ಪ್ರತಿಯೊಬ್ಬ ಭಾರತೀಯನು ದೀಪಾವಳಿಯ ದೀಪದ ಜ್ಯೋತಿಯಂತೆ ಸೈನಿಕರಿಗೆ ಸದಾ ಕಾಲ ಅನೇಕ ಶುಭಾಶಯಗಳು ನೀಡುವರು ! – ಪ್ರಧಾನಿ ಮೋದಿ

ನಾನು ಇಂದು ಪುನಃ ನಿಮ್ಮಲ್ಲಿ ಬಂದಿದ್ದೇನೆ. ಇಂದು ಪುನಃ ನಿಮ್ಮಿಂದ ಹೊಸ ಶಕ್ತಿ, ಆಕಾಂಕ್ಷೆ ಮತ್ತು ವಿಶ್ವಾಸವನ್ನು ತೆಗೆದುಕೊಂಡು ಹೋಗುವೆನು. ನಾನೊಬ್ಬನೇ ಇಲ್ಲಿಗೆ ಬಂದಿಲ್ಲ, ನಾನು ೧೩೦ ಕೋಟಿ ದೇಶವಾಸಿಗಳ ಆಶೀರ್ವಾದವನ್ನು ನಿಮಗಾಗಿ ತಂದಿದ್ದೇನೆ.

ಪಟಾಕಿಗಳ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಕೊಲಕಾತಾ ಉಚ್ಚ ನ್ಯಾಯಾಲಯವು ಬಂಗಾಲದಲ್ಲಿ ದೀಪಾವಳಿ ಹಾಗೂ ಇತರ ಹಬ್ಬಗಳಂದು ಪಟಾಕಿಯನ್ನು ಸಿಡಿಸಲು ಹೇರಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರದಿಂದ ಅಮೆರಿಕನ್ ಡಾಲರ್ ಮೇಲೆ ನಿರ್ಬಂಧ

ಅಂತಾರಾಷ್ಟ್ರೀಯ ಬ್ಯಾಂಕ್ ಹಾಗೂ ಅಮೆರಿಕ ಮತ್ತು ಯುರೋಪಿನಲ್ಲಿನ ಬ್ಯಾಂಕ್‍ಗಳಲ್ಲಿ ಅಫ್ಘಾನಿಸ್ತಾನ ಸರಕಾರವು ಇಟ್ಟಿರುವ ಹಣವನ್ನು ಮುಟ್ಟುಗೋಲು ಹಾಕಲಾಗಿದೆ.

ಶ್ರೀನಗರದಿಂದ ಹಾರುವ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನದಿಂದ ನಿರಾಕರಣೆ !

ಈಗ ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದ ಉಪಯೋಗಿಸಲು ನಿರಾಕರಿಸಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಬೇಕು !

ಕಾಬುಲ (ಅಫ್ಘಾನಿಸ್ತಾನ) ಇಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತಾಲಿಬಾನ್ ಕಮಾಂಡರ್ ಹಮದುಲ್ಲಾಹ ಮುಖಲಿಸ ಸಹಿತವಾಗಿ 25 ಜನರ ಸಾವು

ಎಲ್ಲಿ ಮತಾಂಧರು ಬಹುಸಂಖ್ಯಾತರಿರುತ್ತಾರೆ ಅಲ್ಲಿ ಅವರು ಪರಸ್ಪರರನ್ನು ಸಾಯಿಸುತ್ತಾರೆ !

ನಟಿ ಸಾರಾ ಅಲಿ ಖಾನ್ ಮುಸಲ್ಮಾನರಾಗಿ ಕೇದಾರನಾಥ ದೇವಾಲಯಕ್ಕೆ ಹೋಗಿ ದರ್ಶನ ಪಡೆದುಕೊಂಡಿದ್ದರಿಂದ ಟೀಕೆ

ಸರ್ವಧರ್ಮಸಮಭಾವ ಮತ್ತು ಜಾತ್ಯತೀತವು ಕೇವಲ ಹಿಂದೂಗಳಷ್ಟೇ ಜೋಪಾನ ಮಾಡಬೇಕು, ಬೇರೆಯವರು ತಮ್ಮ ಧರ್ಮವನ್ನು ಮತಾಂಧರಾಗಿ ಪಾಲಿಸಬೇಕೆಂದರೆ, ಕಳೆದ ೭೪ ವರ್ಷಗಳಿಂದ ಭಾರತದಲ್ಲಿ ಏನೆಲ್ಲಾ ನಡೆಯುತ್ತಿದೆಯೋ, ಅದು ಇನ್ನೂ ಹಿಂದೂಗಳ ಗಮನಕ್ಕೆ ಬರುತ್ತಿಲ್ಲ, ಎಂಬುದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ಲಸಿಕೀಕರಣದ ವೇಗ ಹೆಚ್ಚಿಸಲು ಸ್ಥಳೀಯ ಧರ್ಮಗುರುಗಳ ಸಹಾಯ ಪಡೆಯಿರಿ ! – ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿಯವರಿಂದ ಮನವಿ

ಲಸಿಕೀಕರಣಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಂದು ಸಮಸ್ಯೆ ಮತ್ತು ಯೋಜನೆಗಳಿಗೆ ಹಿಂದೂ ಧರ್ಮಗುರುಗಳ ಸಹಾಯವನ್ನು ತೆಗೆದುಕೊಂಡರೆ, ಹೆಚ್ಚೆಚ್ಚು ಲಾಭವಾಗಲಿದೆ, ಈ ಬಗ್ಗೆ ಸರಕಾರ ಯೋಚಿಸಬೇಕು !

ಕಾಶ್ಮೀರಿ ಮುಸಲ್ಮಾನರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆಂದು ಕಾಶ್ಮೀರದಲ್ಲಿ ಭಾಜಪ ನಾಯಕನ ವಿರುದ್ಧ ಅಪರಾಧ ದಾಖಲು

ಕಾಶ್ಮೀರಿ ಮುಸಲ್ಮಾನರ ವಿಷಯವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ಭಾಜಪದ ನಾಯಕ ಮತ್ತು ಮಾಜಿ ಸಂಸದ ವಿಕ್ರಂ ರಂಧಾವಾ ಇವರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯವಾದಿ ಮುಜಾಫರ್ ಅಲಿ ಶಾಹ ಇವರು ಲಿಖಿತ ದೂರನ್ನು ದಾಖಲಿಸಿದ್ದರು.

೫ ವರ್ಷದ ಮೂಕ ಕಿವುಡ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಮತಾಂಧನಿಗೆ ಜೀವಾವಧಿ ಶಿಕ್ಷೆ

ಇಲ್ಲಿಯ ವಿಶೇಷ ‘ಪೋಕ್ಸೋ’ ನ್ಯಾಯಾಲಯವು ೫ ವರ್ಷದ ಮೂಕ ಕಿವುಡ ಹುಡುಗಿಯನ್ನು ಬಲಾತ್ಕರಿಸಿದ್ದ ಸಾಬಿರ ಎಂಬ ಆರೋಪಿಗೆ ಜೀವಾವಧಿ ವಿಧಿಸಿದೆ. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿತ್ತು.

ರೈತರ ಜೊತೆ ಮಾತನಾಡುವ ಬದಲು ಅವರ ಮಾತು ಕೇಳುವುದು ಅಧಿಕ ಮಹತ್ವದ್ದಾಗಿದೆ !

ರೈತರಿಗಾಗುವ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಲು ಮಾತನಾಡುವ ಬದಲು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳುವ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಸರಕಾರ ಎದುರು ಅಳದೆ, ಕಾನೂನು ಕ್ರಮ ಕೈಗೊಳ್ಳುವೆನು