ಕೇವಲ ಭಾರತದಲ್ಲಿಯಷ್ಟೇ ಧ್ವನಿವರ್ಧಕದ ಮೇಲೆ ಅಜಾನ್ ಕೂಗು ಏಕೆ ಕೇಳಿಸುತ್ತದೆ ? – ಜನಪ್ರಿಯ ಗಾಯಕಿ ಅನುರಾಧಾ ಪೌಡವಾಲ
ನಾನು ಜಗತ್ತಿನ ಅನೇಕ ಸ್ಥಳಗಳಿಗೆ ಹೋಗಿದ್ದೇನೆ. ಕೊಲ್ಲೀ ರಾಷ್ಟ್ರಗಳಿಗೂ ಹೋಗಿದ್ದೇನೆ. ಅಲ್ಲಿ ಧ್ವನಿವರ್ಧಕ ನಿಷೇಧವಿದೆ. ಮುಸಲ್ಮಾನ ದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಅಜಾನ್‌ನ ಕೂಗು ಕೇಳಿಸುವುದಿಲ್ಲ. ಹೀಗಿರುವಾಗ ಕೇವಲ ಭಾರತದಲ್ಲಿಯಷ್ಟೇ ಅದು ಏಕೆ ಕೇಳಿಸುತ್ತದೆ ?, ಎಂದು ಸುಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ ಇವರು ಪ್ರಶ್ನಿಸಿದರು.