
ಮುಂಬಯಿ – ಚಲನಚಿತ್ರ ನಟ ಸಲ್ಮಾನ್ ಖಾನ್‌ಗೆ ಬೆದರಿಕೆಯ ಇ-ಮೇಲ್ ಕಳಿಸಿದ ರಾಮ ಬಿಶ್ನೋಯಿ ಎಂಬ ೨೧ ವರ್ಷದ ಯುವಕನನ್ನು ಜೋಧಪುರದಿಂದ ಬಂಧಿಸಲಾಯಿತು. ಆತ ‘ಯಾವಾಗ ಸಲ್ಮಾನ್‌ನ ಭದ್ರತೆ ತೆರವುಗೊಳಿಸುವರು, ಆಗ ಅದು ಅವನ ಜೀವನದ ಕೊನೆಯ ದಿನವಾಗಿರುವುದು’, ಎಂದು ಬೆದರಿಕೆ ನೀಡಿದ್ದನು. ಕಳೆದ ವಾರದಲ್ಲಿ ಸಲ್ಮಾನ್ ಖಾನ್‌ನ ವ್ಯವಸ್ಥಾಪಕ ಜಾರ್ಡಿ ಪಟೇಲ್ ಇವರಿಗೆ ಇ-ಮೇಲ್ ಕಳುಹಿಸಲಾಗಿತ್ತು. ಈ ಮೇಲ್‌ನಲ್ಲಿ ಬೆದರಿಕೆ ನೀಡಿ ‘ಘಟನೆ ನಿಲ್ಲಿಸುವುದಿದ್ದರೆ, ಮಾತನಾಡಲು ಹೇಳಿರಿ. ಎದುರು ಬದರು ಕುಳಿತು ಮಾತನಾಡುವುದಿದ್ದರೆ, ಅದನ್ನು ಕೂಡ ಹೇಳಿರಿ. ಈಗ ಸಮಯದಲ್ಲಿ ಹೇಳಿದ್ದೇನೆ. ಮುಂದಿನ ಸಮಯದಲ್ಲಿ ಕೇವಲ ಆಘಾತ ಕಾಣುವುದು, ಎಂದು ಕೂಡ ಹೇಳಿದ್ದಾನೆ.
ಸಲ್ಮಾನ್ ಖಾನ್‌ಗೆ ಬೆದರಿಕೆ ಇ-ಮೇಲ್ ಕಳಿಸಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಈಗ ಬಂಧಿತವಾಗಿರುವ ವ್ಯಕ್ತಿಯೂ ಭೂಗತ ಪಾತಕಿ ಎನ್ನಲಾಗುತ್ತಿದೆ.#salmankhan #bollywood #mumbaipolice https://t.co/64TB0BI2zX
— TV9 Kannada (@tv9kannada) March 26, 2023
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !