ನಾನು ಸೇವಾನಿವೃತ್ತ ಆಗುವವರೆಗೆ ರಾಮ ಜನ್ಮ ಭೂಮಿ ವಿಷಯದ ವಿಚಾರಣೆ ತಪ್ಪಿಸಲು ನನ್ನ ಮೇಲೆ ಬಹಳ ಒತ್ತಡ ಇರುತ್ತಿತ್ತು ! – ನ್ಯಾಯಮೂರ್ತಿ ಸುಧೀರ ಅಗ್ರವಾಲ
ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುಧೀರ ಅಗ್ರವಾಲ ಇವರ ಆಘಾತಕಾರಿ ಮಾಹಿತಿ !
ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುಧೀರ ಅಗ್ರವಾಲ ಇವರ ಆಘಾತಕಾರಿ ಮಾಹಿತಿ !
೪೨ ವರ್ಷಗಳ ಹಿಂದಿನ ಪ್ರಕರಣದಲ್ಲಿ ೯೦ ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ಮತ್ತು ೫೫,೦೦೦ ರೂಪಯಿಗಳ ದಂಡ ವಿಧಿಸಲಾಯಿತು. ೧೯೮೧ ರಲ್ಲಿ ೧೦ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ದೇಶಾದ್ಯಂತ ೭ ದಿನಗಳವರೆಗೆ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವನ್ನು ಆಚರಿಸಲಾಗುವುದು, ಎಂದು ನ್ಯಾಸದ ಕಾರ್ಯದರ್ಶಿ ಚಂಪತರಾಯ ಇವರು ಮಾಹಿತಿ ನೀಡಿದರು.
ಹುಡುಗಿಯ ಅಪಹರಣಕ್ಕೆ ಆಕೆಯ ಮನೆಯ ಹತ್ತಿರ ಇರುವ ಮುಸಲ್ಮಾನ ಮಹಿಳೆಯಿಂದ ಸಹಾಯ !
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಇವರ ಹಿಂದುತ್ವನಿಷ್ಠ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಉತ್ತರಪ್ರದೇಶದ ಗಾಝಿಯಾಬಾದನಲ್ಲಿ ಮತಾಂತರದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಜೈನ ಕುಟುಂಬದ 17 ವರ್ಷದ ಹುಡುಗನಿಗೆ `ಆನ್ ಲೈನ್ ಗೇಮಿಂಗ್ ಆಪ್’ ಮೂಲಕ ಬ್ರೈನ್ ವಾಷ್ ಮಾಡಲಾಯಿತು. ತದನಂತರ ಆ ಹುಡುಗ 5 ಸಲ ನಮಾಜಗಾಗಿ ಮಸೀದಿಗೆ ಹೋಗ ತೊಡಗಿದನು.
ಕಂಪ್ಯೂಟರ್ ಕಲಿಯಲು ಬಂದ ಓರ್ವ ಹಿಂದೂ ಹುಡುಗಿಯನ್ನು `ಆನಂದ‘ ಹೆಸರಿನ ಪರಿಚಯಿಸಿಕೊಂಡಿದ್ದ ಮಹಮ್ಮದ್ ಆಲಿಮ್ ಲವ್ ಜಿಹಾದ ಷಡ್ಯಂತ್ರ್ಯದಲ್ಲಿ ಸಿಲುಕಿಸಿದನು. ತನ್ನ ಹೆಸರು ಆನಂದ ಎಂದು ಹೇಳಿ, ಹಾಗೆಯೇ ಕೈಗೆ ದೇವರ ದಾರವನ್ನು ಕಟ್ಟಿಕೊಂಡು ಅವನು ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು.
ಇಲ್ಲಿನ ಟೌನ ಹಾಲ್ ಬಳಿ ಇರುವ ಗೋರಿಯ ಮುಂಭಾಗದಲ್ಲಿ ರಾಜೇಶ್ ಗೋಯಲ್ ಎಂಬ ವ್ಯಕ್ತಿ ಫಲಕ ಹಾಕಿದ್ದರು. ಅದರ ಮೂಲಕ ‘ಹಿಂದೂಗಳು ಮಜಾರ್ ನ ಪೂಜೆ ಮಾಡಬಾರದು’ ಎಂದು ಮನವಿ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಕೇವಲ ಕಾಮುಕ ಪ್ರಾಧ್ಯಾಪಕರಷ್ಟೇ ಅಲ್ಲ. ಅವರನ್ನು ರಕ್ಷಿಸಲು ಪ್ರಯತ್ನಿಸುವ ವಿಶ್ವವಿದ್ಯಾಲಯದ ಕುಲಸಚಿವರ ಮೇಲೆಯೂ ಕಠಿಣ ಕ್ರಮ ಕೈಕೊಳ್ಳುವುದು ಆವಶ್ಯಕ !
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !