ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆ; ಬಂಧನ

ಇಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಒಬ್ಬ ವ್ಯಕ್ತಿಯು ‘ಮಸೀದಿಯನ್ನು ಬಾಂಬ್’ನಿಂದ ಸ್ಫೋಟಿಸುವೆ’ ಎಂದು ಬೆದರಿಕೆ ಹಾಕಿದ ನಂತರ ಅವನನ್ನು ಬಂಧಿಸಲಾಗಿದೆ.

ರಸ್ತೆಯಲ್ಲಿ ನಮಾಜ ಮಾಡುವ ಮುಸಲ್ಮಾನರನ್ನು ಓಡಿಸಿದ ಪೊಲೀಸರು !

ಸಂಪೂರ್ಣ ದೇಶದಲ್ಲಿ ಈ ರೀತಿಯ ಕೃತಿಗಳ ಮೇಲೆ ನಿಷೇಧ ಹೇರುವುದಕ್ಕಾಗಿ ಆದೇಶ ನೀಡಬೇಕು. ಧಾರ್ಮಿಕ ಕೃತಿಗಳ ಮೂಲಕ ಸಂಚಾರ ದಟ್ಟಣೆ ಮಾಡಿ ಯಾರಾದರೂ ಜಾತ್ಯತೀತ ದೇಶದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !

ಉತ್ತರ ಪ್ರದೇಶದ ಮದರಸಾದಲ್ಲಿ 100 ರೂಪಾಯಿಗಳ ನಕಲಿ ನೋಟುಗಳ ಮುದ್ರಣ !

ಮದರಸಾಗಳು ಜಿಹಾದಿ ಭಯೋತ್ಪಾದಕರ ಅಡ್ಡೆಯಾಗಿವೆ. ಇಲ್ಲಿ ಆಯುಧಗಳು ಪತ್ತೆಯಾಗುತ್ತವೆ, ಹಾಗೆಯೇ ಅತ್ಯಾಚಾರ ಮಾಡಲಾಗುತ್ತದೆ. ಈಗ ನಕಲಿ ನೋಟುಗಳನ್ನೂ ಮುದ್ರಿಸಲಾಗುತ್ತಿದೆ.

ದೇಶದಲ್ಲಿ ಧರ್ಮನಿಂದನೆ ತಡೆಯಲು ‘ಪೈಗಂಬರ್-ಎ-ಇಸ್ಲಾಂ ಮಸೂದೆ’ ತರಬೇಕಂತೆ !

ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಇವರನ್ನು ಅವಮಾನಿಸುವ ಜನರಿಗೆ ಕಠಿಣ ಶಿಕ್ಷೆ ವಿಧಿಸಲು ‘ಪೈಗಂಬರ್-ಎ-ಇಸ್ಲಾಂ ಮಸೂದೆ’ ತರಲು ಮುಸಲ್ಮಾನ ಸಂಘಟನೆಗಳು ಆಗ್ರಹಿಸಿವೆ.

ಮುಸಲ್ಮಾನರಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಬಲಾತ್ಕಾರ

ಕಾನೂನಿನ ಮೂಲಕ ಅಪರಾಧಿಗೆ ಕಠಿಣ ಶಿಕ್ಷೆ ಆಗದೇ ಇರುವುದರಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಾರೆ, ಇದು ಎಲ್ಲಾ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದ !

ಧರ್ಮದ ಮೇಲೆ ಶ್ರದ್ಧೆ ಇಡುವವರೇ ದೇವಸ್ಥಾನವನ್ನು ನಿಯಂತ್ರಿಸಬೇಕು ! – ಅಲಹಾಬಾದ್ ಹೈಕೋರ್ಟ್

ನ್ಯಾಯಾಲಯದ ಇದೇ ಅಭಿಪ್ರಾಯವಿರುವಾಗ ದೇವಸ್ಥಾನಗಳ ಸರಕಾರಿಕರಣವನ್ನು ರದ್ದು ಪಡಿಸಲು ಸರಕಾರ ಈಗ ಯಾವ ಕ್ರಮಗಳನ್ನು ತೆಗೆದುಕೊಳ್ಳುವುದು ?

ದೇಶವಿರೋಧಿ ವಿಷಯದ ಲೇಖನ ಪ್ರಸಾರ ಮಾಡಿದರೆ ಜೀವಾವಧಿ ಶಿಕ್ಷೆ

ಉತ್ತರಪ್ರದೇಶದಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಸರಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಹಾಗೆ ದೇಶದಲ್ಲಿನ ಇತರ ರಾಜ್ಯದ ಸರಕಾರಗಳು ಈ ರೀತಿ ಆಡಳಿತ ಏಕೆ ನಡೆಸಲು ಸಾಧ್ಯವಿಲ್ಲ ?

ಅಯೋಧ್ಯೆ; ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ 113 ಕೋಟಿ ರೂಪಾಯಿ ಖರ್ಚು ! – ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ 113 ಕೋಟಿ ಖರ್ಚಾಗಿದೆ. ‘ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಸಭೆಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಈ ಮಾಹಿತಿ ನೀಡಿದರು.

ಇಸ್ಲಾಂಗೆ ಮತಾಂತರಗೊಳ್ಳಲು ಒಪ್ಪದ ಹಿಂದೂ ಯುವತಿಯ ಮೇಲೆ 3 ಜನ ಮುಸಲ್ಮಾನರಿಂದ ಅತ್ಯಾಚಾರ !

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ, ಮತಾಂಧರು ಕಾನೂನಿಗಾಗಲಿ ಅಥವಾ ಪೋಲೀಸ್ ಮತ್ತು ಸರಕಾರದ ಮುಂದೆಯೂ ತಲೆಬಾಗುವುದಿಲ್ಲ. ಇದು ಪೊಲೀಸರಿಗೆ ಲಜ್ಜಾಸ್ಪದ ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ನಾವು (ಹಿಂದೂಗಳು) ವಿಭಜಿಸಲ್ಪಟ್ಟರೆ ಛಿದ್ರವಾಗುವೆವು ! – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಎಷ್ಟು ಹಿಂದುತ್ವನಿಷ್ಠ ರಾಜಕೀಯ ನಾಯಕರು ಈ ರೀತಿ ಹಿಂದೂಗಳ ಹಿತರಕ್ಷಣೆಗಾಗಿ ನೇರವಾಗಿ ಮಾತನಾಡುತ್ತಾರೆ? ಈ ಕಾರಣಕ್ಕಾಗಿಯೇ ಹಿಂದೂಗಳಿಗೆ ಯೋಗಿ ಆದಿತ್ಯನಾಥರಂತಹ ನಾಯಕರು ಆಧಾರವೆನಿಸುತ್ತಾರೆಂಬುದನ್ನು ನಾವು ತಿಳಿಯಬೇಕು.