ಭೋಪಾಲ (ಮಧ್ಯಪ್ರದೇಶ) ನಲ್ಲಿ 4 ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿಗಳಿಂದ ದಾಳಿ ಮಾಡಿ ಗಾಯ
ಬೀದಿನಾಯಿಗಳನ್ನು ಹಿಡಿದು ಒಂದೇ ಸ್ಥಳದಲ್ಲಿ ಇಡುವಂತೆ ಏಕೆ ಮಾಡುತ್ತಿಲ್ಲ ? ಇಲ್ಲಿ ಜನರಿಗೆ ಬದುಕುವ ಹಕ್ಕಿದೆಯೇ ಅಥವಾ ಬೀದಿ ನಾಯಿಗಳಿಗೆ ? ಇಲ್ಲಿ ಜನರಿಗೆ ಮಾನನಹಕ್ಕುಗಳಿಗಿಂತ ಕೆಲವು ಪ್ರಾಣಿಸ್ನೇಹಿ ಸಂಘಟನೆಗಳಿಗೆ ಜನರಿಗೆ ತೊಂದರೆ ಕೊಡುವ ಪ್ರಾಣಿಗಳ ಹಕ್ಕು ಹೆಚ್ಚು ಮಹತ್ವದ್ದು ಅನಿಸುತ್ತದೆ, ಇದು ನಾಚಿಕೆಗೇಡು !