ಗೂಂಡ ಅತಿಕ ಅಹಮದನ ಕಾರ್ಯಾಲಯದಲ್ಲಿ ರಕ್ತದ ಕಲೆ ಮತ್ತು ಚೂರಿ ಪತ್ತೆ !

ಕುಖ್ಯಾತ ಗೂಂಡ ಅತಿಕ ಅಹಮದ್ ಇವನ ಇಲ್ಲಿಯ ಚಕಿಯಾ ಪ್ರದೇಶದಲ್ಲಿನ ನಿರ್ಜನ ಕಾರ್ಯಾಲಯದಲ್ಲಿ ಪೊಲೀಸರಿಗೆ ಎಲ್ಲಾ ಕಡೆ ರಕ್ತದ ಕಲೆಗಳು ಕಂಡು ಬಂದಿದೆ. ಹಾಗೂ ಅಲ್ಲಿ ಚೂರಿ, ಸೀರೆ, ಬಳೆಗಳು ಮುಂತಾದವು ಸಿಕ್ಕಿರುವುದರಿಂದ ಮಹಿಳೆಯ ಹತ್ಯೆ ನಡೆಸಿ ಶವವನ್ನು ಬೇರೆಲ್ಲೋ ಬಿಸಾಕಿರುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ಜ್ಞಾನವಾಪಿಯಲ್ಲಿ ಶಿವಲಿಂಗ ಇರುವ ಸ್ಥಳದಲ್ಲಿ ವಜು ಮಾಡುವ ಅವಕಾಶ ನೀಡಲಾಗುವುದಿಲ್ಲ !

ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಬಳಿ ವಜು ಮಾಡಲು ಮುಸ್ಲಿಂ ಪಕ್ಷದ ಬೇಡಿಕೆಗೆ ಉತ್ತರ ಪ್ರದೇಶ ಸರಕಾರವು ಸವರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧಿಸಿದೆ.

ಉತ್ತರಪ್ರದೇಶದಲ್ಲಿ ಈ ವರ್ಷ ರಸ್ತೆಯ ಮೇಲೆ ಎಲ್ಲಿಯೂ ಈದ್ ನ ನಮಾಜ ಆಗಲಿಲ್ಲ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಒಂದು ವೇಳೆ ಇದು ಉತ್ತರಪ್ರದೇಶದಲ್ಲಿ ಸಾಧ್ಯವಾಗುವುದಾದರೆ, ಸಂಪೂರ್ಣ ದೇಶದಲ್ಲಿ ಏಕೆ ಸಾಧ್ಯವಿಲ್ಲ ? ಹೀಗೆ ಮಾಡಲು ಇತರೆ ರಾಜ್ಯಗಳಿಗೆ ಏನು ಅಡಚಣೆಯಿದೆ ? ಅಥವಾ ಎಲ್ಲೆಡೆ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿಗಳು ಬಂದಾಗಲೇ ಸಾಧ್ಯವಾಗುವುದೇ ?

ಹಾಥರಸ (ಉತ್ತರ ಪ್ರದೇಶ) ಇಲ್ಲಿನ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಬಲವಂತವಾಗಿ ನಮಾಜ್ ಪಠಣ !

ಏಪ್ರಿಲ್ ೧೮ ರಂದು ಇಲ್ಲಿನ ‘ಬಿ.ಎಲ್.ಎಸ್.’ ಇಂಟರ್ ನ್ಯಾಶನಲ್ ಸ್ಕೂಲ್”ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಒತ್ತಾಯಿಸಿದ ನಂತರ ಪೋಷಕರು ಆಕ್ರೋಶಗೊಂಡಿದ್ದರು.

ಕೌಟುಂಬಿಕ ಕಲಹದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂದು ಸಜ್ಜಾದಿಗೆ ಮೌಲಾನಾರ ಸಲಹೆ !

ಸಜ್ಜಾದ ಎಂಬ ವ್ಯಕ್ತಿಯು ಮಹಿಳೆಯ ಮೇಲೆ ಬ್ಲೇಡಿನಿಂದ ಆಕ್ರಮಣ ಮಾಡಿರುವುದು ಬೆಳಕಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಲ್ಲಿನ ಒಂದು ಮಜಾರಿನ ಮೌಲಾನಾ ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂಬ ಸಲಹೆ ನೀಡಿದ್ದನು.

ಅತಿಕ ಅಹಮದ್ ನ ಗೋರಿಯ ಮೇಲೆ ರಾಷ್ಟ್ರಧ್ವಜ ಹೊದಿಸಿದ !

ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ ಇವರು ಪೊಲೀಸರ ವಶದಲ್ಲಿರುವಾಗ ಗುಂಡು ಹಾರಿಸಿ ಹತ್ಯೆ ಆದ ನಂತರ ಇಬ್ಬರನ್ನು ಪ್ರಯಾಗರಾಜದಲ್ಲಿ ಹೂಳಲಾಯಿತು.

ಅಯೋಧ್ಯೆಯಲ್ಲಿ ೯೫ ವರ್ಷದ ಮಹಂತರನ್ನು ಮೃತ ಘೋಷಿಸಿ ಭೂ ಮಾಫಿಯಾರಿಂದ ಅವರ ಕೋಟ್ಯಾಂತರ ರೂಪಾಯಿಯ ಭೂಮಿ ಕಬಳಿಕೆ !

ಹನುಮಾನಗಡಿಯ ೯೫ ವರ್ಷದ ಮಹಂತ ಜುಗಲ ಬಿಹಾರಿ ದಾಸ ಇವರ ಕೋಟ್ಯಾಂತರ ರೂಪಾಯಿ ಭೂಮಿ ಭೂಮಾಫಿಯಾರಿಂದ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಾಂತರು ಮೃತಪಟ್ಟಿದ್ದಾರೆಂದು ಹೇಳಿ ಗೌರಿಶಂಕರ ಇವರು ಈ ಭೂಮಿಯನ್ನು ಕಬಳಿಸಿದ್ದಾರೆ.

‘ಸುದರ್ಶನ ನ್ಯೂಸ್ ‘ ವಾರ್ತಾವಾಹಿನಿಯ ಸೂತ್ರಸಂಚಾಲಕಿಯಿಂದ ಆರ್ಡರ್ ಮಾಡಿದ್ದು ಶಾಖಾಹಾರಿ ಆದರೆ ಪಡೆದಿದ್ದು ಮಾತ್ರ ಮಾಂಸಾಹಾರ ಪದಾರ್ಥ !

‘ಸುದರ್ಶನ ನ್ಯೂಸ್ ‘ ಈ ಹಿಂದಿ ವಾರ್ತಾವಾಹಿನಿಯ ಸೂತ್ರಸಂಚಾಲಕಿ ಕನಿಕ ಅರೋರ ಇವರು ‘ ಝೋಮ್ಯಾಟೋ ‘ ಈ ಆನ್ಲೈನ್ ಬೇಡಿಕೆಯಂತೆ ಆಹಾರ ಪದಾರ್ಥವನ್ನು ಮನೆಗೆ ತಲುಪಿಸುವ ಕಂಪನಿ ಮತ್ತು ‘ನಜೀರ್ ಫುಡ್ಸ್ ‘ ಈ ಅಂಗಡಿಯ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜ್ಞಾನವಾಪಿಗೆ ಸಂಬಂಧಿಸಿದ ಎಲ್ಲಾ 7 ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು

ಇಲ್ಲಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ಇವರು ಜ್ಞಾನವಾಪಿ ಮತ್ತು ಶೃಂಗಾರ್ ಗೌರಿ ಪ್ರಕರಣದ 7 ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ.

ಪೊಲೀಸ ಕೊಠಡಿಯಲ್ಲಿ ಗಂಡನ ಮತ್ತು ಮೈದನನ ಹತ್ಯೆಯ ಷಡ್ಯಂತ್ರ ರೂಪಿಸಿಲಾಗಿತ್ತು !

ಅತಿಕನ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ದಾವೆ !