ತಿರುವನಂತಪುರಮ್ (ಕೇರಳ) – ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಕೇರಳದಲ್ಲಿ ನಿಷೇಧಿಸಲಾಗಿರುವ ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದೊಂದಿಗೆ (ಪಿ.ಎಫ್.ಐ. ನೊಂದಿಗೆ) ನಂಟನ್ನು ಹೊಂದಿರುವ 56 ಸ್ಥಳಗಳಲ್ಲಿ ಡಿಸೆಂಬರ 29 ರಂದು ಬೆಳಿಗ್ಗೆ ದಾಳಿ ಮಾಡಿರುವ ಸುದ್ದಿಯನ್ನು `ಎ.ಎನ್.ಐ.’ ಈ ಸುದ್ದಿ ಸಂಸ್ಥೆಯು ತಿಳಿಸಿದೆ. ಪಿ.ಎಫ್.ಐ. ಮೇಲೆ ಈ ಹಿಂದೆಯೇ ಕೇಂದ್ರ ಸರಕಾರವು 5 ವರ್ಷಗಳ ವರೆಗೆ ನಿಷೇಧ ಹೇರಿದೆ. ನಿಷೇಧ ಹೇರಿದ ಬಳಿಕ ಈ ಸಂಘಟನೆಯ ಎರಡನೇಯ ಕ್ರಮಾಂಕದಲ್ಲಿರುವ ನಾಯಕರು ಬೇರೆ ಹೆಸರಿನಿಂದ ಪಿ.ಎಫ್.ಐ. ನ ಕೆಲಸ ಮಾಡಿತ್ತಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆಯೆಂದು ಹೇಳಲಾಗುತ್ತಿದೆ.
NIA conducts raids at 56 locations in Kerala in PFI conspiracy case
Read @ANI Story | https://t.co/EYTL4YWnC3#NIA #PFI #Kerala #PFIconspiracycase pic.twitter.com/iKdQ5aQdiL
— ANI Digital (@ani_digital) December 29, 2022