ಪಾಂಡವರು 5 ಗ್ರಾಮಗಳನ್ನು ಕೇಳಿದ್ದರು, ನಾವು ಕೇವಲ 3 ಸ್ಥಾನವನ್ನು ಕೇಳುತ್ತಿದ್ದೇವೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ನಾವು ಅಯೋಧ್ಯೆಯ ಬಗ್ಗೆ ಮಾತನಾಡಿದಾಗಲೆಲ್ಲ ನಮಗೆ ಪಾಂಡವರ ನೆನಪಾಗುತ್ತದೆ. ಭಗವಾನ ಶ್ರೀ ಕೃಷ್ಣನು ದುರ್ಯೋಧನನ ಬಳಿಗೆ ಹೋಗಿ, ‘ಪಾಂಡವರಿಗೆ 5 ಗ್ರಾಮಗಳನ್ನು ಕೊಡು ಮತ್ತು ಎಲ್ಲ ಇಂದ್ರಪ್ರಸ್ಥವನ್ನು ಇಟ್ಟುಕೊಳ್ಳಿ’ ಎಂದು ಹೇಳುತ್ತಾನೆ

ಬಾಗಪತ (ಉತ್ತರ ಪ್ರದೇಶ) ದಲ್ಲಿನ ಲಾಕ್ಷಾಗೃಹ ಹಿಂದೂಗಳಿಗೆ ಸೇರಿದ್ದು !

ಈಗ ದೇಶದಲ್ಲಿನ ಮುಸಲ್ಮಾನರು ಕಬಳಿಸಿರುವ ಹಿಂದೂಗಳ ಪ್ರತಿಯೊಂದು ಸ್ಥಳವನ್ನು ಮುಕ್ತಗೊಳಿಸುವ ಸಮಯ ಬಂದಿದೆ ಮತ್ತು ಅದು ಸಮಯಕ್ಕೆ ತಕ್ಕಂತೆ ಆಗುತ್ತಿದೆ.

ಜ್ಞಾನವಪಿ ‘ಹುತಾತ್ಮ’ ಆಗಲು ಬಿಡುವುದಿಲ್ಲ ! – ಮೌಲಾನಾ ತೌಕೀರ್ ರಜಾ ಖಾನ್

ಜ್ಞಾನವಾಪಿ ಸ್ಥಳದಲ್ಲಿ ಮೊದಲು ಭವ್ಯವಾದ ಶಿವನ ದೇವಾಲಯವಿದ್ದು ಅದನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು, ಇದು ಇತಿಹಾಸ ಮತ್ತು ಇದು ವರ್ತಮಾನದಲ್ಲಿಯೂ ಸಹ ಸ್ಪಷ್ಟವಾಗಿದೆ.

ಹುಡುಗಿಯರನ್ನು ಚುಡಾಯಿಸಿದರೆ ’ರಾಮ್ ನಾಮ್ ಸತ್ಯ ಹೈ’ ! – ಯೋಗಿ ಆದಿತ್ಯನಾಥ್

ರಾಜ್ಯದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದ್ದರಿಂದ, ಯಾರಾದರೂ ಮಹಿಳೆಗೆ ಕಿರುಕುಳ ನೀಡಿದರೆ, ಪೊಲೀಸರು ತಕ್ಷಣ ಅವನನ್ನು ಮುಂದಿನ ವೃತ್ತದಲ್ಲಿ ಹಿಡಿಯುತ್ತಾರೆ

ಔರಂಗಜೇಬನು ಮಥುರೆಯ ಶ್ರೀ ಕೃಷ್ಣ ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಿದ !

ಆಗ್ರಾದ ಪುರಾತತ್ವ ಇಲಾಖೆ ನೀಡಿದ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ನೀಡಿರುವ ಮಾಹಿತಿಯಲ್ಲಿ, ಮಥುರಾದಲ್ಲಿನ ಶ್ರೀ ಕೃಷ್ಣ ಮಂದಿರವನ್ನು ಕೆಡವಿದ ನಂತರ, ಔರಂಗಜೇಬನು ನಿರ್ಮಿಸಿದ ಮಸೀದಿಯ ಸ್ಥಳದಲ್ಲಿ ಶಾಹಿ ಇದಗಾಹ ಮಸೀದಿಯನ್ನು ನಿರ್ಮಿಸಲಾಗಿದೆ.

ಸಮೀಕ್ಷೆಯ ನಂತರ, ಪುರಾತತ್ವ ಇಲಾಖೆಯಿಂದ ಮೊದಲ ಬಾರಿಗೆ ಜ್ಞಾನವಾಪಿಯ ನಿಖರ ನಕ್ಷೆ ಸಿದ್ಧ !

ಭಾರತೀಯ ಪುರಾತತ್ವ ಸಮೀಕ್ಷೆಯ ತಂಡವು ಜ್ಞಾನವಾಪಿಯ ವಿವರವಾದ ನಕ್ಷೆಯನ್ನು ನಿರ್ಮಿಸಿದೆ. ಈ ರೀತಿ ಆಗಿರುವುದು ಇದೇ ಮೊದಲಬಾರಿಯಾಗಿದೆ.

ಮೇರಠ (ಉತ್ತರಪ್ರದೇಶ)ದಲ್ಲಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ನೀಡುತ್ತಿದ್ದ ಭದ್ರತಾ ಅಧಿಕಾರಿಯ ಬಂಧನ !

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯೇಂದ್ರ ಸಿವಾಲ ಎಂಬ ನೌಕರನನ್ನು ಮೇರಠನಲ್ಲಿ ಬಂಧಿಸಿದೆ.

ಶುಕ್ರವಾರ ನಮಾಜ್ ಪಠಣಗಾಗಿ ಜ್ಞಾನವಾಪಿಯಲ್ಲಿ ಮುಸ್ಲಿಮರಿಂದ ಶಕ್ತಿ ಪ್ರದರ್ಶನ !

ಹಿಂದೂ-ಮುಸ್ಲಿಂ ಏಕತೆಗಾಗಿ ಸದಾ ಹಿಂದೂಗಳಿಗೆ ಉಪದೇಶ ಮಾಡುವವರು ವಾರಣಾಸಿಯಲ್ಲಿ ಮುಸ್ಲಿಮರಿಗೆ ಚಕಾರವನ್ನೂ ಎತ್ತುವುದಿಲ್ಲ ಎಂದು ತಿಳಿಯಿರಿ !

ಶ್ರೀಕೃಷ್ಣ ಜನ್ಮಭೂಮಿಯ ಸಂದರ್ಭದಲ್ಲಿಯೂ ಜ್ಞಾನವಾಪಿಯಂತೆ ತೀರ್ಪು ಬರಲಿದೆ ! – ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ

ಜ್ಞಾನವಾಪಿ ದೊರಕಿದೆ. ಶ್ರೀಕೃಷ್ಣ ಜನ್ಮಭೂಮಿ ಸಂದರ್ಭದಲ್ಲೂ ಇದೇ ರೀತಿಯ ನಿರ್ಣಯ ಬರಲಿದೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ಹೇಳಿಕೆ ನೀಡಿದ್ದಾರೆ.