‘ಮೊಹಮ್ಮದ್ ಅಲಿ ಜಿನ್ನಾ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದರು !’ – ಅಖಿಲೇಶ್ ಯಾದವ್, ಅಧ್ಯಕ್ಷರು, ಸಮಾಜವಾದಿ ಪಕ್ಷ

ಮುಸಲ್ಮಾನರ ಮತಕ್ಕಾಗಿ ದೇಶ ವಿಭಜನೆ ಮತ್ತು ನಂತರ 10 ಲಕ್ಷ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣರಾದ ಜಿನ್ನಾರವರನ್ನು ಹಾಡಿಹೊಗಳುವ ಅಖಿಲೇಶ್ ಯಾದವ್ ಅವರನ್ನು ಸರಕಾರ ಸೆರೆಮನೆಗೆ ಅಟ್ಟಿ ಅವರ ಪಕ್ಷದ ಮೇಲೆ ನಿರ್ಬಂಧ ಹೇರಬೇಕು

ಅಯೋಧ್ಯೆಯಲ್ಲಿ ಸಾಧುಗಳ ವೇಷದಲ್ಲಿ ಭಿಕ್ಷೆ ಬೇಡುವ ಇಬ್ಬರು ಮುಸಲ್ಮಾನರ ಬಂಧನ !

ಕೇಸರಿ ವಸ್ತ್ರ ಧರಿಸಿದ ಇಬ್ಬರು ಸಾಧುಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಮುಸಲ್ಮಾನರಾಗಿದ್ದು ಸುದ್ದು ಮತ್ತು ಮೊಹರ್ರಮ್ ಎಂದು ಹೆಸರುಗಳಿವೆ. ಅವರು ಪಕ್ಕದ ಸುಲ್ತಾನ್ ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

ಬರುವ ಮೂರುವರೆ ವರ್ಷದಲ್ಲಿ ಭಾರತವು ‘ಹಿಂದೂ ರಾಷ್ಟ್ರ’ವಾಗಲಿದೆ ! – ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಬರುವ ಮೂರುವರೆ ವರ್ಷದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ, ಎಂದು ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.

ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಸಂಕುಲದ (ಕಾರಿಡಾರ್) ಶೇ. 80 ರಷ್ಟು ಕೆಲಸ ಪೂರ್ಣ

ಈ ಕಾರಿಡಾರ್ ನ ಸೌಂದರ್ಯೀಕರಣ ಕೆಲಸ ನವೆಂಬರ್ 30 ರೊಳಗೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ 2,200 ಕಾರ್ಮಿಕರು ಶರವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಿಡಾರ್ ಗೆ  ಮಕರಾನಾ ಮಾರ್ಬಲ್‍ನಿಂದ ಕೆತ್ತಲಾದ 7 ವಿಧದ ಶಿಲೆಗಳಿಂದ ಭವ್ಯವಾದ ರೂಪವನ್ನು ನೀಡಲಾಗುತ್ತಿದೆ.

ಉತ್ತರಪ್ರದೇಶದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯ ಆಚರಿಸುವವರ ವಿರುದ್ಧ ದೇಶದ್ರೋಹದ ಆರೋಪ ದಾಖಲು

ಇಂಥವರಿಗೆ ಜೀವಾವಧಿ ಶಿಕ್ಷೆ ನೀಡಿ ಕಾರಾಗೃಹದಲ್ಲಿ ಇರಿಸಬೇಕು.

‘ಹಿಂದೂಗಳೇ, ಹದ್ದುಬಸ್ತಿನಲ್ಲಿರಿ ಅಖಿಲೇಶ ಯಾದವ್ (ಚುನಾವಣೆಯಲ್ಲಿ) ಗೆದ್ದು ಬರಲಿ, ಎಲ್ಲರೂ ಒಳಗೆ (ಸೆರೆಮನೆಗೆ) ಹೋಗುತ್ತೀರಿ !’ (ಅಂತೆ)

‘ನಿಮ್ಮ ಸ್ತ್ರೀಯರು ನಮ್ಮ ‘ಹರಮ್’ನ (ಜಾನಾನಖಾನಾದ) ಭಾಗವಾಗಿದ್ದರು, ದಾಸಿಗಳಾಗಿದ್ದರು !’, ಎಂದೂ ಅಕ್ಷೇಪಾರ್ಹ ಹಾಗೂ ವಾಸನಾಂಧ ಹೇಳಿಕೆ !

ಉತ್ತರಪ್ರದೇಶದಲ್ಲಿನ `ಫೈಜಾಬಾದ್ ರೈಲ್ವೆ ಜಂಕ್ಷನ’ನ ಇನ್ನುಮುಂದೆ ‘ಅಯೋಧ್ಯಾ ಕ್ಯಾಂಟ್’ ಆಗಲಿದೆ!

ಹೇಗೆ ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿನ ಮೊಗಲರ ಕಾಲದ ಹೆಸರುಗಳನ್ನು ಬದಲಾಯಿಸುತ್ತಿದೆಯೋ, ಅಷ್ಟು ಪ್ರಮಾಣದಲ್ಲಿ ಇತರ ಯಾವುದೇ ರಾಜ್ಯದಲ್ಲಿ ಹೀಗೆ ಆಗುತ್ತಿರುವುದು ಕಂಡು ಬರುತ್ತಿಲ್ಲ.

ಫರ್ರೂಖಾಬಾದ (ಉತ್ತರಪ್ರದೇಶ)ನಲ್ಲಿನ ಶ್ರೀ ಬಿಸಾರಿ ದೇವಿಯ ದೇವಸ್ಥಾನದ ಧ್ವಂಸಗೈದ ಬೌದ್ಧರು

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಹಿಂದೂಗಳ ದೇವಾಲಯಗಳಲ್ಲಿ ಈ ರೀತಿಯ ಧ್ವಂಸ ಆಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಜರುಗಿಸ ಬೇಕು !

ಉತ್ತರಪ್ರದೇಶದ ಗಾಜಿಯಾಬಾದನಲ್ಲಿ ತಂದೂರಿ ರೋಟಿಗೆ ಎಂಜಲು ಹಚ್ಚುವ ಮತಾಂಧನ ಬಂಧನ !

‘ಇಂತಹ ವಿಕೃತಿ ಮತಾಂಧರಲ್ಲಿ ಎಲ್ಲಿಂದ ಬರುತ್ತದೆ ?’ ಇದನ್ನು ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಕಂಡು ಹಿಡಿಯುವರೇ ?

ರಾಮಲೀಲಾದಲ್ಲಿ ಪುತ್ರವಿಯೋಗದ ಪ್ರಸಂಗದಲ್ಲಿ, ನಟಿಸುತ್ತಿದ್ದ ರಾಜ ದಶರಥನ ಪಾತ್ರಧಾರಿಯಿಂದ ಪ್ರತ್ಯಕ್ಷದಲ್ಲಿ ತನ್ನ ಪ್ರಾಣ ತ್ಯಾಗ !

ಪ್ರಸಂಗ ಮುಗಿದ ನಂತರ, ಅವರ ಸಹೋದ್ಯೋಗಿಗಳು ರಾಜೇಂದ್ರ ಸಿಂಗ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಗಮನಕ್ಕೆ ಬಂದಿತು.