‘ಹಿಂದುತ್ವನಿಷ್ಠ ನೇತಾರರ ಪ್ರಚೋದನಾಕಾರಿ ಹೇಳಿಕೆಗಳನ್ನು ಖಂಡಿಸಬೇಕು !’
ಹಿಂದುತ್ವನಿಷ್ಠ ನೇತಾರರು ಹರಿದ್ವಾರ, ರಾಯಪುರ ಇತ್ಯಾದಿ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮುಸಲ್ಮಾನರ ಬಗ್ಗೆ ದ್ವೇಷವನ್ನು ಹಬ್ಬಿಸುವ ಹೇಳಿಕೆಗಳನ್ನು ನೀಡಿದ್ದಾರೆ.
ಹಿಂದುತ್ವನಿಷ್ಠ ನೇತಾರರು ಹರಿದ್ವಾರ, ರಾಯಪುರ ಇತ್ಯಾದಿ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮುಸಲ್ಮಾನರ ಬಗ್ಗೆ ದ್ವೇಷವನ್ನು ಹಬ್ಬಿಸುವ ಹೇಳಿಕೆಗಳನ್ನು ನೀಡಿದ್ದಾರೆ.
ಮೂಲಗಳ ಮಾಹಿತಿಗನುಸಾರ `ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿತು’, ಎಂದು ವರದಿಯಲ್ಲಿ ನಿಷ್ಕರ್ಷಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ, ಏರ್ ಮಾರ್ಶಲ್ ಮಾನವೆಂದ್ರ ಸಿಂಹ ಇವರ ನೇತೃತ್ವದಲ್ಲಿ ವಿಚಾರಣೆ ಸಮಿತಿಯು ತನ್ನ ವರದಿಯನ್ನು ಕಾನೂನು ವಿಭಾಗಕ್ಕೆ ಕಳುಹಿಸಿದೆ.
ಹರಿದ್ವಾರದಲ್ಲಿ ನಡದೆ ಧರ್ಮಸಂಸತ್ತಿನಲ್ಲಿ ಮುಸಲ್ಮಾನವಿರೋಧಿ ಹೇಳಿಕೆಗಳನ್ನು ನೀಡಲಾಗಿದೆ ಎನ್ನಲಾಗುವ ಬಗ್ಗೆ ಹಿಂದುತ್ವನಿಷ್ಠರನ್ನು ವಿರೋಧಿಸಲು ಆಕಾಶ ಪಾತಾಳ ಒಂದು ಮಾಡುವವರು ಈಗ ಕವಿತಾ ಕೃಷ್ಣನ್‍ರ ವಿಷಯದಲ್ಲಿ ಈಗ ಚಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !
ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಸಂಖ್ಯೆ ಪುನಃ ಹೆಚ್ಚಾಗುತ್ತಿದೆ, ಈ ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಕೊರೊನಾದ ಹರಡುವಿಕೆಯನ್ನು ಕಂಡುಹಿಡಿಯಲು ಕೇಂದ್ರ ಸರಕಾರವು ಜನವರಿ 1 ರಂದು ರಾಜ್ಯಗಳಿಗೆ ಒಂದು ಮಾರ್ಗಸೂಚಿ ಜಾರಿಮಾಡಿದೆ.
ಬೀದಿನಾಯಿಗಳನ್ನು ಹಿಡಿದು ಒಂದೇ ಸ್ಥಳದಲ್ಲಿ ಇಡುವಂತೆ ಏಕೆ ಮಾಡುತ್ತಿಲ್ಲ ? ಇಲ್ಲಿ ಜನರಿಗೆ ಬದುಕುವ ಹಕ್ಕಿದೆಯೇ ಅಥವಾ ಬೀದಿ ನಾಯಿಗಳಿಗೆ ? ಇಲ್ಲಿ ಜನರಿಗೆ ಮಾನನಹಕ್ಕುಗಳಿಗಿಂತ ಕೆಲವು ಪ್ರಾಣಿಸ್ನೇಹಿ ಸಂಘಟನೆಗಳಿಗೆ ಜನರಿಗೆ ತೊಂದರೆ ಕೊಡುವ ಪ್ರಾಣಿಗಳ ಹಕ್ಕು ಹೆಚ್ಚು ಮಹತ್ವದ್ದು ಅನಿಸುತ್ತದೆ, ಇದು ನಾಚಿಕೆಗೇಡು !
ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಆಶೀರ್ವಾದ ಕೊಡಲು ಬಂದಿದ್ದ ಸಾಧುಗಳಿಗೆ ಕಾಂಗ್ರೆಸ್‍ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರಿಂದ ಅವಮಾನ !
ಎಲ್ಲಿ ಮಹಾವಿದ್ಯಾಲಯದಲ್ಲಿ ಹಿಜಾಬ್ ಅನ್ನು ನಿಷೇಧಿಸಿರುವುದರಿಂದ ವಿರೋಧಿಸುವ ಮುಸಲ್ಮಾನರು ಮತ್ತು ಎಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಬಳೆ, ಕುಂಕುಮ, ಮೆಹೆಂದಿ ಮುಂತಾದ ಧಾರ್ಮಿಕ ವಸ್ತುಗಳು ನಿಷೇಧಿಸಿದರೂ ನಿಷ್ಕ್ರಿಯರಾಗಿರುವ ಹಿಂದೂಗಳು !
ಭಿವಾನಿ ಜಿಲ್ಲೆಯಲ್ಲಿ ಭೂಕುಸಿತದಿಂದ 2 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತದಲ್ಲಿ 10 ವಾಹನಗಳು ಸಿಲುಕಿದ್ದು ಅದರಲ್ಲಿ ಸುಮಾರು 20 ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವೈಷ್ಣೋದೇವಿ ದೇವಸ್ಥಾನದ ಸರಕಾರೀಕರಣ ಆಗಿರುವಾಗಲೂ ಅಲ್ಲಿ ಇಂತಹ ಘಟನೆಗಳು ನಡೆಯುವುದು ಸರಕಾರಕ್ಕೆ ಲಜ್ಜಾಸ್ಪದವಾಗಿದೆ ! ಹಿಂದೂಗಳ ಪ್ರಸಿದ್ಧ ತೀರ್ಥಕ್ಷೇತ್ರದಲ್ಲಿ ಇಂತಹ ಘಟನೆಗಳು ಸತತವಾಗಿ ನಡೆದರೂ ಆ ಬಗ್ಗೆ ಯೋಗ್ಯ ಉಪಾಯಯೋಜನೆಯನ್ನು ಮಾಡದಿರುವ ವ್ಯವಸ್ಥಾಪನೆಯು ಏಕಿದೆ ?
ದೂರಿನ ನಂತರ ತಕ್ಷಣ ಕ್ರಮ ಕೈಗೊಂಡ ಇಲಾಖೆಗೆ ಅಭಿನಂದನೆ ! ಇಂತಹ ತತ್ಪರತೆ ಎಲ್ಲ ಕಡೆಗಳಲ್ಲೂ ಇರಬೇಕು ಮತ್ತು ಅದರಲ್ಲಿಯೂ ಯಾರಾದರೂ ದೂರನ್ನು ನೀಡುವುದಕ್ಕಿಂತ ಇಲಾಖೆಯೇ ಎಚ್ಚರದಿಂದಿದ್ದು ಇಂತಹ ಘಟನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು !