ಕೇಂದ್ರ ಸರಕಾರ ದೆಹಲಿಯಲ್ಲಿನ ೧ ಸಾವಿರ ೧೦೦ ರೋಹಿಂಗ್ಯಾ ನಿರಾಶ್ರಿತರನ್ನು ೨೫೦ ವಸತಿಗಳಿಗೆ ಸ್ಥಳಾಂತರಿಸಲಿದೆ
ಯಾರು ದೇಶದಲ್ಲಿ ಆಶ್ರಯವನ್ನು ಕೋರಿದ್ದಾರೆಯೋ, ಅಂತಹ ಜನರನ್ನು ಭಾರತವು ಯಾವಾಗಲೂ ಸ್ವಾಗತಿಸಿದೆ. ಇದೇ ಭೂಮಿಯ ಮೇಲೆ ಒಂದು ಐತಿಹಾಸಿಕ ನಿರ್ಣಯದ ಮೂಲಕ ದೆಹಲಿಯ ೧ ಸಾವಿರ ೧೦೦ ರೋಹಿಂಗ್ಯಾ ಮುಸಲ್ಮಾನರನ್ನು ತಂಬುಗಳಿಂದ ದೆಹಲಿಯ ಬಕ್ಕರವಾಲಾ ಪ್ರದೇಶದಲ್ಲಿರುವ ಆರ್ಥಿಕ ದೃಷ್ಟಿಯಿಂದ ಹಿಂದುಳಿದವರಿಗಾಗಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳ ೨೫೦ ವಸತಿಗಳಿಗೆ ಸ್ಥಳಾಂತರಗೊಳಿಸಲಿದೆ.