ನಾಗಮಂಗಲದಲ್ಲಿ ಮುಸ್ಲಿಮರು ನಡೆಸಿದ ದಾಳಿಯ ಆಧಾರದ ಮೇಲೆ ಕರ್ತವ್ಯ ಲೋಪ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಇವರು ಈ ಮಾಹಿತಿ ನೀಡಿದರು. ಈ ಕುರಿತು ಗೃಹ ಸಚಿವರು, ಗಣೇಶ ಮೂರ್ತಿ ಮೆರವಣಿಗೆ ಸಾಗುವ ಮಾರ್ಗದ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು. ತನಿಖಾಧಿಕಾರಿಗಳು ಅದನ್ನು ಬದಲಾಯಿಸಿದರು. ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಪೊಲೀಸರೇ ಹೊಣೆಯಾಗಬೇಕಾಗುತ್ತದೆ ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಗಲಭೆ ಕುರಿತು ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣದ ಬಗ್ಗೆ ವರದಿ ಕೇಳಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ನಾಗಮಂಗಲದ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು ! – ಕರ್ನಾಟಕದ ಗೃಹ ಸಚಿವ
ಸಂಬಂಧಿತ ಲೇಖನಗಳು
- ನಾನು ಸನಾತನಿ ಹಿಂದೂ ಮತ್ತು ಹಿಂದೂ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೇನೆ ! – ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್
- ಅಯೋಧ್ಯ ಫೌಂಡೇಶನ್ ನೇತೃತ್ವದಿಂದ ದೇಶಾದ್ಯಂತ ಸಾಮೂಹಿಕ ತರ್ಪಣ ವಿಧಿ ನೆರವೇರಿತು !
- ಇಸ್ರೈಲ್ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಅದನ್ನು ತಡೆಯಲು ಅಸಾಧ್ಯ ! – ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ
- ಗೀರ ಸೋಮನಾಥ ಇಲ್ಲಿಯ ಮಸೀದಿ ನೆಲಸಮ ಮಾಡಿರುವ ಸರಕಾರದ ಕ್ರಮ ಯೋಗ್ಯ ! – ಗುಜರಾತ್ ಉಚ್ಚ ನ್ಯಾಯಾಲಯ
- Anti-Naxal Operation : ಛತ್ತೀಸಗಢ : ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ಯಲ್ಲಿ 36 ಮಾವೋವಾದಿಗಳು ಹತ್ಯೆ !
- ಇರಾನ್ನ ಅಬ್ಬಾಸ್ ಬಂದರಿನಲ್ಲಿ ಪ್ರವೇಶಿಸಿದ ಭಾರತದ ಮೂರು ಯುದ್ಧನೌಕೆ !