
ಪುಣೆ – ನಗರದಿಂದ ಮುಂಬಯಿಗೆ ಹೋಗುವ `ಸಿಂಹಗಡ ಎಕ್ಸಪ್ರೆಸ್’ ವಾಹನದಲ್ಲಿ ಮಹಮ್ಮದ ಅಶ್ರಫ್ ತನ್ನ ಮೊಬೈಲ್ ನಿಂದ ಮಹಿಳೆಯರ, ಅಪ್ರಾಪ್ತ ಹುಡುಗಿಯರ `ವಿಡಿಯೋ ಶೂಟಿಂಗ’ ಮಾಡಿ ಚುಡಾಯಿಸುತ್ತಿರುವಾಗಲೇ ಪ್ರಯಾಣಿಕರು ಬಂಧಿಸಿದರು. ಕಳೆದ ಕೆಲವು ದಿನಗಳಿಂದಲೂ ಅಶ್ರಫ್ ಈ ರೀತಿ ಮಾಡುತ್ತಿದ್ದನು. `ವಿಡಿಯೋ’ ತೆಗೆಯುತ್ತಿರುವಾಗಲೇ ಸೆರೆಹಿಡಿದ ಪ್ರಯಾಣಿಕರು ಅವನನ್ನು ಹಿಗ್ಗಾಮುಗ್ಗಾ ಥಳಿಸಿದರು. ಅಶ್ರಫನು ಬಿಹಾರ್ ನ ಸಿತಾಮಢಿಯ ನಿವಾಸಿಯಾಗಿದ್ದೂ ಅಲ್ಲಿನ ಮದರಸಾದಲ್ಲಿ ಶಿಕ್ಷಕನಾಗಿರುವುದು ಬೆಳಕಿಗೆಬಂದಿದೆ. ಲೋಹಮಾರ್ಗ ಪೊಲೀಸರು ಅವನ ಮೇಲೆ ಮಾನಹಾನಿ ಪ್ರಕರಣ ಮತ್ತು ಪೊಕ್ಸೊ ಕಾಯಿದೆಯಡಿಯಲ್ಲಿ ದೂರನ್ನು ದಾಖಲಿಸಿ ಬಂಧಿಸಿದ್ದಾರೆ.
(ಸೌಜನ್ಯ: LOKMAT)
ಸಂಪಾದಕರ ನಿಲುವು`ಇಂತಹ ಕಾಮುಕ ಶಿಕ್ಷಕರು ಮದರಸಾದಲ್ಲಿ ಏನು ಕಲಿಸಬಹುದು ?’, ಎಂಬುದರ ವಿಚಾರವನ್ನು ಮಾಡದಿರುವುದೇ ಲೇಸು. ಮದರಸಾಗಳಲ್ಲಿ ಇಂತಹ ಕಾಮುಕ ಶಿಕ್ಷಕರು ಕಲಿಸುತ್ತಿರುವುದರಿಂದಲೇ ಅಲ್ಲಿ ವಿದ್ಯಾರ್ಥಿನಿಯರ ಮೇಲೆ ಬಲಾತ್ಕಾರ, ವಿದ್ಯಾರ್ಥಿಗಳ ಅನೈಸರ್ಗಿಕ ಲೈಂಗಿಕ ಶೋಷಣೆ ನಡೆದಿರುವ ಅನೇಕ ಘಟನೆಗಳು ನಡೆದಿವೆ. ಇಂತಹ ಶಿಕ್ಷಕರಿಗೆ ಕಠಿಣ ಶಿಕ್ಷೆಯಾಗಲೇ ಬೇಕು ! |
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ