ಕಾನಪುರ (ಉತ್ತರ ಪ್ರದೇಶ) ಇಲ್ಲಿಯ ಪುರಸಭೆಯಲ್ಲಿನ ಮುಸಲ್ಮಾನ ಸಿಬ್ಬಂದಿಯು ಕಾರ್ಪೊರೇಟರ್‌ಗಳಿಗೆ ಎಂಜಿಲು ನೀರು ಮತ್ತು ಖಾದ್ಯ ಪದಾರ್ಥಗಳ ಮೇಲೆ ಉಗುಳಿ ಅದನ್ನು ನೀಡಿದ !

ಇಬ್ಬರೂ ಮುಸಲ್ಮಾನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ಹಾಕಲಾಗಿದೆ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಪುರಸಭೆಯ ಕಾರ್ಪೊರೇಟರ್ ಅವರ ವಿಭಾಗಯಲ್ಲಿ ಗುತ್ತಿಗೆದಾರ ಇರುವ ಮುಸಲ್ಮಾನ ಸಿಬ್ಬಂದಿಯು ಎಂಜಿಲು ನೀರು ಹಾಗೂ ಖಾದ್ಯ ಪದಾರ್ಥಗಳ ಮೇಲೆ ಉಗುಳಿ ನೀಡುತ್ತಿರುವುದಾಗಿ ಕಾರ್ಪೊರೇಟರ್ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಪಾಲಿಗೆಯ ಅಧಿಕಾರಿಗಳಿಗೆ ಮುತ್ತಿಗೆ ಕೂಡ ಹಾಕಿದ್ದರು. ಹಾಗೂ ಅವರನ್ನು ತೆಗೆದು ಹಾಕಿ ಅವರ ಮೇಲೆ ದೂರ ದಾಖಲಿಸಲು ಒತ್ತಾಯಿಸಿದ್ದಾರೆ. ಅದರ ನಂತರ ಈ ವಿಭಾಗದ ಇಬ್ಬರು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಕಾರ್ಪೊರೇಟರ್‌ನ ದೂರಿನ ನಂತರ ಅಧಿಕಾರಿಗಳು ಅಲ್ಲಿಯ ಸ್ಥಳೀಯ ಸಿಬ್ಬಂದಿ ಮುನಿಬ ಇವನನ್ನು ಕರೆಯಿಸಿ ಅವನ ಹತ್ತಿರ ವಿಚಾರಿಸಿದಾಗ ಅವನು ತೌಫಿಕ್ ಎಂಬ ಗುತ್ತಿಗೆದಾರ ಸಿಬ್ಬಂದಿಯು ಎಂಜಿಲು ನೀರನ್ನು ಕಾರ್ಪೊರೇಟರ್‌ಗೆ ನೀಡುತ್ತಿದ್ದನು ಎಂದು ಹೇಳಿದನು. ಅದರ ನಂತರ ಮುನೀಬ್ ಮತ್ತು ತೌಫಿಕ್ ಇಬ್ಬರನ್ನು ಕೆಲಸದಿಂದ ತೆಗೆಯಲಾಯಿತು. ಅವರ ಜಾಗಕ್ಕೆ ಇಬ್ಬರು ಹಿಂದೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಈಗ ಇಬ್ಬರ ವಿಚಾರಣೆ ನಡೆಸಿ ಅದರ ನಂತರ ತೌಫಿಕ್ ಇವನನ್ನು ಕೆಲಸದಿಂದ ತೆಗೆಯಲಾಗುವುದು.

ಸಂಪಾದಕೀಯ ನಿಲುವು

ಇಂತಹ ವಿಕೃತ ಮನಸ್ಸು ಇರುವ ಮತಾಂಧರು ಮಾನವೀಯತೆಗೆ ಲಚ್ಚಾಸ್ಪದ ! ಇಂತಹ ಘಟನೆಯ ಬಗ್ಗೆ ದೇಶದಲ್ಲಿನ ಒಬ್ಬನೆ ಒಬ್ಬ ಕಪಟ ಜಾತ್ಯತೀತ ರಾಜಕೀಯ ಪಕ್ಷ ಮತ್ತು ಅವರ ಮುಖಂಡರು ಮಾತನಾಡುವುದಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ !