ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಗೊಳಿಸುವ ೩ ಕ್ರೈಸ್ತರ ಬಂಧನ

ಕೇಂದ್ರ ಸರಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ ಅದರಲ್ಲಿ ಕಠಿಣ ಶಿಕ್ಷೆ ವಿಧಿಸಿದರೆ ಕ್ರೈಸ್ತರ ಮತಾಂತರದ ಷಡ್ಯಂತ್ರಕ್ಕೆ ಧಕ್ಕೆ ಒದಗುವುದು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು! – ಪ್ರಶಾಂತ ಕಿಶೋರ

ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರವರು “ಕಾಂಗ್ರೆಸ ಮುಳುಗುತ್ತಿರುವ ಹಡಗು”. `ಕಾಂಗ್ರೆಸ ತನ್ನನ್ನು ತಾನು ಸುಧಾರಿಸಿಕೊಳ್ಳುವುದಿಲ್ಲ ಮತ್ತು ನಿಮ್ಮನ್ನೂ ಮುಳುಗಿಸುತ್ತದೆ.’ ಎಂದು ಹೇಳಿದರು. ಭವಿಷ್ಯದಲ್ಲಿ ಕಾಂಗ್ರೆಸ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದರು.

ನಮ್ಮ ಪ್ರಣಾಳಿಕೆಯಲ್ಲಿ ಕಾಶಿ ಮತ್ತು ಮಥುರಾದ ದೇವಾಲಯಗಳ ವಿಷಯವಿಲ್ಲ! – ಬಿಜೆಪಿ

ಕಾಶಿ ಮತ್ತು ಮಥುರಾದ ದೇವಾಲಯಗಳು ಹಿಂದೂಗಳ ತೀರ್ಥಸ್ಥಳಗಳಾಗಿರುವುದರಿಂದ ಧರ್ಮಾಭಿಮಾನಿ ಹಿಂದೂಗಳು ಅವುಗಳನ್ನು ಮುಕ್ತಗೊಳಿಸಲು ಪ್ರಯತ್ನ ಮಾಡುವರು ಮತ್ತು ಯಶಸ್ಸನ್ನೂ ಪಡೆಯುವರು!

ಬೆಂಗಳೂರಿನಲ್ಲಿ ರೈತರ ನೇತಾರ ರಾಕೇಶ ಟಿಕೈತರ ಮೇಲೆ ಮಸಿ ಎರಚಲಾಯಿತು !

ರೈತರ ನೇತಾರ ರಾಕೇಶ ಟಿಕೈತರವರ ಮೇಲೆ ಇಲ್ಲಿನ ಗಾಂಧಿ ಭವನದಲ್ಲಿನ ಒಂದು ಪತ್ರಿಕಾ ಪರಿಷತ್ತಿನಲ್ಲಿ ಮಸಿ ಎರಚಲಾಯಿತು. ಪೊಲೀಸರು ಮಸಿ ಎರಚಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಪುರಾತತ್ತ್ವ ಇಲಾಖೆಗೆ ತಾಜಮಹಲಿನಲ್ಲಿ ನಮಾಜು ಪಠಣ ಯಾವಾಗಿನಿಂದ ನಡೆಯುತ್ತಿದೆ ? ಎಂಬುದೇ ತಿಳಿದಿಲ್ಲ !

ಯಾವುದೇ ಮಾಹಿತಿಯಿಲ್ಲದ ಪುರಾತತ್ತ್ವ ಇಲಾಖೆಯ ಕಾರ್ಯವು ಹೇಗೆ ನಡೆಯುತ್ತಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಇನ್ನೊಂದು ಕಡೆಯಲ್ಲಿ ಪ್ರಾಚೀನ ದೇವಸ್ಥಾನದ ಜಾಗದಲ್ಲಿ ಪೂಜೆ ಮಾಡಲು ಮನವಿ ಮಾಡಲಾಗಿದ್ದರೆ ಇದೇ ಪುರಾತತ್ತ್ವ ಇಲಾಖೆಯು ಅದನ್ನು ವಿರೋಧಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !

ಆಸ್ಸಾಮಿನಲ್ಲಿ ಹಿಂದೂಗಳ ಮತಾಂತರಕ್ಕೆ ಕ್ರೈಸ್ತ ಮತಪ್ರಚಾರಕರಿಂದ ಸಾಂಪ್ರದಾಯಿಕ ಬಿಹು ನೃತ್ಯ ಹಾಗೂ ಸಂಗೀತದ ಬಳಕೆ !

ಹಿಂದೂಗಳ ಸಂಸ್ಕೃತಿ ಹಾಗೂ ಪರಂಪರೆಯನ್ನು ತಮ್ಮ ಮತಾಂತರಕ್ಕಾಗಿ ಬಳಸುವ ದೂರ್ತ ಕ್ರೈಸ್ತರು ! ಇಂತಹವರಿಗೆ ಬುದ್ಧಿಕಲಿಸಲು ಭಾರತದಾದ್ಯಂತ ಕಠೋರವಾದ ಮತಾಂತರವಿರೋಧಿ ಕಾನೂನನ್ನು ರಚಿಸಿ ಕ್ರೈಸ್ತ ಮತಪ್ರಚಾರಕರ ಮೇಲೆ ಕಾರ್ಯಾಚರಣೆಯನ್ನು ಮಾಡುವುದು ಆವಶ್ಯಕವಾಗಿದೆ !

ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ರಚನೆಗಾಗಿ ಸಮಿತಿಯ ಸ್ಥಾಪನೆ

ಉತ್ತರಾಖಂಡ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಪುಷ್ಕರಸಿಂಗ ಧಾಮಿ ಭರವಸೆ ನೀಡಿದ್ದರು.

ರಾಮಾಂಜನೇಯ ಭಜನಾಮಂದಿರದಲ್ಲಿ ನಡೆದ ‘ತಾಂಬೂಲ ಪ್ರಶ್ನೆ’ಯಿಂದ ಸಿಕ್ಕಿತು ಉತ್ತರ

ಮಳಲಿ ಭಾಗದ ಮದನಿ ಮಸೀದಿಯಲ್ಲಿ ದೇವಾಲಯದ ಅವಶೇಷ ಮತ್ತು ಚಿಹ್ನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಮೀಪದಲ್ಲಿರುವ ರಾಮಾಂಜನೇಯ ಭಜನಾ ಮಂದಿರದಲ್ಲಿರುವ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ ಅವರಲ್ಲಿ ‘ತಾಂಬೂಲ ಪ್ರಶ್ನೆ’ ನಡೆಯಿತು.

ಹಿಂದೂ ಧರ್ಮ ಸ್ವೀಕರಿಸಿದ ಮಂದಸೌರಿನ ಶಿವಭಕ್ತ ಮುಸ್ಲಿಮ ವ್ಯಕ್ತಿ!

ಮಂದಸೌರ (ಮಧ್ಯಪ್ರದೇಶ) ಎಂಬಲ್ಲಿ ಶೇಖ ಝಾಫರ ಶೇಖ (ವಯಸ್ಸು ೪೬ ವರ್ಷ) ಎಂಬವನು ಇಸ್ಲಾಮಿನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಅವನನ್ನು ಈಗ ಚೇತನಸಿಂಗ ರಜಪೂತ ಎಂದು ಕರೆಯಲಾಗುತ್ತದೆ.

ಯಾಸಿನ ಮಲಿಕನನ್ನು ಸಮರ್ಥಿಸಿದ ಇಸ್ಲಾಮಿಕ ದೇಶಗಳ ಒಕ್ಕೂಟಕ್ಕೆ ವಿರೋಧ ವ್ಯಕ್ತಪಡಿಸಿದ ಭಾರತ

ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕಗೆ ಭಯೋತ್ಪಾದನೆಗೆ ಹಣಕಾಸಿನ ನೆರವು ಮತ್ತು ಶಸ್ತ್ರಾಸ್ತ್ರ ಒದಗಿಸಿದ್ದಕ್ಕಾಗಿ ಜೀವಾಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪನ್ನು ನಿಷೇಧಿಸಿದ ಇಸ್ಲಾಮಿ ದೇಶಗಳ ಒಕ್ಕೂಟವನ್ನು ಭಾರತ ಖಂಡಿಸಿದೆ