
ಲಕ್ಷ್ಮಣಪುರಿ – ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಈ ಹುಡುಗಿಯ ಹೆಸರು ಗುಲ್ಫಾಶಾ ಬಾನೋ ಎಂದು ಆಗಿದೆ. ಹಿಂದೂ ಧರ್ಮ ಸ್ವೀಕರಿಸಿದ ನಂತರ ಆಕೆಗೆ ರೋಶನಿ ಪಾಲ್ ಎಂದು ನಾಮಕರಣ ಮಾಡಲಾಯಿತು. ಇದಾದ ನಂತರ ಆಕೆ ಹಿಂದೂ ಯುವಕ ಸೂರಜ ಪಾಲ್ ಜೊತೆ ವೈದಿಕ ರೀತಿಯಲ್ಲಿ ವಿವಾಹವಾದರು. ರೋಶನಿ ಪಾಲ್ ಮಾತನಾಡಿ, “ನಾನು ಸೂರಜ್ ಜೊತೆಗಿನ ನನ್ನ ಸಂಬಂಧದ ಬಗ್ಗೆ ನನ್ನ ಕುಟುಂಬಕ್ಕೆ ತಿಳಿಸಿದ್ದೇನೆ. ಆಗ ನನ್ನ ತಾಯಿ ನನ್ನನ್ನು ಮನೆಯ ಮಾಳಿಗೆಯಿಂದ ತಳ್ಳಿ ಕೊಲೆ ಮಾಡಲು ಯತ್ನಿಸಿದಳು. ಸೂರಜ್ ಜೊತೆ ಸಂಬಂಧ ಮುಂದುವರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು. (ಲವ್ ಜಿಹಾದ್ ವಿರೋಧಿಸುವ ಹಿಂದೂಗಳಿಗೆ ಉಪದೇಶ ನೀಡುವ ಜಾತ್ಯತೀತ ಮುಸ್ಲಿಮರಿಗೆ ಉಪದೇಶ ಮಾಡುವುದಿಲ್ಲ ! – ಸಂಪಾದಕರು) ಸೂರಜ್ ಸಂಪರ್ಕಕ್ಕೆ ಬಂದ ನಂತರ ನಾನು ಹಿಂದೂ ಧರ್ಮದತ್ತ ಆಕರ್ಷಿತನಾದೆ ಮತ್ತು ಹಿಂದೂ ಧರ್ಮವನ್ನು ಸ್ವೀಕರಿಸಿದೆ.” ಎಂದು ಹೇಳಿದರು.
Gulfsha Bano does Gharvapsi and marries Hindu youth !
📍Bareilly UttarPradesh
Bano’s Mother had tried to kill her by pushing from roof top on being informed about her marriage
Note that the secularists who lecture Hindus opposing Love Ji#ad do not preach to Mu$l!ms !… pic.twitter.com/7KO3i9hBBA
— Sanatan Prabhat (@SanatanPrabhat) June 4, 2024
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!