ತ್ರಿಪುರಾದ ಹೊಸ ಮುಖ್ಯಮಂತ್ರಿಯಾಗಿ ಮಾಣಿಕ ಸಾಹಾ ಆಯ್ಕೆ

ತ್ರಿಪುರಾದ ಭಾಜಪಾ ಸರಕಾರದ ಮುಖ್ಯಮಂತ್ರಿ ವಿಪ್ಲವ ಕುಮಾರ್ ದೇವ ಇವರು ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ಭಾಜಪದ ಪ್ರದೇಶಾಧ್ಯಾಕ್ಷ ಮಾಣಿಕ ಸಾಹಾ ಇವರನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು.

ತ್ರಿಪುರಾದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವದಿಂದ ಸಾವು

ಕಾನೂನು ಕೈಗೆತ್ತಿಕೊಂಡು ಕಾಮುಕನಿಗೆ ಶಿಕ್ಷೆ ನೀಡುವ ಪ್ರವೃತ್ತಿ ಏನಾದರೂ ಸಮಾಜದಲ್ಲಿ ಬೆಳೆದರೆ ಅದಕ್ಕೆ ಜವಾಬ್ದಾರರು ಯಾರು ? `ಈ ವ್ಯವಸ್ಥೆಯಲ್ಲಿ ನ್ಯಾಯ ಸಿಗುವುದಿಲ್ಲ’, ಈ ಭಾವನೆ ಜನರಲ್ಲಿ ನಿರ್ಮಾಣವಾಗಿರುವುದರ ಪ್ರತಿಕವಾಗಿದೆ. ಇದು ಎಲ್ಲಾ ಪಕ್ಷದ ಸರಕಾರದ ವಿಫಲವಾಗಿದೆ !

ಸಾರ್ವಜನಿಕ ಸ್ಥಳಗಳಲ್ಲಿ ಮಾಂಸ ಮಾರಾಟ ಮಾಡುವುದು ನಿಷೇಧಿಸಿ !

ಕಸಾಯಿಖಾನೆಯ ಸಂದರ್ಭದ ಒಂದು ವಿಸ್ತೃತ ಯೋಜನೆಯನ್ನು ರೂಪಿಸುವಂತೆಯೂ ಆದೇಶವನ್ನು ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನೀಡಿದೆ.

ತ್ರಿಪುರಾದಲ್ಲಿ ರಜೆಗಾಗಿ ಅನುಮತಿ ಸಿಕ್ಕಿದರೂ ಹೋಗಲು ಬಿಡದೆ ಇದ್ದರಿಂದ ಯೋಧನಿಂದ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಹತ್ಯೆ

ಇಲ್ಲಿಯ ‘ಒ.ಏನ್.ಜಿ.ಸಿ. ಗ್ಯಾಸ್ ಕಲೆಕ್ಷನ್ ಸ್ಟೇಷನ್’ ಹತ್ತಿರ ಇರುವ ‘ತ್ರಿಪುರಾ ಸ್ಟೇಟ್ ರೈಫಲ್ಸ್’ನ ನೆಲೆಯಲ್ಲಿ ‘ರೈಫಲ್ಸ್’ನ ೫ ನೇ ಬಟಾಲಿಯನ್ ರೈಫಲ್ ಮ್ಯಾನ್ ಸುಕಾಂತ ದಾಸ ಇವರು ವರಿಷ್ಠ ಸಹಕಾರಿ ಸುಭೆದಾರ್ ಮಾರ್ಕಾ ಸಿಂಗ್ ಜಮತಿಯಾ ಮತ್ತು ನಾಯಬ ಮತ್ತು ಸುಭೇದಾರ್ ಕಿರಣ್ ಜಮತಿಯಾ ಇವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ತ್ರಿಪುರಾದಲ್ಲಿ ಸಮೂಹದಿಂದಾದ ದಾಳಿಯಲ್ಲಿ ಬಾಂಗ್ಲಾದೇಶಿ ಗೋಕಳ್ಳನ ಮೃತ್ಯು

ಪುರಾ ರಾಜ್ಯದ ಸಿಪಹಿಜಾಲಾ ಜಿಲ್ಲೆಯ ಕಮಲಾನಗರ ಗ್ರಾಮದಲ್ಲಿ ಗುಂಪೊಂದು ಶಂಕಿತ ಗೋಕಳ್ಳನನ್ನು ಥಳಿಸಿದ್ದರಿಂದ ಆತ ಸಾವಿಗೀಡಾದನು. ಈ ಗೋಕಳ್ಳನು ಬಾಂಗ್ಲಾದೇಶದವನು ಎಂದು ಹೇಳಲಾಗುತ್ತದೆ.

ತ್ರಿಪುರಾದಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯ ನಂತರ ಮತಾಂಧರಿಂದ ಮಹಾಕಾಳಿ ದೇವಸ್ಥಾನ ಧ್ವಂಸ !

ಶುಕ್ರವಾರ, ಅಕ್ಟೋಬರ್ ೨೯ ರಂದು, ಮತಾಂಧರು ಕೈಲಾಶಹರ ಪ್ರದೇಶದ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದರು ಮತ್ತು ದೇವಾಲಯವನ್ನು ಹಾನಿಗೊಳಿಸಿದರು. ‘ಸಮೂಹವೊಂದು ಮಸೀದಿಗೆ ಬೆಂಕಿ ಹಚ್ಚಿದೆ’, ಎಂಬ ವದಂತಿಯಿಂದ ಮತಾಂಧರು ಈ ಕೃತ್ಯ ಎಸಗಿದರು.

ತ್ರಿಪುರಾದಲ್ಲಿ ಮುಸಲ್ಮಾನರ ವಿರುದ್ಧದ ಹಿಂಸಾಚಾರದ ಬಗ್ಗೆ ಸ್ವಯಂಪ್ರೇರಣೆಯಿಂದ ವಿಚಾರಣೆಗೆ ಮುಂದಾದ ತ್ರಿಪುರಾ ಉಚ್ಚ ನ್ಯಾಯಾಲಯ

ತ್ರಿಪುರಾ ರಾಜ್ಯದಲ್ಲಿ ಕೆಲವು ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ತ್ರಿಪುರಾ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ರಾಜ್ಯ ಸರಕಾರದಿಂದ ವರದಿ ಕೇಳಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಆಂದೋಲನದಲ್ಲಿ ಹಿಂಸಾಚಾರ !

ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ

ನ್ಯಾಯಾಲಯಕ್ಕಾಗುವ ಅಪಮಾನದ ಬಗ್ಗೆ ಕಾಳಜಿ ಮಾಡದಿರಿ! ನಿಮ್ಮ ಕೆಲಸ ಮಾಡಿ ! – ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ ಕುಮಾರ ದೇಬರಿಂದ ಅಧಿಕಾರಿಗಳಿಗೆ ಸಲಹೆ

ಈ ಭಾಷಣದ ವಿಡಿಯೋ ಪ್ರಸಾರವಾದಾಗ ವಿರೋಧ ಪಕ್ಷದಿಂದ ಟೀಕೆಗಳಾಗುತ್ತಿವೆ. ಮುಖ್ಯಮಂತ್ರಿಗಳು ಸ್ವತಃ ನ್ಯಾಯಪಾಲಿಕೆಯನ್ನು ಹೇಗೆ ಅವಮಾನಿಸಬಲ್ಲರು ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.

ತ್ರಿಪುರದಲ್ಲಿ ಬಿಜೆಪಿ ಮತ್ತು ಮಾಕಾಪ್ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಲ್ಲಿ ಹಿಂಸಾಚಾರ

ಕಮ್ಯುನಿಸ್ಟರ ಇತಿಹಾಸ ಮತ್ತು ವರ್ತಮಾನವು ಸಹ ಹಿಂಸಾಚಾರವೇ ಆಗಿದೆ, ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗುತ್ತಿದೆ !