
ಬೆಂಗಳೂರು (ಕರ್ನಾಟಕ) – ರೈತರ ನೇತಾರ ರಾಕೇಶ ಟಿಕೈತರವರ ಮೇಲೆ ಇಲ್ಲಿನ ಗಾಂಧಿ ಭವನದಲ್ಲಿನ ಒಂದು ಪತ್ರಿಕಾ ಪರಿಷತ್ತಿನಲ್ಲಿ ಮಸಿ ಎರಚಲಾಯಿತು. ಪೊಲೀಸರು ಮಸಿ ಎರಚಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಒಂದು ಪ್ರಕರಣದಲ್ಲಿ ಸ್ಪಷ್ಟೀಕರಣ ನೀಡಲು ಟಿಕೈತರವರು ಇಲ್ಲಿಗೆ ಬಂದಿದ್ದರು. ಆಗ ಅವರಿಗೆ ಅಲ್ಲಿ ಉಪಸ್ಥಿತರಿದ್ದ ಕೆಲವು ಜನರೊಂದಿಗೆ ವಾದ ನಡೆಯಿತು ಹಾಗೂ ಇದರಿಂದಾಗಿ ಅವರ ಮೇಲೆ ಮಸಿ ಎರಚಲಾಯಿತು. ಇದರೊಂದಿಗೆ ಇಲ್ಲಿನ ಕುರ್ಚಿಗಳನ್ನೂ ಪರಸ್ಪರರ ಮೇಲೆ ಎಸೆಯಲಾಯಿತು. ಟಿಕೈತರವರು ಸ್ಥಳೀಯ ಪೊಲೀಸರು ಯೋಗ್ಯ ಸುರಕ್ಷಾ ವ್ಯವಸ್ಥೆಯನ್ನು ಮಾಡಿಲ್ಲ, ಈ ಘಟನೆಯು ಸರಕಾರದ ಬೆಂಬಲದಿಂದಲೇ ನಡೆದಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎರಚಿದ ನಂತರ ಘಟನೆಗೆ ಸಂಭವಿಸಿದ ಗಲಾಟೆಯಲ್ಲಿ ಮೂವರನ್ನು ಬಂಧಿಸಲಾಗಿದೆ.#RakeshTikait #Ink #Karnataka #RakeshTikaitBKU #FarmersProtest https://t.co/Y85RxO8CCI
— oneindiakannada (@OneindiaKannada) May 30, 2022
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ