ಶ್ರೀ ಗಣೇಶ ಮತ್ತು ಶ್ರೀ ದುರ್ಗಾಮಾತೆಯ ಮೂರ್ತಿಗಳು ೩ ಅಡಿಗಿಂತ ಎತ್ತರವಿರಬಾರದು ! – ರಾಜಸ್ಥಾನ ಪೊಲೀಸ
‘ಪ್ಲಾಸ್ಟರ ಆಫ್ ಪ್ಯಾರಿಸ’ ಮೂರ್ತಿಯನ್ನು ತಯಾರಿಸದಂತೆ ಸೂಚನೆ
‘ಪ್ಲಾಸ್ಟರ ಆಫ್ ಪ್ಯಾರಿಸ’ ಮೂರ್ತಿಯನ್ನು ತಯಾರಿಸದಂತೆ ಸೂಚನೆ
ಬ್ರಷ್ಟಾಚಾರದಿಂದ ಪೀಡಿತ ಪೊಲೀಸ ಇಲಾಖೆ ! ಸರಕಾರ ಈ ಕೃತ್ಯದಲ್ಲಿ ದೋಷಿ ಪೊಲೀಸರ ಸಂಪತ್ತಿ ವಶಪಡಿಸಿಕೊಂಡು ಸಮಾಜದಲ್ಲಿ ತಲೆ ಎತ್ತಿ ಓಡದ ಹಾಗೆ ಮಾಡಬೇಕು, ಆಗಲೇ ಬೇರೆಯವರಲ್ಲಿ ಭಯ ಹುಟ್ಟುವುದು .
ಇಲ್ಲಿಯ ಆದಿಬದ್ರಿ ಧಾಮ ಮತ್ತು ಕನಕಾಚಲ ಭಾಗದಲ್ಲಿ ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಸಾಧು, ಸಂತರು ಮತ್ತು ಗ್ರಾಮಸ್ಥರು ೫೫೦ ದಿನ ಆಂದೋಲನ ಮಾಡಿದ ನಂತರ ಸರಕಾರ ಈ ಕ್ಷೇತ್ರಕ್ಕೆ ‘ವನಕ್ಷೇತ್ರ’ ಎಂದು ಘೋಷಿಸುವ ಆಶ್ವಾಸನೆ ನೀಡಿತು. ಆದರೂ ಇದರ ಒಂದು ದಿನ ಮೊದಲು ಆಂದೋಲನದ ಸಮಯದಲ್ಲಿ ೬೫ ವಯಸ್ಸಿನ ಸಂತ ವಿಜಯ ದಾಸ ಆತ್ಮಹತ್ಯೆಗೆ ಯತ್ನಿಸಿದ್ದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಕನ್ಹೈಯ್ಯಾಲಾಲ ಇವರ ಶಿರಚ್ಛೇದದ ಘಟನೆ ನಂತರ ಕೂಡ ಹಿಂದೂಗಳಲ್ಲಿ ಪೊಲೀಸ್ ಮತ್ತು ಸರಕಾರ ನಮ್ಮ ರಕ್ಷಣೆ ಮಾಡುವರು ಎಂಬ ವಿಶ್ವಾಸ ನಿರ್ಮಾಣ ಆಗಿಲ್ಲ. ಇದೇ ಇತರಿಂದ ಗಮನಕ್ಕೆ ಬರುತ್ತದೆ. ಈ ಸ್ಥಿತಿ ಬದಲಾಯಿಸಲು ಹಿಂದೂ ರಾಷ್ಟ್ರವೇ ಉಪಾಯವಾಗಿದೆ.
ಮಹಮ್ಮದ್ ಪೈಗಂಬರ್ ಇವರ ಬಗ್ಗೆ ತಥಾಕಥಿತ ಆಕ್ಷೇಪಾರ್ಯ ಹೇಳಿಕೆ ನೀಡಿರುವ ಭಾಜಪದ ಮಾಜಿ ವಕ್ತಾರೆ ನೂಪುರು ಶರ್ಮಾ ಇವರ ಮೇಲೆ ಬಲಾತ್ಕಾರ ನಡೆಸಿ ಅವರ ಹತ್ಯೆ ಮಾಡುವ ಅನೇಕ ಬೆದರಿಕೆ ಸಿಗುತ್ತಿತ್ತು. ಈಗ ಪಾಕಿಸ್ತಾನದಲ್ಲಿ ಅವರ ಹತ್ಯೆಯ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಹಿಂದೂಗಳಿಗೆ ಅಜಮೇರ ದರ್ಗಾದ ಕರ್ಮಚಾರಿಗಳ ನಿಜವಾದ ಪರಿಚಯ ತಿಳಿದ ನಂತರ ಅವರು ದರ್ಗೆಗೆ ಹೋಗುವುದು ನಿಲ್ಲಿಸಿದರು. ಈಗ ಇದರಲ್ಲಿ ಸಾತತ್ಯ ಇರಿಸುವುದು ಆವಶ್ಯಕವಾಗಿದೆ. ಹಾಗೂ ಬೇರೆ ಕಡೆಯ ಹಿಂದೂಗಳು ಸಹ ಇದರ ವಿಚಾರ ಮಾಡಬೇಕು.
ಪ್ರಜಾಪ್ರಭುತ್ವದ ಒಂದು ಸ್ಥಂಭವು ಇನ್ನೊಂದು ಸ್ಥಂಭದ ಮೇಲೆ ಬಹಿರಂಗವಾಗಿ ಟೀಕೆ ಮಾಡುತ್ತಿದ್ದರೆ, ಅದೂ ಕೂಡ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು !
ಯುವತಿಯೊಂದಿಗೆ ನಿಕಾಹ ಮಾಡಲು ನೀಡದಿದ್ದರೆ, ತಂದೆ ಹಾಗೂ ಯುವತಿಯ ಶಿರಚ್ಛೇದ ಮಾಡುವುದಾಗಿ ಮತಾಂಧರ ಬೆದರಿಕೆ !
ರಿಯಾಜ್ ಅತ್ತಾರಿ ಮತ್ತು ಮಹಮ್ಮದ್ ಗೌಸ್ ಇವರ ವಿಚಾರಣೆಯಲ್ಲಿ ಮಾಹಿತಿ ಬೆಳಕಿಗೆ
‘ಹಿಂದೂ ಸಂಘಟಿತರಾದರೆ ಅವರು ಏನು ಮಾಡಬಹುದು ?’, ಇದರ ಉದಾಹರಣೆ ! ಇದರಿಂದ ‘ಹಿಂದುಗಳ ಮೇಲೆ ಆಘಾತ ಮಾಡುವವರಿಗೆ ಈ ರೀತಿ ಪಾಠ ಕಲಿಸುವುದು ಅವಶ್ಯಕತೆಯಾಗಿದೆ’, ಎಂದು ಯಾರಾದರು ಹೇಳಿದರೆ ತಪ್ಪಾಗಲಾರದು ?