ಬಾಂದಾ (ಉತ್ತರ ಪ್ರದೇಶ) ಇಲ್ಲಿಯ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಸಾಮೂಹಿಕ ಬಲಾತ್ಕಾರ !

ಹುಡುಗಿಯ ಅಪಹರಣಕ್ಕೆ ಆಕೆಯ ಮನೆಯ ಹತ್ತಿರ ಇರುವ ಮುಸಲ್ಮಾನ ಮಹಿಳೆಯಿಂದ ಸಹಾಯ !

ಪ್ರತೀಕಾತ್ಮಕ ಛಾಯಾಚಿತ್ರ

ಬಾಂದಾ (ಉತ್ತರಪ್ರದೇಶ) – ಮತಾಂಧ ಮುಸಲ್ಮಾನ ಯುವಕನು ಓರ್ವ ೧೬ ವರ್ಷದ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕೀಸಿದನು. ಬಾಂದಾದಿಂದ ಮೇ ೧೪ ರಂದು ಆಕೆಯನ್ನು ಅಪಹರಿಸಿದ. ಮೊದಲು ಪನ್ನಾ ಜಿಲ್ಲೆಯಲ್ಲಿ ಇರುವ ಬರೌಲಿಗೆ ಕರೆದುಕೊಂಡು ಹೋಗಲಾಯಿತು ಮತ್ತು ಅಲ್ಲಿಂದ ಮೇ ೧೫ ರಂದು ಗುಜರಾತ್ ನ ಸೂರತಗೆ ಕರೆತರಲಾಯಿತು. ಮತಾಂಧನು ಅವನ ಇಬ್ಬರು ಸ್ನೇಹಿತರ ಜೊತೆ ಆಕೆಯ ಮೇಲೆ ೧೪ ದಿನ ಸಾಮುಹಿಕ ಬಲಾತ್ಕಾರ ಮಾಡಿದರು. ಮೇ ೩೦ ರಂದು ಸಂತ್ರಸ್ತೇ ಕಣ್ಣುತಪ್ಪಿಸಿ ತಾಯಿಯ ಜೊತೆಗೆ ಸಂಚಾರ ವಾಣಿಯಲ್ಲಿ ಸಂಪರ್ಕ ಮಾಡಿದಳು. ತಾಯಿಯು ಸಂಬಂಧಿಕರ ಸಹಾಯದಿಂದ ಒತ್ತೆ ಇರಿಸಲಾದ ತನ್ನ ಮಗಳನ್ನು ಬಿಡಿಸಿಕೊಂಡು ಬಂದಳು.

ಸಂತ್ರಸ್ತೇಯು, ಮತಾಂಧ ಮುಸಲ್ಮಾನರು ನನನ್ನು ಮತಾಂತರ ಮಾಡಿದ್ದಾರೆ ಹಾಗೂ ಅವರ ಜೊತೆ ವಿವಾಹ ಮಾಡಿಕೊಳ್ಳಲು ಒತ್ತಡ ಹೇರುತ್ತಿದ್ದರು. ಇದಕ್ಕೆ ನಾನು ವಿರೋಧಿಸಿದ ನಂತರ ನನ್ನನ್ನು ಮಾರಲಾಗುವುದೆಂದು ಬೆದರಿಕೆ ನೀಡಿದರು ಎಂದು ಹೇಳಿದಳು. ಈ ಷಡ್ಯಂತ್ರದಲ್ಲಿ ಸಂತ್ರಸ್ತೆಯ ಮನೆಯ ಹತ್ತಿರ ಇರುವ ಒಬ್ಬ ಮಹಿಳೆ ಕೂಡ ಸಹಭಾಗಿ ಆಗಿದ್ದಳು. ಈ ಪ್ರಕರಣದ ದೂರು ದಾಖಲಿಸಲಾಗಿದ್ದು ಮುಂದಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಪಾದಕರ ನಿಲುವು

‘ದ ಕೇರಳ ಸ್ಟೋರಿ’ ರೀತಿಯಲ್ಲಿ ಹಿಂದೂ ಹುಡುಗಿಯನ್ನು ಲವ್ ಜಿಹಾದ್ ಷಡ್ಯಂತ್ರದಲ್ಲಿ ಮೋಸ ಮಾಡುವುದಕ್ಕಾಗಿ ಮುಸಲ್ಮಾನ ಮಹಿಳೆಯರು ಕೂಡ ಸಹಭಾಗಿ ಇರುತ್ತಾರೆ, ಇದು ಅದರ ಇನ್ನೊಂದು ಉದಾಹರಣೆ !