಿಸುತ್ತ ಕುರಾನನ್ನು ಕಾಲಡಿ ತುಳಿಯುತ್ತಿರುವ ತಮ್ಮ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ.

ಫ್ರಾನ್ಸ್ 20 ಸಾವಿರ ನಿರಾಶ್ರಿತ ಮತಾಂಧ ಮುಸಲ್ಮಾನರನ್ನು ಹೊರದಬ್ಬಲಿದೆ !

ಭಾರತವು ದೇಶದಲ್ಲಿರುವ ಪಾಕಿಸ್ತಾನ ಪ್ರೇಮಿಗಳನ್ನು ಹೊರಗೆ ದಬ್ಬುವ ನಿರ್ಣಯವನ್ನು ತೆಗೆದುಕೊಂಡರೆ, ಆ ಸಂಖ್ಯೆ ಕೋಟಿಗಳಲ್ಲಿರುವುದು ಇದರಲ್ಲಿ ಸಂಶಯವೇ ಇಲ್ಲ !

‘ಅಲ್ಲಾಹು ಅಕ್ಬರ್’ ಎಂದು ಹೇಳುತ್ತಾ, ಫ್ರಾನ್ಸ್‌ನ ಒಂದು ಶಾಲಾ ಶಿಕ್ಷಕನನ್ನು ಚಾಕು ಇರಿದು ಹತ್ಯೆ !

ಎಲ್ಲಿಯವರೆಗೆ ಕೇವಲ ಹಮಾಸ್ ಅಥವಾ ಇಸ್ಲಾಮಿಕ್ ಸ್ಟೇಟ್ ರೂಪದಲ್ಲಿರುವ ಜಿಹಾದ್ ಅಲ್ಲ, ಅವರನ್ನು ಪ್ರಚೋದಿಸುವ ಮೂಲ ಜಿಹಾದ್ ಶಿಕ್ಷಣವನ್ನು ನಷ್ಟಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದಿಲ್ಲ !

‘ಅಲ್ಲಾಹು ಅಕ್ಬರ್’ ಎಂದು ಹೇಳುತ್ತಾ, ಫ್ರಾನ್ಸ್‌ನ ಒಂದು ಶಾಲಾ ಶಿಕ್ಷಕನನ್ನು ಚಾಕು ಇರಿದು ಹತ್ಯೆ !

ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು, ಫ್ರಾನ್ಸನ ಆಂತರಿಕ ಸಚಿವ ಗೆರಾಲ್ಡ್ ಡಾರ್ಮಾನಿನ್ ಘಟನೆಯನ್ನು ದೃಢಪಡಿಸಿದ್ದಾರೆ ಎಂದು ‘ದಿ ಲೋಕಲ್ ಫ್ರಾನ್ಸ್’ ಈ ವಾರ್ತಾ ಜಾಲತಾಣವು ಮಾಹಿತಿ ನೀಡಿದೆ.

ಪ್ರತಿಭಟನೆ ನಡೆಸುತ್ತಿರುವ ಹಮಾಸ್ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಿರಿ ! – ಬ್ರಿಟಿಷ್ ಗೃಹ ಸಚಿವರ ಆದೇಶ

ಬ್ರಿಟನ್‌ನಲ್ಲಿ ಹಮಾಸ್ ಅನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಗೃಹ ಸಚಿವೆ ಸುಯೆಲಾ ಬ್ರೆವ್ಹರಮನ ಆದೇಶಿಸಿದ್ದಾರೆ.

ಹಮಾಸ್- ಇಸ್ರೆಲ್ ಯುದ್ಧಕ್ಕೆ ಅಮೆರಿಕಾ ಹೊಣೆ ! – ರಷ್ಯಾ

ಹಮಾಸ್-ಇಸ್ರೆಲ್್ ಯುದ್ಧಕ್ಕೆ ಅಮೇರಿಕಾ ಹೊಣೆ ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರು ಆರೋಪಿಸಿದ್ದಾರೆ. ಇಸ್ರೆಲ್ ಮತ್ತು ಗಾಝಾ ಪಟ್ಟಿ ಇವರಲ್ಲಿನ ಸಂಘರ್ಷ ಅಮೆರಿಕಾದ ಮಧ್ಯಪೂರ್ವ ನೀತಿಯ ವಿಫಲತೆ ತೋರಿಸುತ್ತದೆ.