ಹಮೀರಪುರ (ಉತ್ತರಪ್ರದೇಶ)ದಲ್ಲಿ ಮಹಿಳಾ ದಿವಾಣಿ ನ್ಯಾಯಾಧೀಶೆಯೊಂದಿಗೆ ಅನುಚಿತವಾಗಿ ವರ್ತಿಸಿದ ನ್ಯಾಯವಾದಿ ಮಹಮ್ಮದ ಹಾರೂನ ವಿರುದ್ಧ ಪ್ರಕರಣ ದಾಖಲು !

ಇಲ್ಲಿಯ ಮಹಿಳಾ ದಿವಾಣಿ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿರುವ ಪ್ರಕರಣದಲ್ಲಿ ನ್ಯಾಯವಾದಿ ಮಹಮ್ಮದ ಹಾರೂನ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯವಾದಿ ಹಾರೂನ ಮಹಿಳಾ ನ್ಯಾಯಾಧೀಶರ ವಿಷಯದಲ್ಲಿ ಅಶ್ಲೀಲ ಹೇಳಿಕೆಯನ್ನು ನೀಡಿದ್ದರು.

ಲಖಿಮಪುರ ಖೀರಿ (ಉತ್ತರಪ್ರದೇಶ)ಯಲ್ಲಿ ಗ್ರಾಮದ ಹಿಂದೂಗಳಿಗೆ ಆಮಿಷ ತೋರಿಸಿ ಮತಾಂತರದ ಪ್ರಯತ್ನ : ಇಬ್ಬರ ಬಂಧನ

ಲಖಿಮಪೂರ ಖೀರಿ ಜಿಲ್ಲೆಯ ದೌಲತಾಪೂರ ಗ್ರಾಮದಲ್ಲಿ ಕ್ರೈಸ್ತ ಮಶನರಿಗಳಿಂದ ಹಿಂದೂಗಳಿಗೆ ಮತಾಂತರ ಗೊಳಿಸಲು ಆಮಿಷ ತೋರಿಸಲಾಗುತ್ತಿದೆ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಅಂಜುಮನ ಇಂತಜಾಮಿಯ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ

ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದರ್ಶನ ಇದರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮುಸಲ್ಮಾನ ಕಕ್ಷಿದಾರ ಇರುವ ಅಂಜುಮನ್ ಇಂತಿಜಾಮಿಯಾ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ ವಿಧಿಸಿದೆ.

ಶ್ರೀಕೃಷ್ಣಜನ್ಮಾಷ್ಟಮಿ ದಿನದಂದು ಶಾಹಿ ಈದಗಾಹ ಮಸೀದಿಯಲ್ಲಿ ಶ್ರೀ ಕೃಷ್ಣನ ಪೂಜೆ ಮಾಡಲು ಅನುಮತಿ ನೀಡಿ !

ಜನ್ಮಸ್ಥಳವಲ್ಲದ ಸ್ಥಳದಲ್ಲಿ ಶ್ರೀ ಕೃಷ್ಣನ ಪೂಜೆ ಮಾಡಲಾಗಿದೆ. ಶ್ರೀ ಕೃಷ್ಣಜನ್ಮ ಭೂಮಿಯಲ್ಲಿ ಪೂಜೆಗೆ ಅನುಮತಿ ನಿರಾಕರಿಸಿದರೇ ಬದುಕು ವ್ಯರ್ಥವಾಗಿದೆ.

ಸ್ವಾತಂತ್ರ್ಯ ದಿನದಂದು ಉತ್ತರ ಪ್ರದೇಶದ ಲಕ್ಷ್ಮಣಪುರಿ ಮತ್ತು ಪ್ರಯಾಗರಾಜದಲ್ಲಿ ಹಿಂಸಾಚಾರ !

ದೇಶದ ೭೫ ನೇ ಸ್ವಾತಂತ್ರ್ಯ ದಿನದಂದು ಇಲ್ಲಿಯ ಬಂಗಲಾ ಮಾರುಕಟ್ಟೆಯಲ್ಲಿ ಕೆಲವರು ತಿರಂಗಾ ಯಾತ್ರೆ ನಡೆಸಿದರು. ಆ ಸಮಯದಲ್ಲಿ ಇನ್ನೊಂದು ಗುಂಪಿನ ಜೊತೆ ವಿವಾದ ನಡೆಯಿತು. ಮಾತಿನ ಚಕಮಕಿಯು ಹೊಡೆದಾಟ ಮತ್ತು ಕಲ್ಲುತೂರಾಟಕ್ಕೆ ರೂಪಾಂತರಗೊಂಡಿತು.

ರಾಷ್ಟ್ರಧ್ವಜ ವಿತರಣೆ ಮಾಡಿದ್ದರಿಂದ ಬಡ ಹಿಂದೂ  ಕುಟುಂಬಕ್ಕೆ  ಸರ್ ತನ್ ಸೆ ಜುದಾ ಬೆದರಿಕೆ !

ಸ್ವಾತಂತ್ರ್ಯ ದಿನದ  ದ್ವೇಷ ಮಾಡುವರು ಯಾರು ?  ಮತ್ತು ಈ ರೀತಿಯ ಬೆದರಿಕೆ ಏಕೆ ನೀಡುತ್ತಾರೆ ? ಇದು ಎಲ್ಲರಿಗೂ ತಿಳಿದಿದೆ ! ಇಂತಹವರ ಮೇಲೆ ಕಡಿವಾಣ ಹಾಕುವುದು ಅವಶ್ಯಕ !

ಭಾರತವನ್ನು ‘ಮುಸ್ಲಿಂ ರಾಷ್ಟ್ರ’ ಮಾಡುವ ಉದ್ದೇಶ ! – ಜೈಶ-ಎ-ಮಹಮ್ಮದ ಭಯೋತ್ಪಾದಕ ಹಬೀಬುಲ

ಹಿಂದೂಗಳೇ, ಭಾರತ ಮತ್ತೊಮ್ಮೆ ಮುಸ್ಲಿಂ ಆಡಳಿತದ ನಿಯಂತ್ರಣದಲ್ಲಿ ಹೋಗುವ ಮೊದಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !

ಕುಷಿನಗರ (ಉತ್ತರಪ್ರದೇಶ) ಇಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿರುವ ಸಲ್ಮಾನ್‌ನ ಬಂಧನ

ಕುಶಿನಗರ ಜಿಲ್ಲೆಯ ಬೆಂದುಪಾರ್ ಮುಸ್ತಕಿಲ್ ಈ ಗ್ರಾಮದ ಸಲ್ಮಾನ್ ಎಂಬ ಯುವಕ ಅವನ ಮನೆಯ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿದ್ದನು. ಈ ಘಟನೆಯ ವಿಡಿಯೋ ಅವನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದನು. ಈ ಮಾಹಿತಿ ಸಿಗುತ್ತಲೇ ಪೊಲೀಸರು ಅವನನ್ನು ಬಂಧಿಸಿ ಧ್ವಜ ವಶಪಡಿಸಿಕೊಂಡಿದ್ದಾರೆ.

ಯೋಗಿ ಆದಿತ್ಯನಾಥ ಇವರನ್ನು ಮತ್ತೊಮ್ಮೆ ಬಾಂಬ್‌ನಿಂದ ಕೊಲ್ಲುವ ಬೆದರಿಕೆ !

ಉತ್ತರ ಪ್ರದೇಶದ ಕಾನೂನುಬಾಹಿರ ಕಸಾಯಿ ಖಾನೆಗಳ ಮೇಲೆ ನಿಷೇಧ ಹೇರುವಂತೆ ಸಾರ್ವಜನಿಕ ಹಿತಾಸಕ್ತಿಯ ಮನವಿ ದಾಖಲಿಸಿರುವ ಹಿಂದುತ್ವನಿಷ್ಠ ನಾಯಕ ದೇವೇಂದ್ರ ತಿವಾರಿ ಇವರಿಗೆ ಜೀವ ಬೆದರಿಕೆ ಪತ್ರ ದೊರೆತಿದೆ.