ಬಿಜನೌರ (ಉತ್ತರಪ್ರದೇಶ) ಮುಸಲ್ಮಾನರ ಗುಂಪಿನಿಂದ ಹಿಂದೂ ಕುಟುಂಬದ ಮೇಲೆ ದಾಳಿ : ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಬೆದರಿಕೆ

ಚಾಂದಪುರದಲ್ಲಿ ಮಹಮ್ಮದ್ ಮುಝಮ್ಮಿಲ್ ಎಂಬ ಹೆಸರಿನ ಮುಸಲ್ಮಾನ ಯುವಕನೊಬ್ಬ ಇಸ್ಟಾ ಗ್ರಾಮ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಓರ್ವ ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದನು.

ಮುಸಲ್ಮಾನ ಅಂಗಡಿಯವನಿಂದ ಹಿಂದೂ ಹುಡುಗನಿಗೆ ಬೆದರಿಕೆ !

ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಎಂಬುದು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ ! ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಪ್ರಗತಿ(ಅಧೋ)ಪರರು ಈ ಬಗ್ಗೆ ಈಗ ಏಕೆ ಮಾತನಾಡುತ್ತಿಲ್ಲ ?

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕೆ ಮುಸಲ್ಮಾನ್ ಪತ್ನಿಗೆ ತಲಾಖ್ ನೀಡಿದ ಪತಿ !

ಮತಾಂಧ ಮುಸಲ್ಮಾನರಲ್ಲಿ ಭಾಜಪ ಮತ್ತು ಹಿಂದೂದ್ವೇಷ ಎಷ್ಟರಮಟ್ಟಿಗೆ ಆಳವಾಗಿದೆ, ಇದು ಗಮನಕ್ಕೆ ಬರುತ್ತದೆ ! ಹೀಗೆ ದೇಶಕ್ಕೆ ನಿಷ್ಠರಾಗಿ ಹಿಂದೂಗಳೊಂದಿಗೆ ಸಭ್ಯತೆ ತೋರಿಸುವರೇ ?

ಜೌನ್‌ಪುರ (ಉತ್ತರ ಪ್ರದೇಶ) ನಲ್ಲಿನ ಕಥಿತ ಅಟಾಲಾ ಮಸೀದಿ, ಇದು ಅಟಾಲಾ ದೇವಿ ದೇವಸ್ಥಾನ ! – ಪುರಾತತ್ವ ಇಲಾಖೆ

ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ.

ದೇವಸ್ಥಾನದ ಘಂಟೆಯ ಸದ್ದನ್ನು ಕಡಿಮೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ನೊಟೀಸ್

ಶಬ್ದ ಮಾಲಿನ್ಯ ಎಲ್ಲಿಯೂ ಆಗಬಾರದು. ಒಂದು ವೇಳೆ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕು; ಆದರೆ ಮಸೀದಿ ಬಿಟ್ಟು, ಕೇವಲ ದೇವಸ್ಥಾನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದರೆ ಅದು ಅನ್ಯಾಯವಾಗಿದೆ!

Rakesh Tikait Controversial Statement : ಭಾರತದಲ್ಲೂ ಸಹ ಬಾಂಗ್ಲಾದೇಶದಂತಹ ಆಂದೋಲನವಾಗಬಹುದು ! – ರಾಕೇಶ್ ಟಿಕಾಯತ್, ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ

ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು, ‘ಭಾರತದ ಪರಿಸ್ಥಿತಿಯು ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತೆಯೇ ಇದೆ’.

2 ಮುಸುಕುಧಾರಿ ಮಹಿಳೆಯರಿಂದ ದೇವಿಯ ಮೂರ್ತಿಯ ಮುಂದೆ ಮಾಂಸ ಎಸೆತ !

ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಮತಾಂಧರಿಗೆ ಇಂತಹ ಹಿಂದುದ್ವೆಷಿ ಕೃತ್ಯ ಮಾಡಲು ಹೇಗೆ ಧೈರ್ಯ ಬರುತ್ತದೆ ?

Stone Pelting on Procession : ನಮಾಜ್‌ಗೆ ತೊಂದರೆ ಆಗುತ್ತಿದೆ ಎಂದು ಹೇಳುತ್ತಾ ಮಸೀದಿಯ ಬಳಿ ಬರುತ್ತಿದ್ದ ಹಿಂದೂಗಳ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ

ದೇಶದಲ್ಲಿ ಮಸೀದಿಗಳ ಬಳಿ ನಡೆಯುವ ಹಿಂದೂ ಮೆರವಣಿಗೆಗಳ ಮೇಲೆ ಕಲ್ಲು ತೂರಾಟವಾಗುತ್ತದೆ ಮತ್ತು ಅದನ್ನು ಯಾವ ಸರಕಾರವೂ ತಡೆಯುವುದಿಲ್ಲ, ಇದು ಅವರನ್ನು ಚುನಾಯಿಸಿದ ಹಿಂದೂಗಳಿಗೆ ಅವಮಾನ !

Allahabad HC Order: ಮದುವೆಯಾಗದ ಹುಡುಗಿಯನ್ನು ಪೋಷಿಸುವ ತಂದೆಯ ಹೊಣೆ ! – ಅಲಹಾಬಾದ್ ಹೈಕೋರ್ಟ್

ಅವಿವಾಹಿತ ಮಗಳನ್ನು ಪೋಷಿಸುವುದು ತಂದೆಯ ಜವಾಬ್ದಾರಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.