ಅಯೋಧ್ಯೆ (ಉತ್ತರ ಪ್ರದೇಶ)ಯಲ್ಲಿ ಒಂದು ಹಿಂದೂ ಹುಡುಗನ ಬಲವಂತವಾಗಿ ಮತಾಂತರ !

  • ಹಿಂದೂ ಹುಡುಗನ ತಂದೆಯ ಮೇಲೆ ಮತಾಂತರಗೊಳ್ಳಲು ಒತ್ತಡ
  • ಹಿಂದೂ ಹುಡುಗನ ತಾಯಿ ಮುಸಲ್ಮಾನನಾಗಿರುವುದು ಬಹಿರಂಗ !

 

ಜಗಭೀರ ಕೋರಿಗೆ ಮತ್ತು ಅವನ ಹೆಂಡತಿ ಹಸೀನಾ ಬಾನು

ಅಯೋಧ್ಯೆ – ಜಗಬೀರ ಕೋರಿ ಈ ಹಿಂದೂ ಧರ್ಮದ ವ್ಯಕ್ತಿಯ ಚಿಕ್ಕ ಹುಡುಗನನ್ನು ಬಲವಂತವಾಗಿ ಮತಾಂತರಗೊಳಿಸಿ ಅವನ ಸುಂತ ಮಾಡಿರುವ ಘಟನೆ ನಡೆದಿದೆ. ಶಹನವಾಜಪುರ ಇಲ್ಲಿಯ ನಿವಾಸಿ ಆಗಿರುವ ಜಗಭೀರ ಕೋರಿ ಇವನು ಇಸ್ಲಾಂ ಸ್ವೀಕರಿಸಲಿಲ್ಲ; ಎಂದು ಶಿರಚ್ಛೇದ ನಡೆಸುವ ಬೆದರಿಕೆ ನೀಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಅವನು ಪೋಲಿಸ ಅಧಿಕಾರಿ ಮತ್ತು ಪೊಲೀಸ ಮಹಾನಿರೀಕ್ಷಕರ ಹತ್ತಿರ ದೂರು ನೀಡಿದ್ದರು.

ಜಗಬೀರ ಕೋರಿ ಇವರ ಒಬ್ಬ ಸಂಬಂಧಿಕರಿಗೆ ೧೨ ವರ್ಷದ ಮೊದಲು ರೈಲ್ವೆ ಸ್ಟೇಷನ್‌ನಲ್ಲಿ ಒಂದು ಹುಡುಗಿ ಅಳುತ್ತಿರುವುದು ಕಂಡಿತು. ಆ ಹುಡುಗಿ ತನ್ನ ಹೆಸರು ಪೂಜಾ ಎಂದು ಹೇಳಿದ್ದಳು. ಅದರ ನಂತರ ಈ ಹುಡುಗಿಯ ವಿವಾಹ ಜಗಬೀರ ಕೋರಿ ಇವನ ಜೊತೆ ಮಾಡಿಸಲಾಯಿತು. ೯ ವರ್ಷಗಳ ಕಾಲ ಎಲ್ಲವೂ ಸರಿಯಾಗಿ ಇತ್ತು. ಅದರ ನಂತರ ಜಗಭೀರ ಕೋರಿಗೆ ಅವನ ಹೆಂಡತಿ ಪೂಜಾ ಹಿಂದೂ ಆಗಿರದೆ ಹಸೀನಾ ಬಾನು ಎಂದು ತಿಳಿಯಿತು. ಅದರ ನಂತರ ಒಂದು ದಿನ ಹಟಾತ್ತಾಗಿ ಹುಡುಗಿಯ ತಾಯಿ ತಂದೆ ಮತ್ತು ಸಹೋದರ ಜಗಬೀರನ ಮನೆಗೆ ಬಂದರು. ಅವರು ಜಗಬೀರಗೆ ಇಸ್ಲಾಂ ಸ್ವೀಕರಿಸುವುದಕ್ಕೆ ಒತ್ತಡ ತರುತ್ತಿದ್ದರು. ಅವನು ಇಸ್ಲಾಂ ಸ್ವೀಕರಿಸಲು ನಿರಾಕರಿಸಿರುವುದರಿಂದ ಶಿರಶ್ಚೇಧ ಮಾಡುವ ಬೆದರಿಕೆ ನೀಡಲಾಯಿತು. ಜಗಬೀರ ಇವನಿಗೆ ಒಂದು ಹುಡುಗ ಮತ್ತು ಒಂದು ಹುಡುಗಿ ಇದೆ. ಆ ಜನರು ಬಲವಂತವಾಗಿ ಅವನ ಹುಡುಗನಿಗೆ ಇಸ್ಲಾಂ ಸ್ವೀಕರಿಸಲು ಅನಿವಾರ್ಯ ಪಡಿಸಿ ಮತ್ತು ಅವನ ಸುಂತ ಮಾಡಿಸಿದರು.

ಸಂಪಾದಕೀಯ ನಿಲುವು

ಮುಸಲ್ಮಾನ ಅಕ್ರಮಣಕಾರಿಗಳ ವಂಶಜರು ಇಂದಿಗೂ ಭಾರತದಲ್ಲಿ ಕಾರ್ಯನಿರತರಾಗಿದ್ದೂ ಅವರು ಹಿಂದೂಗಳ ಮತಾಂತರದ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಅದನ್ನು ನಿಲ್ಲಿಸುವುದಕ್ಕಾಗಿ ಅವರ ಮೇಲೆ ಅಂಕುಶ ಇಡುವ ಕಾರ್ಯ ಸರಕಾರ ಯಾವಾಗ ಮಾಡುವುದು ?