ಚಲನಚಿತ್ರಗಳಲ್ಲಿ ಮಹಿಳೆಯರನ್ನು ‘ಐಟಂ’ಗಳಾಗಿ ತೋರಿಸಿರುವುದು ನನಗೆ ನಾಚಿಕೆ ಆಗುತ್ತದೆ !- ನಟ ಅಮೀರ್ ಖಾನ್
ಹಿಂದಿ ಸಿನಿಮಾಗಳು ಹೆಣ್ಣನ್ನು ಉಪಭೋಗದ ವಸ್ತುವಾಗಿ ತೋರಿಸುತ್ತವೆ ಎಂಬುದು ಒಬ್ಬರಾದರೂ ಒಪ್ಪಿಕೊಂಡರು ಮತ್ತು ಈ ಬಗ್ಗೆ ನಾಚಿಕೆ ಆಗುವುದು ಇದು ಸಣ್ಣ ವಿಷಯವಲ್ಲ ! ಇದನ್ನು ತಡೆಯಲು ಅವರು ಪ್ರಯತ್ನಿಸುವ ನಿರೀಕ್ಷೆಯಿದೆ !