
ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಸರೆಶಮ್ ಬಜಾರ್ನಲ್ಲಿರುವ ಪಿಜ್ಜಾ ಅಂಗಡಿಯಲ್ಲಿ ಇಬ್ಬರು ಕಳ್ಳರು ಬಂದೂಕಿನ ಭಯ ತೋರಿಸಿ 30 ಸಾವಿರ ರೂಪಾಯಿ ಲೂಟಿ ಮಾಡಿದರು, ವಿಶೇಷವೆಂದರೆ, ಈ ಅಂಗಡಿಯ ಮುಂಭಾಗದಲ್ಲಿಯೇ ಪೊಲೀಸ್ ಠಾಣೆ ಇದೆ. ಪೊಲೀಸರು ಈಗ ಇಲ್ಲಿ ಹಾಕಿದ ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ಕಳ್ಳನನ್ನು ಹುಡುಕುತ್ತಿದ್ದಾರೆ.
Thieves brandishing guns loot Rs 30,000 from a pizza shop in front of a Police outpost.
📍 Gaziabad, Uttar Pradesh
A stark portrayal of law and order in UP. The audacity of thieves to commit robbery right in front of a Police outpost indicates a lack of Police deterrence and… pic.twitter.com/iz0YpXOLuB
— Sanatan Prabhat (@SanatanPrabhat) March 10, 2024
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆಯ ! ಪೊಲೀಸ್ ಠಾಣೆಯ ಮುಂದೆ ಕಳ್ಳತನ ಮಾಡುವ ಧೈರ್ಯ ಕಳ್ಳರಿಗೆ ಇದೆ ಎಂದರೆ ಇವರಿಗೆ ಪೊಲೀಸರ ಭಯವಿಲ್ಲ ಇದು ಪೊಲೀಸರಿಗೆ ನಾಚಿಕೆಗೇಡು ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath