ಒಡಿಸ್ಸಾದಲ್ಲಿ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ ೨೯೦ ಕ್ಕೂ ಹೆಚ್ಚು !

೧ ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಗಾಯ
ಪ್ರಧಾನಮಂತ್ರಿ ಮೋದಿ ಇವರಿಂದ ಘಟನಾಸ್ಥಳಕ್ಕೆ ಭೇಟಿ

ಓರಿಸ್ಸಾದ ಶಿವಮಂದಿರದಲ್ಲಿ ಗಾಂಜಾ ಅರ್ಪಿಸುವುದು ಮತ್ತು ಅದರ ಪ್ರಸಾದವನ್ನು ವಿತರಿಸುವುದರ ಮೇಲೆ ನಿರ್ಬಂಧ ! – ಓರಿಸ್ಸಾ ಸರಕಾರದ ನಿರ್ಣಯ

ಓರಿಸ್ಸಾ ಸರಕಾರವು ರಾಜ್ಯದ ಶಿವಮಂದಿರದಲ್ಲಿ ಗಾಂಜಾ ಅರ್ಪಿಸುವುದು ಮತ್ತು ಅದರ ಪ್ರಸಾದವನ್ನು ವಿತರಿಸುವುದರ ಮೇಲೆ ನಿರ್ಬಂಧ ಹೇರಿದೆ. ರಾಜ್ಯ ಸರಕಾರದ ಈ ನಿರ್ಣಯದ ಬಳಿಕ ವಿವಾದ ಪ್ರಾರಂಭವಾಗಿದೆ.

9 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಮರಳಿಸಿದ ಕಳ್ಳ !

ಗೋಪಿನಾಥಪುರ ಗ್ರಾಮದಲ್ಲಿರುವ ಗೋಪಿನಾಥ ದೇವಾಲಯದಲ್ಲಿ ೨೦೧೪ರಲ್ಲಿ ಕಳ್ಳತನವಾಗಿತ್ತು. ದೇವರ ಬೆಳ್ಳಿ ಕೊಳಲು, ಛತ್ರಿ, ಕಿರೀಟ, ಬೆಳ್ಳಿ ಕಣ್ಣುಗಳು, ತಟ್ಟೆ, ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದರು.

ಪುರಿ (ಓರಿಸ್ಸಾ) ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಖಜಾನೆಯನ್ನು ತೆರೆಯಿರಿ ! – ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳ ಕೋರಿಕೆ

ಜಗನ್ನಾಥ ದೇವಸ್ಥಾನದ ರತ್ನಗಳಿಂದ ತುಂಬಿರುವ ಖಜಾನೆ 39 ವರ್ಷಗಳಿಂದ ಮುಚ್ಚಿದೆ. 1984 ರಲ್ಲಿ ಅದನ್ನು ಕೊನೆಯದಾಗಿ ತೆರೆಯಲಾಗಿತ್ತು. ಈ ಖಜಾನೆಯಲ್ಲಿ 150 ಕೇಜಿ ಬಂಗಾರ ಮತ್ತು 258 ಕೇಜಿ ಬೆಳ್ಳಿಯಿದೆ.

ಸಂಬಲಪುರ (ಓರಿಸ್ಸಾ) ಇಲ್ಲಿ ನಡೆದ ಹನುಮಾನ ಜಯಂತಿಯ ಮೆರವಣಿಗೆಯ ಮೇಲಿನ ದಾಳಿ ಪೂರ್ವ ಯೋಜಿತ – ಪೊಲೀಸ

ಈ ರೀತಿಯ ಸಂಚನ್ನು ಯಾರು ರೂಪಿಸಿದ್ದಾರೆ ಎನ್ನುವುದು ಗುಪ್ತಚಾರರಿಗೆ ಹೇಗೆ ತಿಳಿಯುವುದಿಲ್ಲ ?

ಸಂಬಲಪುರ (ಓರಿಸ್ಸಾ) ಇಲ್ಲಿ ಹಿಂದೂಗಳ ಬೈಕ್ ಫೇರಿಯ ಮೇಲೆ ಮಸೀದಿ ಬಳಿ ಮತಾಂಧ ಮುಸಲ್ಮಾನರಿಂದ ದಾಳಿ

ಇಂತಹ ಘಟನೆಯನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಪರ್ಯಾಯ !

‘ಕರ್ಜತ್ ಡಿ ಮಾರ್ಟ್’ಗೆ ಹೋದ ಹಿಂದೂ ಗ್ರಾಹಕನಿಗೆ ತಿಲಕ ಒರೆಸಲು ಅನಿವಾರ್ಯಪಡಿಸಿದ ಸಿಬ್ಬಂದಿ !

ಶ್ರೀರಾಮನವಮಿಯ ದಿನದಂದು ಇಲ್ಲಿನ ’ಕರ್ಜತ್ ಡಿ ಮಾರ್ಟ್’ ನಲ್ಲಿ ಖರಿದಿಗಾಗಿ ಹೋಗಿದ್ದ ಹಿಂದೂ ಗ್ರಾಹಕರೊಬ್ಬರ ತಿಲಕವನ್ನು ಒರೆಸಲು ಅಲ್ಲಿಯ ಸಿಬ್ಬಂದಿ ಅನಿವಾರ್ಯಗೊಳಿಸಿದರು. ಈ ಆಘಾತಕಾರಿ ಘಟನೆಯನ್ನು ಅರಿತ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ‘ಕರ್ಜತ್ ಡಿ ಮಾರ್ಟ್’ಗೆ ತೆರಳಿ ತಿಲಕವನ್ನು ಒರೆಸಲು ಹೇಳಿದ ಸಿಬ್ಬಂದಿಯ ತಕ್ಕಶಾಸ್ತಿ ಮಾಡಿದರು. ‘

ದೇವರ ನಿದ್ರಾಭಂಗವಾಗುತ್ತದೆ: ಹಾಗಾಗಿ ಜಗನ್ನಾಥ ದೇವಸ್ಥಾನದ ಇಲಿ ಓಡಿಸುವ ಯಂತ್ರ ತೆಗೆಯಲಾಗಿದೆ !

ಜಗನ್ನಾಥ ದೇವಾಲಯದ ಗರ್ಭಗುಡಿಯಲ್ಲಿ ಇಲಿಗಳ ಹಾವಳಿ ಆದ್ದರಿಂದ ಅವುಗಳನ್ನು ಓಡಿಸಲು ‘ಅರ್ಥ ಇನ್ನೋವೇಶನ್’ ಯಂತ್ರವನ್ನು ಸ್ಥಾಪಿಸಲಾಗಿತ್ತು; ಆದರೆ, ಈ ಯಂತ್ರದ ಸದ್ದು ಜಗನ್ನಾಥ ದೇವರ ನಿದ್ರಾಭಂಗವಾಗುತ್ತದೆ ಎಂದು ಅರ್ಚಕರು ದೂರು ಸಲ್ಲಸಿದ್ದರು