Samajawadi Party UP Rally : ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಗೆದ್ದ ಸಂಸದ ಬೆಂಬಲಿಗರ ಮೆರವಣಿಗೆಯಲ್ಲಿ ಗೊಂದಲ !

ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲವರು ಗಲಾಟೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಂಡು ಬಂದಿದೆ. ದ್ವಿಚಕ್ರ ವಾಹನ ಸವಾರರು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಿರುವುದು ಕೂಡ ಕಂಡುಬಂದಿದೆ.

Congress Guarantee: ‘ಗ್ಯಾರಂಟಿ ಕಾರ್ಡ್’ಗಾಗಿ ಉತ್ತರ ಪ್ರದೇಶದ ಕಾಂಗ್ರೆಸ್‌ ನ ಕೇಂದ್ರ ಕಚೇರಿ ತಲುಪಿದ ಮುಸ್ಲಿಂ ಮಹಿಳೆಯರು !

ಲೋಕಸಭೆ ಚುನಾವಣೆ ಫಲಿತಾಂಶದ ಎರಡನೇ ದಿನ ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿ (ಲಕ್ನೋದಲ್ಲಿ) ಹೊಸ ದೃಶ್ಯಕ್ಕೆ ಸಾಕ್ಷಿಯಾಯಿತು.

Muslim Girl Accepts Hinduism: ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮವನ್ನು ಸ್ವೀಕರಿಸಿ ಹಿಂದೂ ಯುವಕನೊಂದಿಗೆ ವಿವಾಹ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಈ ಹುಡುಗಿಯ ಹೆಸರು ಗುಲ್ಫಾಶಾ ಬಾನೋ ಎಂದು ಆಗಿದೆ.

ಗಾಜಿಯಾಬಾದ (ಉತ್ತರ ಪ್ರದೇಶ)ನಲ್ಲಿ ಮುಸಲ್ಮಾನರ ಕಸಾಯಿ ಖಾನೆಯಲ್ಲಿ ದಾಳಿ ನಡೆಸಿ ಕೆಲಸ ಮಾಡುವ ೫೭ ಅಪ್ರಾಪ್ತ ಹುಡುಗರ ಬಿಡುಗಡೆ

ಇಲ್ಲಿಯ ಮಸೂರಿ ಪ್ರದೇಶದಲ್ಲಿನ ಯಶೀನ್ ಕುರೇಶಿ ಇವರ ಇಂಟರ್ನ್ಯಾಷನಲ್ ಗ್ರೋ ಫುಡ್’ ಈ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ೫೭ ಅಪ್ರಾಪ್ತ ಹುಡುಗರನ್ನು ಬಿಡುಗಡೆಗೊಳಿಸಲಾಗಿದೆ.

Indian Culture And Its Importance: ಹಿಂದುತ್ವನಿಷ್ಠ ‘ಪ್ರಾಚ್ಯಂಮ ಸ್ಟುಡಿಯೋಸ್’ ನ ‘ಶಾಶ್ವತ ಸಂಸ್ಕೃತಿ’ ಹೆಸರಿನ ಸಾಕ್ಷ್ಯ ಚಿತ್ರದ ಪ್ರಸಾರ

ಪ್ರಸಿದ್ಧ ‘ಪ್ರಾಚ್ಯಂಮ ಸ್ಟುಡಿಯೋಸ್’ ಈ ಹಿಂದುತ್ವನಿಷ್ಠ ಸಂಸ್ಥೆಯಿಂದ ‘ಶಾಶ್ವತ ಸಂಸ್ಕೃತಿ’ (ಇಂಟರ್ನಲ್ ಸಿವಿಲೈಜೇಷನ್) ಹೆಸರಿನ ಸಾಕ್ಷ್ಯ ಚಿತ್ರವನ್ನು ಮೇ ೨೮ ರಂದು ಸಂಜೆ ಪ್ರಸಾರವಾಯಿತು.

AC for Ramlalla : ಹೆಚ್ಚುತ್ತಿರುವ ಉಷ್ಣತೆಯಿಂದ ಶ್ರಿರಾಮಲಲ್ಲಾಗೆ ಎ.ಸಿ. ವ್ಯವಸ್ಥೆ !

ಅಯೋಧ್ಯೆಯಲ್ಲಿ ತಾಪಮಾನ ೪೧ ಡಿಗ್ರಿ ತಲುಪಿದೆ. ಆದಕಾರಣ ಇಲ್ಲಿನ ಶ್ರಿರಾಮಮಂದಿರದಲ್ಲಿ ಶ್ರಿರಾಮಲಲ್ಲಾಗೆ ಈಗ ಎ.ಸಿ. ವ್ಯವಸ್ಥೆ ಅಳವಡಿಸಲಾಗುವುದು, ಹಾಗೆಯೇ ಶ್ರಿರಾಮಲಲ್ಲಾರ ವೇಷಭೂಷಣಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.

Police Action Against Shopkeeper: ಕೊಸಿಕಲಂ (ಉತ್ತರ ಪ್ರದೇಶ): ಕೈಚೀಲದ ಮೇಲೆ ‘ಪಂಜಾಬಿ ಮಾರ್ಕೆಟ್’ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ ಮುಸಲ್ಮಾನ ಅಂಗಡಿಯವ !

ಪಂಜಾಬಿ ಮಾರ್ಕೆಟ್ ನ ವಾಹಿದ್ ಕುರೇಶಿ ಎಂಬ ಅಂಗಡಿಯವನು ಪ್ಲಾಸ್ಟಿಕ್ ಚೀಲಗಳ ಮೇಲೆ ‘ಪಂಜಾಬಿ ಮಾರ್ಕೆಟ್’ ಎಂದು ಬರೆಯುವ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ್ದನು.

ಶಹಜಹಾಂಪುರ (ಉತ್ತರ ಪ್ರದೇಶ)ದಲ್ಲಿ ಬಸ್ ಮೇಲೆ ಕಲ್ಲು ತುಂಬಿದ ಡಂಪರ್ ಪಲ್ಟಿ; 11 ಜನರ ಸಾವು

ಈ ಭೀಕರ ಅಪಘಾತದಲ್ಲಿ 11 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ.

Dowry Case: ವರದಕ್ಷಿಣೆ ಕೇಳುವುದು ಅಪರಾಧವಾಗಿದೆ. ಆದರೆ ಕಡಿಮೆ ವರದಕ್ಷಿಣೆ ನೀಡಿದ ಬಗ್ಗೆ ಚುಚ್ಚಿ ಮಾತನಾಡುವುದು ಅಪರಾಧವಲ್ಲ ! – ಅಲಹಾಬಾದ್ ಹೈಕೋರ್ಟ್

ವರದಕ್ಷಿಣೆ ಕೇಳುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ, ಕಡಿಮೆ ವರದಕ್ಷಿಣೆ ನೀಡಿದೆ ಎಂದು ಚುಚ್ಚಿ ಮಾತನಾಡುವುದು ಶಿಕ್ಷಾರ್ಹ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಒಂದು ಪ್ರಕರಣದ ವಿಚಾರಣೆ ನಡೆಸುವಾಗ ಹೇಳಿದೆ.

ಮೂರಾದಬಾದ (ಉತ್ತರಪ್ರದೇಶ)ಕಳ್ಳತನವಾಗಿದ್ದ ವಸ್ತುಗಳನ್ನು ಹಿಂಪಡೆಯಲು ಹೋದ ಪೊಲೀಸರ ಮೇಲೆ ಮುಸಲ್ಮಾನರಿಂದ ದಾಳಿ !

ಲೂಟಿ ಮಾಡಿ ತಂದಿರುವ ವಸ್ತುಗಳನ್ನು ಹಿಂಪಡೆಯುವದಕ್ಕಾಗಿ ಪಾಕಬಾಡ ಪ್ರದೇಶಕ್ಕೆ ಹೋಗಿದ್ದ ತಮಿಳುನಾಡು ಪೊಲೀಸರ ಮೇಲೆ ಅಪರಾಧಿ ಪ್ರವೃತ್ತಿಯ ಮುಸಲ್ಮಾನರು ದಾಳಿ ನಡೆಸಿದ್ದಾರೆ.