ಗುಜರಾತ ಚುನಾವಣೆಯ ಮೊದಲು ಉಗ್ರ ನಿಗ್ರಹ ದಳದಿಂದ ೧೦೦ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ !

ಭಾರತದ ಚುನಾವಣೆಯ ಸಮಯದಲ್ಲಿ ಈ ರೀತಿ ಕೋಟ್ಯಾಂತರ ರೂಪಾಯಿ ದೊರೆಯುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ ! ಅಂದರೆ ಈ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಸೀ ಬಳಿಯುವಂತೆ ಇದೆ. ಇದರ ಬಗ್ಗೆ ಹಿಂದೂ ರಾಷ್ಟ್ರದ ಸ್ಥಾಪನೆ ಇದು ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿದುಕೊಳ್ಳಿ !

‘ಮೋರಬಿ ಸೇತುವೆ ಕುಸಿಯುವುದು ಇದು ಭಗವಂತನ ಇಚ್ಛೆ ಆಗಿತ್ತು !’ (ಅಂತೆ)

ಆರೋಪಿಯಿಂದ ನ್ಯಾಯಾಲಯದಲ್ಲಿ ಹೇಳಿಕೆ
ತನ್ನ ಬೇಜಾವಾಬ್ದಾರಿತನ ಮತ್ತು ನಿಷ್ಕಾಳಜಿತನದಿಂದ ಆಗಿರುವ ಅಪಘಾತದ ಘಟನೆ ದೇವರ ಮೇಲೆ ಹಾಕುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !

ಪ್ರಧಾನಿ ಮೋದಿ ಇವರು ಮೊರಬಿ (ಗುಜರಾತ) ಇಲ್ಲಿಯ ಅಪಘಾತ ಗೊಂಡ ಸ್ಥಳಕ್ಕೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಇವರು ಇಲ್ಲಿ ಸೇತುವೆ ಕುಸಿದ ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು. ಅದರ ಜೊತೆಗೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವ ಜನರ ಯೋಗಕ್ಷೇಮ ವಿಚಾರಿಸಿದರು.

ಮೋರಬಿ (ಗುಜರಾತ) ಇಲ್ಲಿಯ ತೂಗು ಸೇತುವೆ ಕುಸಿತ ೧೩೪ ಸಾವು

ಇಲ್ಲಿಯ ಮಚ್ಛು ನದಿಯ ಮೇಲೆ ಇರುವ ತೂಗು ಸೇತುವೆ ಕುಸಿದು ನಡೆದಿರುವ ಅಪಘಾತದಲ್ಲಿ ಇಲ್ಲಿಯವರೆಗೆ ೧೩೪ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ೪೫ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

ಗುಜರಾತ್‌ನಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಮಾಡುವ ಸಂದರ್ಭದಲ್ಲಿ ಭಾಜಪ ಜನರಿಗೆ ಮೋಸ ಮಾಡುತ್ತಿದೆ ! – ಕೇಜ್ರಿವಾಲ್

ಹೀಗಿದ್ದರೆ, ಕೇಜ್ರಿವಾಲ್ ಇವರು ದೆಹಲಿಯಲ್ಲಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದರ ಬಗ್ಗೆ ಏಕೆ ಯಾವುದೇ ಪ್ರಯತ್ನ ಮಾಡಲಿಲ್ಲ ? ಇದರ ಬಗ್ಗೆ ಅವರು ಮೊದಲು ಮಾತನಾಡಬೇಕು !

ವಡೋದರಾ (ಗುಜರಾತ)ದಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ವಿರೋಧಿಸಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ

ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ
ಕಲ್ಲೆಸೆತ ಮತ್ತು ಪೆಟ್ರೋಲ ಬಾಂಬ್ ಎಸೆತ

ಗುಜರಾತದಲ್ಲಿ ದೀಪಾವಳಿ ಕಾಲದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರೆ ಯಾವುದೇ ದಂಡವಿಲ್ಲ ! – ಗುಜರಾತ ಗೃಹ ಸಚಿವರ ಘೋಷಣೆ

ಅಕ್ಟೋಬರ್ ೨೧ ರಿಂದ ಅಕ್ಟೋಬರ್ ೨೭ ರವರೆಗೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ನಿಮ್ಮಿಂದ ಯಾವುದೇ ದಂಡವನ್ನೂ ವಸೂಲಿ ಮಾಡಲಾಗುವುದಿಲ್ಲ. ಸ್ವತಃ ಮುಖ್ಯಮಂತ್ರಿಯವರ ಒಪ್ಪಿಗೆ ಮೇರೆಗೆ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ

ಕರುಣಾವತಿ ಮಹಾ ಪಾಲಿಕೆಯ ವಸಾಹತಿನ ಹೆಸರು ‘ಅಫ್ಜಲ್ ಖಾನ್ ನೋ ಟೀಕರೋ’ ದಿಂದ ‘ಶಿವಾಜಿ ನೋ ಟೇಕರೋ !’ ಎಂದು ಬದಲಾವಣೆ

ಕರ್ಣಾವತಿ ಮಹಾನಗರ ಪಾಲಿಕೆಯಲ್ಲಿನ ಒಂದು ವಸಾಹತಿನ ‘ಅಫ್ಜಲ್ ಖಾನ್ ನೋ ಟೇಕರೋ’ ಈ ಹೆಸರನ್ನು ಬದಲಿಸಿ ’ಶಿವಾಜಿ ನೋ ಟೇಕರೋ’ ಈ ಹೆಸರು ಇಡಲಾಗಿದೆ. ಅದಕ್ಕೆ ಸುನ್ನಿ ಮುಸ್ಲಿಂ ವಕ್ತ ಬೋರ್ಡ್‌ನಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಬೇಟ ದ್ವಾರಕಾದಲ್ಲಿನ ಅಕ್ರಮ ಗೋರಿ, ಮಸೀದಿ ಮುಂತಾದವು ಕಟ್ಟುವುದರ ಹಿಂದೆ ಭಾರತದ ಭದ್ರತೆಗೆ ಅಪಾಯ ನಿರ್ಮಾಣ ಮಾಡುವ ಷಡ್ಯಂತ್ರವಾಗಿತ್ತು !

ಭಾರತದ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿರುವ ಬೇಟ ದ್ವಾರಕಾದಲ್ಲಿ ಈ ರೀತಿಯ ಅಕ್ರಮ ಕಟ್ಟಡಗಳ ಕಾಮಗಾರಿ ನಡೆಯುವವರೆಗೂ ಗುಪ್ತಚರ ಇಲಾಖೆ ಮತ್ತು ಪೊಲೀಸರು ನಿದ್ದೆ ಮಾಡುತ್ತಿದ್ದರೇ ?

‘ದೇವಸ್ಥಾನದಲ್ಲಿ ಮಹಿಳೆಯರ ಶೋಷಣೆ ಆಗುತ್ತದೆ !’ (ಅಂತೆ)

ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರ ಖೇದಕರ ಹೇಳಿಕೆ