ಮಾನನಷ್ಟ ಪ್ರಕರಣ; ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ

ಸಾಕೇತ್ ನ್ಯಾಯಾಲಯವು ನರ್ಮದಾ ಬಚಾವ್ ಆಂದೋಲನದ ಸಂಸ್ಥಾಪಕಿ ಮೇಧಾ ಪಾಟ್ಕರ್ ಅವರು ೨೪ ವರ್ಷಗಳ ಹಿಂದೆ ಒಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

Dowry Case: ವರದಕ್ಷಿಣೆ ಕೇಳುವುದು ಅಪರಾಧವಾಗಿದೆ. ಆದರೆ ಕಡಿಮೆ ವರದಕ್ಷಿಣೆ ನೀಡಿದ ಬಗ್ಗೆ ಚುಚ್ಚಿ ಮಾತನಾಡುವುದು ಅಪರಾಧವಲ್ಲ ! – ಅಲಹಾಬಾದ್ ಹೈಕೋರ್ಟ್

ವರದಕ್ಷಿಣೆ ಕೇಳುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ, ಕಡಿಮೆ ವರದಕ್ಷಿಣೆ ನೀಡಿದೆ ಎಂದು ಚುಚ್ಚಿ ಮಾತನಾಡುವುದು ಶಿಕ್ಷಾರ್ಹ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಒಂದು ಪ್ರಕರಣದ ವಿಚಾರಣೆ ನಡೆಸುವಾಗ ಹೇಳಿದೆ.

ICJ Orders Israel to Stop Attacks: ಅಂತರಾಷ್ಟ್ರೀಯ ನ್ಯಾಯಾಲಯದಿಂದ ಇಸ್ರೇಲ್‌ಗೆ ರಾಫಾ ಪ್ರದೇಶದಲ್ಲಿನ ದಾಳಿಯನ್ನು ನಿಲ್ಲಿಸುವಂತೆ ಆದೇಶ !

ಅಂತರಾಷ್ಟ್ರೀಯ ನ್ಯಾಯಾಲಯವು ಗಾಜಾ ಪಟ್ಟಿಯ ರಾಫಾ ಪ್ರದೇಶದಲ್ಲಿ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಆದೇಶಿಸಿದೆ.

Fake Videos on EVM Tampering: ಇವಿಎಂ ವಿರೂಪಗೊಳಿಸುವ ಹಳೆಯ ವೀಡಿಯೊಗಳನ್ನು ಪ್ರಸಾರ ಮಾಡುವ ಮೂಲಕ ಗೊಂದಲವನ್ನು ಸೃಷ್ಟಿಸುವ ಪ್ರಯತ್ನ !

ಮತದಾನ ಪ್ರಕ್ರಿಯೆಗೆ ಅಡ್ಡಿಪಡಿಸಲಾಗುತ್ತಿದೆ ಮತ್ತು ‘ಇವಿಎಮ್‘ ಯಂತ್ರದ ವಿರೂಪಗೊಳಸಲಾಗುತ್ತಿದೆ ಎಂದು ಹೊರರಾಜ್ಯಗಳ ಹಳೆಯ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರಮಾಡಲಾಗುತ್ತಿದೆ

Factory Blast: ಬೆಮೆತರಾ (ಛತ್ತೀಸ್‌ಗಢ) ನಲ್ಲಿರುವ ಗನ್‌ಪೌಡರ್ ಫ್ಯಾಕ್ಟರಿಯಲ್ಲಿ ಸ್ಫೋಟ : 17 ಸಾವು

ಬೋರ್ಸಿ ಗ್ರಾಮದಲ್ಲಿರುವ ಗನ್‌ಪೌಡರ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.

Death Threats To ‘Hamare Barah’ : ‘ಹಮಾರೇ ಬಾರಹ’ ಚಲನಚಿತ್ರದ ಕಲಾವಿದರಿಗೆ ಜೀವ ಬೆದರಿಕೆ ಮತ್ತು ಬಲಾತ್ಕಾರದ ಬೆದರಿಕೆ !

ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುವವರು ಈಗ ಎಲ್ಲಿದ್ದಾರೆ ? ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಹಿಂದೂ ಧರ್ಮದ ಬಗ್ಗೆ ಮಾತ್ರವೇ ?

Cow Trafficking: ಎಲಿಮಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ ತಡೆದ ಸ್ಥಳೀಯರು !

ಇತ್ತೀಚೆಗೆ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಹಸುಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ.

ಹಿಂದುಗಳ ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದ ೧೮ ಮುಸಲ್ಮಾನರಿಗೆ ಜಾಮೀನು !

‘ಸಮೂಹಕ್ಕೆ ಧರ್ಮ ಇರುವುದಿಲ್ಲ’, ಎಂದು ರಾಜಸ್ಥಾನದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಫಾರ್ಜದ್ ಅಲಿ ಇವರ ಟಿಪ್ಪಣಿ !