‘ಬಿಜೆಪಿಯು ‘ಬಾಬ್ರಿಯ ನಂತರ ಜ್ಞಾನವಾಪಿ ಮತ್ತು ಈದ್ಗಾ ಮಸೀದಿಯನ್ನು ಗುರಿ ಮಾಡುತ್ತಿದೆ!’ (ಅಂತೆ)

ಅಯೋಧ್ಯೆ, ಮಥುರಾ ಮತ್ತು ಕಾಶಿಯಲ್ಲಿ ಹಿಂದೆ ಏನು ನಡೆಯಿತು ಮತ್ತು ನಂತರ ಅಲ್ಲಿ ಯಾರು ಏನು ಕಟ್ಟಿದರು ಎಂದು ಬ್ರಿಟ್ಸ್ ಏಕೆ ಹೇಳುತ್ತಿಲ್ಲ ?

ಬಲಾತ್ಕಾರದ ಪ್ರಕರಣದಲ್ಲಿ ಪಾದ್ರಿ ರಾಜು ಕೊಕ್ಕೇನನಿಗೆ ೭ ವರ್ಷಗಳ ಶಿಕ್ಷೆ !

ಯಾವಾಗಲೂ ಹಿಂದೂ ಸಂತರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ಅವಮಾನಗೊಳಿಸುವ ಹಿಂದೂದ್ವೇಷಿ ಪ್ರಸಾರಮಾಧ್ಯಮಗಳು ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಪಾದ್ರಿಗಳ ಕಾಮುಕ ರೂಪವನ್ನು ಸಮಾಜದ ಮುಂದೆತರುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕ್ರೈಸ್ತರಿಂದ ಕ್ರಿಸ್ಮಸ್ ಆಚರಣೆ !

ಹಿಂದೂಗಳ ದೇವಸ್ಥಾನಕ್ಕೆ ನುಗ್ಗಿ ಅದರ ಪಾವಿತ್ರಕ್ಕೆ ಧಕ್ಕೆ ತರುವ ಕ್ರೈಸ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಿ !
ಪದ್ಮನಾಭ ದೇವಸ್ಥಾನ ಸರಕಾರಿಕರಣ ಮಾಡಿರುವುದರಿಂದ ಈ ರೀತಿ ಘಟನೆ ನಡೆಯುತ್ತಿದೆ. ಆದ್ದರಿಂದ ಹಿಂದೂಗಳ ದೇವಸ್ಥಾನಗಳು ಭಕ್ತರ ವಶಕ್ಕೆ ನೀಡಿರಿ !

ಕೊಚ್ಚಿಯ (ಕೇರಳ) `ಕಾರ್ನಿವಲ್’ನಲ್ಲಿ ಪ್ರಧಾನಿ ಮೋದಿಯಂತೆ ಹೋಲುವ ಪುತ್ತಳಿ ನಿರ್ಮಾಣ !

ಕಮ್ಯುನಿಸ್ಟರ ರಾಜ್ಯದಲ್ಲಿ ಈ ರೀತಿಯ ಘಟನೆ ಘಟಿಸಿದರೆ ಆಶ್ಚರ್ಯವೇನು ? ಪ್ರಧಾನಿಯವರಂತೆ ಹೋಲುವಂತೆ ಪುತ್ತಳಿ ತಯಾರಿಸುವುದು, ಇದು ಮೋದಿ ದ್ವೇಷದ ಪ್ರತೀಕವಾಗಿದೆ !

ಕೇರಳದಲ್ಲಿ ಎನ್.ಐ.ಎ.ಯಿಂದ ಪಿ.ಎಫ್.ಐ. ನ 56 ಸ್ಥಳಗಳಲ್ಲಿ ದಾಳಿ

ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಕೇರಳದಲ್ಲಿ ನಿಷೇಧಿಸಲಾಗಿರುವ ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದೊಂದಿಗೆ (ಪಿ.ಎಫ್.ಐ. ನೊಂದಿಗೆ) ನಂಟನ್ನು ಹೊಂದಿರುವ 56 ಸ್ಥಳಗಳಲ್ಲಿ ಡಿಸೆಂಬರ 29 ರಂದು ಬೆಳಿಗ್ಗೆ ದಾಳಿ ಮಾಡಿರುವ ಸುದ್ದಿಯನ್ನು `ಎ.ಎನ್.ಐ.’ ಈ ಸುದ್ದಿ ಸಂಸ್ಥೆಯು ತಿಳಿಸಿದೆ.

ಕಾಂಗ್ರೆಸ್ ಬಹುಸಂಖ್ಯಾತ ಹಿಂದೂಗಳನ್ನು ತಮ್ಮೊಂದಿಗೆ ಸೇರಿಸಿಕೊಳ್ಳಬೇಕು !

ರಾಜಕೀಯ ಲಾಭಕ್ಕಾಗಿ ಇಲ್ಲಿಯವರೆಗೆ ಮುಸಲ್ಮಾನರನ್ನು ಹತ್ತಿರ ಮಾಡಿ ಹಿಂದೂಗಳನ್ನು ಹಿಂಸಿಸುತ್ತಾ, ಅವರನ್ನು `ಕೇಸರಿ ಭಯೋತ್ಪಾದಕರು’ ಎಂದು ಕರೆಯುವ ಕಾಂಗ್ರೆಸ್ಸಿಗೆ ಈಗ ಪುನಃ ಅಧಿಕಾರಕ್ಕೆ ಬರಲು ಹಿಂದೂಗಳ ನೆನಪಾಗುತ್ತಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಕಪಟಿ ಮತ್ತು ಹಿಂದೂದ್ವೇಷಿ ಕಾಂಗ್ರೆಸ್ ನ ರಾಜಕೀಯ ಅಸ್ತಿತ್ವವೇ ನಷ್ಟಗೊಳ್ಳುವ ವರೆಗೆ ಹಿಂದೂಗಳು ಶಾಂತವಾಗಿ ಕುಳಿತುಕೊಳ್ಳಬಾರದು !

ಕ್ರಿಸ್ ಮಸ್ ನಿಮಿತ್ತ ಕೇರಳದ 2 ಚರ್ಚಗಳಲ್ಲಿ ಪ್ರಾರ್ಥನೆಯ ಕುರಿತು ಕ್ರೈಸ್ತ ಗುಂಪುಗಳ ನಡುವೆ ಮಾರಾಮಾರಿ

`ಹಿಂದೂ ಧರ್ಮದಲ್ಲಿ ಜಾತಿ-ಜಾತಿಗಳಲ್ಲಿ ಭೇದಭಾವವಿದ್ದು ಅವರಲ್ಲಿ ವಾದ ವಿವಾದಗಳಾಗುತ್ತವೆ’, ಎಂದು ಸುದ್ದಿ ಪ್ರಸಾರ ಮಾಡುವ ಪ್ರಸಾರ ಮಾಧ್ಯಗಳು ಕ್ರಿಶ್ಚಿಯನ್ ರಲ್ಲಿ ಇರುವ ಗುಂಪುಗಳು ಮತ್ತು ಇದರಿಂದಾಗುವ ಮಾರಾಮಾರಿಯ ಕಡೆಗೆ ಮಾತ್ರ ನಿರ್ಲಕ್ಷ್ಯ ಮಾಡುತ್ತಾರೆ ಎನ್ನುವುದನ್ನು ಗಮನಿಸಿರಿ.

ಸೆರೆಮನೆಯಲ್ಲಿದ್ದಾಗ ಪಂಡಿತ್ ನಾಥೂರಾಮ್ ಗೋಡ್ಸೆಯವರನ್ನು ಕ್ರೈಸ್ತನಾಗಿ ಮತಾಂತರಿಸುವ ಪ್ರಯತ್ನ ನಡೆದಿತ್ತು!

ಕೇರಳದ ಭಾಜಪ ನಾಯಕ ಟಿ.ಜಿ. ಮೋಹನ್ ದಾಸ್ ಆರೋಪ

ವಿಚ್ಛೇದನಕ್ಕಾಗಿ ವರ್ಷವಿಡೀ ಕಾಯುವ ನಿಯಮ ಸಂವಿಧಾನ ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು !

ಕೇರಳ ಉಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಸೂಚನೆ

ಎಲ್ಲಾ ಧರ್ಮದವರಿಗಾಗಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದು ಅವಶ್ಯಕ !

ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ.