ಫಿರೋಜಾಬಾದ (ಉತ್ತರಪ್ರದೇಶ) ಇಲ್ಲಿ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ
ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುವಾಗ ಒಬ್ಬ ದಲಿತ ಹಿಂದುವಿಗೆ ಕೆಲವು ಮುಸಲ್ಮಾನರು ಹೊಡೆದು ಜಾತಿಯ ಬಗ್ಗೆ ಕೀಳಾಗಿ ಬೈಗುಳ ಬೈದಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುವಾಗ ಒಬ್ಬ ದಲಿತ ಹಿಂದುವಿಗೆ ಕೆಲವು ಮುಸಲ್ಮಾನರು ಹೊಡೆದು ಜಾತಿಯ ಬಗ್ಗೆ ಕೀಳಾಗಿ ಬೈಗುಳ ಬೈದಿರುವ ಘಟನೆ ಬೆಳಕಿಗೆ ಬಂದಿದೆ.
ಮುಸಲ್ಮಾನ ಪಕ್ಷವು ಬಗೆಗಿನ ತನ್ನ ಪರವನ್ನು ಪ್ರಸ್ತುತಪಡಿಸಿದ ನಂತರ ನ್ಯಾಯಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಇದು ಉತ್ತರ ಪ್ರದೇಶ ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! ಇಂತಹ ಪೊಲೀಸರ ಮೇಲೆ ಕೊಲೆ ಆರೋಪ ದಾಖಲಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲು ಯೋಗಿ ಆದಿತ್ಯನಾಥ ಇವರ ಸರಕಾರ ಪ್ರಯತ್ನಿಸಬೇಕೆಂದು ಜನರಿಗೆ ಅನಿಸುತ್ತದೆ !
ಓಮ ರಾವುತರ ನಿರ್ದೇಶನದಲ್ಲಿ ‘ಆದಿಪುರುಷ’ ಎಂಬ ರಾಮಾಯಣದ ಮೇಲೆ ಆಧಾರಿತ ಚಲನಚಿತ್ರದ ಟೀಜರ್ (ಚಲನಚಿತ್ರದ ಸಂಕ್ಷಿಪ್ತ ಭಾಗ) ಪ್ರದರ್ಶಿತವಾದ ನಂತರ ಅದರ ಮೇಲೆ ಟೀಕೆಗಳಾಗುತ್ತಿವೆ.
‘ಈ ಪ್ರಕರಣದಲ್ಲಿ ಸುನ್ನಿ ಸೆಂಟ್ರಲ್ ವಕ್ಫ ಬೋರ್ಡಿನ ನ್ಯಾಯವಾದಿ ಗೆ ನೋಟಿಸ್ ಜಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಯಾಲಯ ಇದರ ಬಗೆಗಿನ ಆದೇಶ ಸುರಕ್ಷಿತವಾಗಿರಿಸಿ ಮುಂದಿನ ವಿಚಾರಣೆ ಅಕ್ಟೋಬರ್ ೨೮ ರಂದು ಮುಂದೂಡಿದ್ದಾರೆ.
ಇಲ್ಲಿ ಅಕ್ಟೋಬರ್ ೧ ರಂದು ರಾತ್ರಿ ಟ್ರ್ಯಾಕ್ಟರ್ ಕೆರೆಗೆ ಬಿದ್ದಿರುವುದರಿಂದ ೨೬ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ೧೩ ಮಹಿಳೆಯರು ಮತ್ತು ೧೩ ಮಕ್ಕಳಿದ್ದರೂ. ಇವರೆಲ್ಲರೂ ಕೋರಠಾ ಗ್ರಾಮದ ನಿವಾಸಿಗಳಾಗಿದ್ದರು. ಈ ಟ್ರ್ಯಾಕ್ಟರ್ ನಲ್ಲಿ ೪೫ ಜನರಿದ್ದರು.
ಇಲ್ಲಿಯ ಮೀನಾ ಮಸೀದಿಯನ್ನು ಅದರ ಮೂಲ ಸ್ಥಳದಿಂದ ತೆರವುಗೊಳಿಸಬೇಕು, ಅದಕ್ಕಾಗಿ ಇಲ್ಲಿಯ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಅರ್ಜಿದಾರರು, ಈ ಮಸೀದಿ ಕೇಶವ ದೇವ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿದ್ದಾರೆ.
ಇಲ್ಲಿಯ ‘ಹ್ಯಾರಿಸ್ ಕನ್ಯಾ ಇಂಟರ್ ಕಾಲೇಜ್’ ನ ಪ್ರಾಂಶುಪಾಲರ ಒಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. ಈ ವಿಡಿಯೋದಲ್ಲಿ ಪ್ರಾಂಶುಪಾಲೆ ಮಾಲಾ ದೀಕ್ಷಿತ್ ಅವರು ಅಳುತ್ತಾ ತಮಗೆ ಮಹಾವಿದ್ಯಾಲಯದ ಮುಸ್ಲಿಂ ಸಮುದಾಯದ ಶಿಕ್ಷಕರ ಮತ್ತು ವಿದ್ಯಾರ್ಥಿನಿಯರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸುತ್ತಿರುವುದನ್ನು ಕಾಣಬಹುದು.
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಸಂಘಟನೆಯ ಮೇಲಿನ ನಿಷೇಧವನ್ನು ಬೆಂಬಲಿಸಿದ ಮೌಲಾನಾ ಶಹಾಬುದ್ದೀನ್ ರಿಜ಼್ವಿಯವರ ನಾಲಿಗೆ ಕತ್ತರಿಸುವಂತೆ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿದೆ. ಬೆದರಿಕೆ ನೀಡುವವನು ತನ್ನ ಹೆಸರು ಅಬ್ದುಲ್ ಸಮದ್ ಎಂದು ಹೇಳಿದನು.
ಇಂತಹ ಬೆದರಿಕೆಯ ವಿರುದ್ಧ ಒಬ್ಬನೇಒಬ್ಬ ಮುಸಲ್ಮಾನ ನಾಯಕ, ಮುಸಲ್ಮಾನ ಸಂಘಟನೆ ಅಥವಾ ಮುಸಲ್ಮಾನ ಬುದ್ಧಿವಾದಿಗಳು ಮುಂದೆ ಬಂದು ಮಾತನಾಡುವುದಿಲ್ಲ, ಅಥವಾ ಆಂದೋಲನ ಕೂಡ ನಡೆಸುವುದಿಲ್ಲ, ಇದನ್ನು ತಿಳಿದುಕೊಳ್ಳಿ!