
ತಿರುವನಂತಪುರಂ (ಕೇರಳ) – ಕೇರಳದ ಕಾಸರಗೋಡದಲ್ಲಿನ ಕಾಂಗ್ರೆಸ್ ನ ಶಾಸಕ ರಾಜಮೋಹನ ಉನ್ನಿಥನ್ ಇವರು ನವೆಂಬರ್ ೧೭ ರಂದು ಪ್ಯಾಲೆಸ್ಟೈನ್ ಬೆಂಬಲಿಸಿ ನಡೆಸಲಾದ ಮೆರವಣಿಗೆಯ ಸಮಯದಲ್ಲಿ ಮಾಡಿದ ಭಾಷಣದಲ್ಲಿ ‘ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹೂ ಇವರನ್ನು ಯಾವುದೇ ಮೊಕದ್ದಮೆ ನಡೆಸದೆ ಗುಂಡು ಹಾರಿಸಿ ಕೊಲ್ಲಬೇಕು’, ಎಂದು ಹೇಳಿಕೆ ನೀಡಿದರು. ಆ ಸಮಯದಲ್ಲಿ ಅವರು ನಾಜಿ ಮೇಲೆ ನಡೆಸಲಾಗಿರುವ ‘ನೂರ್ಹಮಬಗ್ (ಜರ್ಮನಿಯಲ್ಲಿನ ಒಂದು ನಗರ) ಮಾಡೇಲ್’ಅನ್ನು ಬೆಂಬಲಿಸಿದರು.
(ಸೌಜನ್ಯ – SO SOUTH)
ಶಾಸಕ ರಾಜಮೋಹನ್ ಇವರು, ಎರಡನೇ ಮಹಾಯುದ್ಧದ ನಂತರ ಯುದ್ಧ ಅಪರಾಧಿಗಳಿಗೆ ಅಂದರೆ ನಾಝಿನ ನ್ಯಾಯದ ಕಕ್ಷೆಗೆ ತರುವುದಕ್ಕೆ ‘ನೂರ್ಹಮಬಗ ಟೆಸ್ಟ್’ ಹಾಗೆ ವಿಷಯವಿತ್ತು. ಅದರ ಪ್ರಕಾರ ಆರೋಪಿಯನ್ನು ಮೊಕದ್ದಮೆ ನಡೆಸದೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈಗ ಅದೇ ಸಮಯ ಬಂದಿದೆ. ಇದೇ ಭೂಮಿಯಲ್ಲಿ ಇಸ್ರೇಲಿನ ಪ್ರಧಾನಮಂತ್ರಿ ನೇತಾನ್ಯಾಹೂ ಇವರಿಗೂ ಕೂಡ ‘ನೂರ್ಹಮಬಗ’ ಜಾರಿಗೊಳಿಸಬೇಕು. ಈಗ ಅವರು ಯುದ್ಧ ಅಪರಾಧಿ ಎಂದು ಜಗತ್ತಿಗೆ ಎದುರು ನಿಂತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈ ರೀತಿಯ ಹೇಳಿಕೆ ಯಾವುದಾದರೂ ಹಿಂದುತ್ವನಿಷ್ಠ ಸಂಘಟನೆಯ ನಾಯಕರು ದೇಶದ್ರೋಹಯ ಬಗ್ಗೆ ಅಥವಾ ಹಮಾಸ್ ನ ಭಯೋತ್ಪಾದಕರ ಬಗ್ಗೆ ತಪ್ಪಿಯಾದರೂ ಹೇಳಿದರೆ ಎಲ್ಲಾ ಜಾತ್ಯಾತೀತರು, ಪ್ರಗತಿ (ಅಧೋ) ಪರರು ಅವರ ಮೇಲೆ ಮುಗಿ ಬೀಳುತ್ತಿದ್ದರು. ಹಾಗೂ ಅವರ ಮೇಲೆ ಕ್ರಮ ಕೈಗೊಳ್ಳಲು ಸರಕಾರವನ್ನು ಅನಿವಾರ್ಯಗೊಳಿಸುತ್ತಿದ್ದರು; ಆದರೆ ಈಗ ಕಾಂಗ್ರೆಸ್ ನ ಶಾಸಕರಿಂದ ಈ ರೀತಿ ಹೇಳಿಕೆ ಬಂದಿರುವುದರಿಂದ ಎಲ್ಲವೂ ಶಾಂತವಾಗಿಯೇ ಇದೆ ! ಜಿಹಾದಿ ಭಯೋತ್ಪಾದಕ ಹಮಾಸಗೆ ಏನು ಅನಿಸುತ್ತಿದೆ, ಅದೇ ಕಾಂಗ್ರೆಸ್ ನ ಶಾಸಕರಿಗೆ ಅನಿಸುತ್ತಿದೆ, ಇದರಿಂದ ಇಬ್ಬರ ಮಾನಸಿಕತೆ ಒಂದೇ ಆಗಿದೆ, ಹೀಗೆ ಹೇಳಿದರೆ ತಪ್ಪಾಗಲಾರದು. |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ