ಕೇರಳದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಪ್ರವಾಸಿಗರಿಗೆ ಬೆಂಕಿ ಹಚ್ಚಿದ ಘಟನೆಯ ಹಿಂದೆ ಉಗ್ರ ಸಂಘಟನೆಯ ಕೈವಾಡ !

ಭಯೋತ್ಪಾದಕರು ಸಮಾಜಘಾತುಕ ಕೃತ್ಯಗಳನ್ನು ನಡೆಸಲು ವಿವಿಧ ಸಾಧನಗಳನ್ನು ಬಳಸುತ್ತಿರುವುದು ಇದರಿಂದ ಕಂಡು ಬರುತ್ತದೆ. ಇಂತಹ ಉಗ್ರ ಸಂಘಟನೆಗಳ ಮೂಲಸಹಿತ ನಷ್ಟಗೊಳಿಸುವುದು ಆವಶ್ಯಕವಾಗಿದೆ !

‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಈ ಮುಂಬರುವ ಚಲನಚಿತ್ರದ ಹಾಡಿನಲ್ಲಿ ದೇವಸ್ಥಾನದ ಪರಿಸರದಲ್ಲಿ ಶೂ ಧರಿಸಿ ಅಶ್ಲೀಲ ನೃತ್ಯ !

ಕೇಂದ್ರದ ಭಾಜಪ ಸರಕಾರವು ಈಗಲಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಚಲನಚಿತ್ರಗಳ ಮೂಲಕ ಹಿಂದೂ ಧರ್ಮವನ್ನು ನಿರಂತರವಾಗಿ ಅವಮಾನಿಸಲಾಗುತ್ತದೆ ಮತ್ತು ಪ್ರತಿ ಬಾರಿ ಹಿಂದೂಗಳು ಅದರ ವಿರುದ್ಧ ಪ್ರತಿಭಟಿಸಬೇಕು, ಇದನ್ನು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

’ಓಟಿಟಿ’ಯಲ್ಲಿ ತೋರಿಸಲಾಗುವ ಅಶ್ಲೀಲ ದೃಶ್ಯಗಳು, ನಗ್ನತೆ, ಬೈಗುಳ ಇದು ನಿಲ್ಲಿಸಬೇಕು ! – ನಟ ಸಲ್ಮಾನ್ ಖಾನ

ಖಾನ ಇವರು ನೀಡಿರುವ ಈ ಹೇಳಿಕೆ ಯೋಗ್ಯವೇ ಆಗಿದೆ; ಆದರೆ ಅದನ್ನು ತಡೆಯಲು ಅವರು ನೇತೃತ್ವ ವಹಿಸುವರೇ, ಇದನ್ನು ಕೂಡ ಅವರು ಹೇಳಬೇಕು !

`ಸಿಂಹಗಡ ಎಕ್ಸಪ್ರೆಸ್’ ನಲ್ಲಿ ಮಹಿಳೆಯನ್ನು ಚುಡಾಯಿಸುತ್ತಿದ್ದ ಮದರಸಾ ಶಿಕ್ಷಕನ ಬಂಧನ

ಪುಣೆ ನಗರದಿಂದ ಮುಂಬಯಿಗೆ ಹೋಗುವ `ಸಿಂಹಗಡ ಎಕ್ಸಪ್ರೆಸ್’ ವಾಹನದಲ್ಲಿ ಮಹಮ್ಮದ ಅಶ್ರಫ್ ತನ್ನ ಮೊಬೈಲ್ ನಿಂದ ಮಹಿಳೆಯರ, ಅಪ್ರಾಪ್ತ ಹುಡುಗಿಯರ `ವಿಡಿಯೋ ಶೂಟಿಂಗ’ ಮಾಡಿ ಚುಡಾಯಿಸುತ್ತಿರುವಾಗಲೇ ಪ್ರಯಾಣಿಕರು ಬಂಧಿಸಿದರು.

‘ದೇವಸ್ಥಾನಗಳನ್ನು ಬ್ರಾಹ್ಮಣ ಮುಕ್ತಗೊಳಿಸುವ ಸಮಯ ಬಂದಿದೆ !’ (ಅಂತೆ)

ಮರಾಠಾ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಖೆಡೆಕರ ಇವರ ಬ್ರಾಹ್ಮಣ ದ್ವೇಷಿ ಹೇಳಿಕೆ !

ಪಂಢರಪುರದ ಶ್ರೀ ವಿಠ್ಠಲ್-ರುಕ್ಮಿಣಿ ದೇವಸ್ಥಾನದ ಪ್ರದೇಶದಲ್ಲಿ ಚೈತ್ರ ಯಾತ್ರೆಯ ಸಮಯದಲ್ಲಿ ತೆಂಗಿನಕಾಯಿ ಮಾರಾಟ ಮತ್ತು ಬೆಳೆಯುವುದು ನಿಷೇಧ !

ತೆಂಗಿನ ಎಲೆಗಳು ದೇವಸ್ಥಾನದ ಪರಿಸರದಲ್ಲಿ ಹಾಕಿದ್ದರಿಂದ ಹಾಗೂ ತೆಂಗಿನಕಾಯಿ ಒಡೆದಿದ್ದರಿಂದ ಕೆಸರಾಗುವ ಸಾಧ್ಯತೆ ಇರುವುದರಿಂದ ಭಕ್ತಾದಿಗಳು ಜಾರಿ ಯಾವುದೇ ಅನಾಹುತ ಸಂಭವಿಸದಂತೆ ಆಡಳಿತ ಮಂಡಳಿಯು ಕ್ರಿಮಿನಲ್ ಕೋಡ್ ಸೆಕ್ಷನ್ ೧೪೪ರ ಅಡಿಯಲ್ಲಿ ಎಪ್ರಿಲ್ ೧ ರಿಂದ ೩ ರವರೆಗೆ ದೇವಸ್ಥಾನ ಮತ್ತು ಪರಿಸರದಲ್ಲಿ ತೆಂಗಿನಕಾಯಿ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿದೆ.

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ನೀಡಿದ ಧಕಡ ರಾಮ ಬಿಶ್ನೋಯಿಯ ಬಂಧನ !

ಚಲನಚಿತ್ರ ನಟ ಸಲ್ಮಾನ್ ಖಾನ್‌ಗೆ ಬೆದರಿಕೆಯ ಇ-ಮೇಲ್ ಕಳಿಸಿದ ರಾಮ ಬಿಶ್ನೋಯಿ ಎಂಬ ೨೧ ವರ್ಷದ ಯುವಕನನ್ನು ಜೋಧಪುರದಿಂದ ಬಂಧಿಸಲಾಯಿತು.

ಸನಾತನ ಸಂಸ್ಥೆಗೆ ‘ಭಯೋತ್ಪಾದಕ’ ಅಥವಾ ‘ನಿಷೇಧಿತ ಸಂಘಟನೆ’ ಎಂದು ಘೋಷಿಸಲಿಲ್ಲ !

ನಾಲಾಸೋಪಾರಾದಲ್ಲಿನ ತಥಾಕಥಿತ ಶಸ್ತ್ರಾಸ್ತ್ರ ಸಂಗ್ರಹದ ಪ್ರಕರಣದಲ್ಲಿ ಮಾರ್ಚ್ ೨೪ ರಂದು ಮುಂಬಯಿ ಉಚ್ಚ ನ್ಯಾಯಾಲಯದಿಂದ ತಥಾಕಥಿತ ಆರೋಪಿ ಶ್ರೀ. ಲೀಲಾಧರ ಲೋಧೀ ಮತ್ತು ಶ್ರೀ. ಪ್ರತಾಪ ಹಾಜರಾ ಇವರನ್ನು ಜಾಮಿನಿನ ಮೇಲೆ ಬಿಡುಗಡೆ ಮಾಡಲಾಯಿತು.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಲ್ಲಿ ಮನವಿ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ ಇವರಿಂದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೆ ಮನವಿ

ಮಾಹಿಮ ಸಮುದ್ರದಲ್ಲಿ ಗೋರಿಯ ಸುತ್ತಲಿನ ಅನಧಿಕೃತ ಕಟ್ಟಡ ಕಾಮಗಾರಿಗಳನ್ನು ಸರಕಾರದಿಂದ ತೆರುವು !

ಎಚ್ಚರಿಕೆ ನೀಡಿದನಂತರ ಎಚ್ಚರಗೊಂಡ ಸರಕಾರ ಇಲ್ಲಿಯವರೆಗೆ ಈ ಅನಧಿಕೃತ ಕಟ್ಟಡ ಕಾಮಗಾರಿಯ ಮೇಲೆ ಏಕೆ ಕ್ರಮಕೈಗೊಳ್ಳಲಿಲ್ಲ ? ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಕ್ರಮ ಕೈಕೊಳ್ಳಬೇಕು !