ಪ್ರವಾದಿಯವರ ಅವಮಾನದ ವಿವಾದ ಭಾರತದ ಅಂತರಿಕ ವಿಚಾರ! – ಬಾಂಗ್ಲಾ ದೇಶ
ಢಾಕಾದಲ್ಲಿ ಭಾರತೀಯ ಪತ್ರಕರ್ತರೊಂದಿಗೆ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಸಚಿವ ಹಸನ ಮಹಮೂದ ಈ ಹೇಳಿಕೆಯನ್ನು ನೀಡಿದ್ದಾರೆ.
ಢಾಕಾದಲ್ಲಿ ಭಾರತೀಯ ಪತ್ರಕರ್ತರೊಂದಿಗೆ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಸಚಿವ ಹಸನ ಮಹಮೂದ ಈ ಹೇಳಿಕೆಯನ್ನು ನೀಡಿದ್ದಾರೆ.
ಮಸೀದಿಗಳ ಮೇಲೆ ಹಾಕಲಾಗಿರುವ ಭೋಂಗಾಗಳಿಗೆ ಶಾಶ್ವತಸ್ವರೂಪದ ಅನುಮತಿಯನ್ನು ನೀಡಲಾಗಿದೆಯೇ ? ಮತ್ತು ಯಾವ ಕಾನೂನಿಗನುಸಾರ ನೀಡಲಾಗಿದೆ ? ಎಂಬ ಮಾಹಿತಿಯನ್ನು ನೀಡಿರಿ, ಎಂಬ ಆದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯದ ಆಡಳಿತಾತ್ಮಕ ಅಧಿಕಾರಿ ಮತ್ತು ಪೊಲೀಸರಿಗೆ ನೀಡಿದೆ.
ಅಫಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ನಂತರ ಅದರ ಆಟಗಾರರು ಕೂಡಾ ತಾಲಿಬಾನ ವೃತ್ತಿಯವರಾಗಿದ್ದಾರೆಂಬುದು ಸೂಚಿಸುತ್ತದೆ. ಈಗ ಫುಟಬಾಲ ವಿಶ್ವ ಸಂಘಟನೆಯು ಅಫಘಾನಿಸ್ತಾನದ ತಂಡವನ್ನು ನಿಷೇಧಿಸಬೇಕು!
ನಗರ ಜಿಲ್ಲೆಯಲ್ಲಿ ೨೪ ಗುಂಟೆ ಸರಕಾರಿ ಜಮೀನು ಇತ್ತು. ಮಹಾಪಾಲಿಕೆಯು ‘ಸ್ವಾತಂತ್ರ್ಯವೀರ ಸಾವರಕರ ಉದ್ಯಾನ’ ಈ ಹೆಸರಿನಿಂದ ಆ ಜಮೀನನ್ನು ಕಾಯ್ದಿರಿಸಿತ್ತು. ಅಲ್ಲಿ ಕೆಲವು ಮೌಲ್ವಿಗಳು ಪೀರ(ಗೋರಿ) ನಿರ್ಮಿಸಿದ್ದರು. ಅಲ್ಲಿ ಕಸಾಯಿಖಾನೆಯನ್ನು ಪ್ರಾರಂಭಿಸಿದ್ದರು, ಅಲ್ಲದೇ ಕೂದಲು ಕತ್ತರಿಸುವ ಅಂಗಡಿಯನ್ನು ಪ್ರಾರಂಭಿಸಿದ್ದರು.
ಮಹಾರಾಷ್ಟ್ರದ ಕುಲಸ್ವಾಮಿನಿಯೆಂದು ಆರಾಧಿಸಲ್ಪಡುವ ಶ್ರೀ ತುಳಜಾಭವಾನಿ ಮಂದಿರದಲ್ಲಿ ಕೋಟ್ಯಾವಧಿ ರೂಪಾಯಿಗಳ ಭ್ರಷ್ಟಾಚಾರ ಮಾಡುವ ಗುತ್ತಿಗೆದಾರರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ‘ ಸಿ.ಆಯ್.ಡಿ’ ಯ ಮನವಿಯ ಮೇರೆಗೆ ಶೀಘ್ರವಾಗಿ ದೂರು ದಾಖಲಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು
ದೇವಸ್ಥಾನಗಳು ಹಿಂದೂಗಳಿಗಾಗಿ ಗೌರವದ ಮತ್ತು ಆದರದ ಸ್ಥಳವಾಗಿವೆ. ಆದ್ದರಿಂದ ದೇವಸ್ಥಾನಗಳನ್ನು ಮತ್ತೆ ಹಿಂದೂಗಳ ವಶಕ್ಕೆ ನೀಡಿ ಹಿಂದೂಗಳ ವೈಭವ ಅವರಿಗೆ ಮತ್ತೆ ಹಿಂತಿರುಗಿಸುವ ಅವಶ್ಯಕತೆ ಇದೆ.
ಹಿಂದೂ ಧರ್ಮದ ವಿರುದ್ಧ ಬರೆಯುವ ಪ್ರಸಾರಮಾಧ್ಯಮಗಳು ನ್ಯಾಯಾಲಯದಲ್ಲಿ ಉತ್ತರಿಸಬೇಕಾಗುತ್ತದೆ !
ಗೋವಾದಲ್ಲಿ ಧ್ವಂಸಗೊಂಡ ದೇವಾಲಯಗಳ ಬಗ್ಗೆ ಪುರಾವೆಗಳು ಸಿಕ್ಕಿದ್ದಲ್ಲಿ ಆ ಕುರಿತು ನ್ಯಾಯಾಂಗ ಹೋರಾಟ ಮಾಡಲಾಗುವುದು, ಎಂದು ಗೋವಾದಲ್ಲಿ ನಡೆಯುತ್ತಿರುವ ೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದಂದು ನ್ಯಾಯವಾದಿಗಳು ನಿರ್ಧಾರ ಕೈಗೊಂಡರು.
ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕಾಗಿ ಯಶಸ್ವಿಯಾಗಿ ನ್ಯಾಯಾಂಗ ಹೋರಾಟ ಮಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ಪೂ. (ನ್ಯಾಯವಾದಿ) ಹರಿಶಂಕರ ಜೈನ್ ಮತ್ತು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ರಾಷ್ಟ್ರೀಯ ವಕ್ತಾರರಾದ ನ್ಯಾಯವಾದಿ ವಿಷ್ಣುಶಂಕರ ಜೈನ್ ಅವರನ್ನು ಗೋವಾದ ವಿವಿಧ ದೇವಸ್ಥಾನಗಳ ವತಿಯಿಂದ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.
ಪೈಗಂಬರರ ತಥಾಕಥಿತ ಅಪಮಾನದಿಂದ ಮುಸಲ್ಮಾನರು ಹಿಂಸಾಚಾರ ನಡೆಸುತ್ತಾರೆ, ಆದರೆ ಹಿಂದೂಗಳು ಅವರ ದೇವತೆಗಳಿಗೆ ಅಪಮಾನವನ್ನು ನ್ಯಾಯೋಚಿತ ಮಾರ್ಗದಿಂದಲೂ ವಿರೋಧಿಸುವುದಿಲ್ಲ!