ಇಸ್ರೇಲ್ ನ ಪ್ರಧಾನ ಮಂತ್ರಿ ನೆತಾನ್ಯಾಹೂ ಇವರನ್ನು ಗುಂಡು ಹಾರಿಸಿ ಕೊಲ್ಲಬೇಕಂತೆ ! -ಕೇರಳದ ಕಾಂಗ್ರೆಸ್ ಶಾಸಕ ರಾಜಮೋಹನ ಉನ್ನೀಥನ್ ! 

ಶಾಸಕ ರಾಜಮೋಹನ್ ಇವರು, ಎರಡನೇ ಮಹಾಯುದ್ಧದ ನಂತರ ಯುದ್ಧ ಅಪರಾಧಿಗಳಿಗೆ ಅಂದರೆ ನಾಝಿನ ನ್ಯಾಯದ ಕಕ್ಷೆಗೆ ತರುವುದಕ್ಕೆ ‘ನೂರ್ಹಮಬಗ ಟೆಸ್ಟ್’ ಹಾಗೆ ವಿಷಯವಿತ್ತು. ಅದರ ಪ್ರಕಾರ ಆರೋಪಿಯನ್ನು ಮೊಕದ್ದಮೆ ನಡೆಸದೆ ಗುಂಡು ಹಾರಿಸಿ ಕೊಲ್ಲಲಾಗಿತ್ತು.

ಶಬರಿಮಲೆ ದೇಗುಲದಲ್ಲಿ ಅಯ್ಯಪ್ಪನ ದರ್ಶನ ಪಡೆದ 57 ವರ್ಷದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ !

ರೇಂದ್ರ ಮೋದಿ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ 57 ವರ್ಷ ವಯಸ್ಸಿನ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

೫ ವರ್ಷದ ಬಾಲಕಿಯಮೇಲೆ ಬಲಾತ್ಕಾರ ಮಾಡಿ ಕೊಲೆ ಮಾಡಿದ ಅಶಫಾಕನಿಗೆ ಗಲ್ಲು ಶಿಕ್ಷೆ

ಅತ್ಯಾಚಾರದ ಪ್ರತಿಯೊಂದು ಅಪರಾಧದಲ್ಲೂ ಇಂತಹ ಶಿಕ್ಷೆ ಕೂಡಲೇ ನೀಡಿದರೆ ಇಂತಹ ಘಟನೆಗಳು ಕಡಿಮೆಯಾಗಲು ಹೆಚ್ಚು ಸಮಯ ತಗಲುವುದಿಲ್ಲ!

63 ವರ್ಷದ ಥಾಮಸ್ ಸ್ಯಾಮ್ಯುಯೆಲ್ ಹುಡುಗಿಯನ್ನು ದತ್ತು ಪಡೆದು ಬಲಾತ್ಕಾರ : ನ್ಯಾಯಾಲಯದಿಂದ 109 ವರ್ಷ ಶಿಕ್ಷೆ

ಕೇರಳದ ಒಂದು ನ್ಯಾಯಾಲಯವು ಇತ್ತೀಚೆಗೆ ಥಾಮಸ್ ಸ್ಯಾಮ್ಯುಯೆಲ್ ಹೆಸರಿನ 63 ವರ್ಷದ ವ್ಯಕ್ತಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ದೋಷಿ ಎಂದು ನಿಧ್ರಿಸಿ 109 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಮುಸಲ್ಮಾನೇತರ ಹುಡುಗನ ಜೊತೆಗೆ ಮಾತನಾಡಿದಳೆಂದು ಮಗಳು ಫಾತಿಮಾಳನ್ನು ಕೊಂದ ತಂದೆ !

ಲವ್ ಜಿಹಾದ್’ ಅನ್ನು ವಿರೋಧಿಸುವ ಹಿಂದುತ್ವನಿಷ್ಠರಿಗೆ ‘ಪ್ರೀತಿಗೆ ಧರ್ಮದ ಬಂಧನ ಇರುವುದಿಲ್ಲ” ಎಂದು ಉಪದೇಶ ನೀಡುವ ಪ್ರಗತಿ (ಅಧೋ) ಪರರು ಈಗೇಕೆ ಮೌನ ವಹಿಸಿದ್ದಾರೆ ?

ಕೇರಳ ಹೈಕೋರ್ಟ್ ನ ಪಟಾಕಿ ನಿಷೇಧದ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮೊರೆ !

ಕೇರಳ ಹೈಕೋರ್ಟ್‌ನ ಪಟಾಕಿ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯದ ದೇವಸ್ಥಾನಗಳ ನಿರ್ವಹಣೆಯನ್ನು ನೋಡಿಕೊಳ್ಳುವ ದೇವಸ್ವಂ ಬೋರ್ಡ್ ಮತ್ತು ಟ್ರಸ್ಟ್ ಮುಂದಾಗಿದೆ ಎಂದು ಕೇರಳ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ.

ಆತ್ಮಚರಿತ್ರೆಯ ಪ್ರಕಾಶನ ಸ್ಥಗಿತಗೊಳಿಸಿದ ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ

ಟೀಕಿಸುವುದಕ್ಕಾಗಿ ಅಲ್ಲ ಜನರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಆತ್ಮಚರಿತ್ರೆ ಬರೆಯಲಾಗಿದೆ ! – ಎಸ್ ಸೋಮನಾಥ

ಕೇರಳ ಬಾಂಬ್ ಸ್ಫೋಟದಲ್ಲಿ ಮೂವರ ಸಾವು, ಐವರ ಸ್ಥಿತಿ ಚಿಂತಾಜನಕವಾಗಿದೆ !

ಕ್ರೈಸ್ತರ ಪ್ರಾರ್ಥನಾ ಸಭೆಯಲ್ಲಿ ನಡೆದ 3 ಬಾಂಬ್ ಸ್ಫೋಟಗಳಲ್ಲಿ ಸತ್ತವರ ಸಂಖ್ಯೆ 3 ಕ್ಕೆ ಏರಿದೆ. ಇದರಲ್ಲಿ 12 ವರ್ಷದ ಬಾಲಕನೂ ಸೇರಿದ್ದಾನೆ. ಗಾಯಗೊಂಡಿರುವ 41 ಜನರಲ್ಲಿ ಐವರ ಸ್ಥಿತಿಯು ಚಿಂತಾಜನಕವಾಗಿದೆ.

Kerala Salim Musliyar Rape : ಮಾಟ ಮಂತ್ರದ ನೆಪದಲ್ಲಿ ಸಲೀಂ ಮುಸಲಿಯಾರನಿಂದ ಅಸಹಾಯಕ ಮಹಿಳೆಯ ಮೇಲೆ ಬಲಾತ್ಕಾರ !

ಈಗ ಈ ಘಟನೆಯಿಂದ ಯಾರಾದರೂ ಶರಿಯತ್ ಕಾನೂನಿನ ಪ್ರಕಾರ ಸಲೀಮನಿಗೆ ಕೈಕಾಲು ಕಟ್ಟಿ ಅಥವಾ ಭೂಮಿಯಲ್ಲಿ ಸೊಂಟದವರೆಗೆ ಹುಗಿದು ಕಲ್ಲಿನಿಂದ ಜಜ್ಜಿ ಕೊಲ್ಲುವ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರೆ ಯಾರೂ ಆಶ್ಚರ್ಯ ಪಡಬಾರದು !

ಕೇರಳದಲ್ಲಿ ಮುಸಲ್ಮಾನ ಯುವ ಸಂಘಟನೆಯ ಪ್ಯಾಲೆಸ್ಟೈನ್ ಬೆಂಬಲಿಸಿ ಆಯೋಜಿಸಿದ್ದ ಆನ್ಲೈನ್ ಸಭೆಯಲ್ಲಿ ಹಮಾಸದ ನಾಯಕನಿಂದ ಮಾರ್ಗದರ್ಶನ !

ಇಂತಹ ಸಭೆಗೆ ಕೇರಳದಲ್ಲಿನ ಸರಕಾರವು ಅನುಮತಿ ಹೇಗೆ ನೀಡಿತು ? ಇದನ್ನು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು !