ಮುಸಲ್ಮಾನನ ಕಿರುಕುಳದಿಂದ ಹಿಂದೂ ಮಹಿಳೆಯ ಆತ್ಮಹತ್ಯೆ !

ಒಂದು ವಾರ್ತೆಯ ಪ್ರಕಾರ ಈ ಮಹಿಳೆ ಮೆಹೆಮದಾಬಾದ್ನಲ್ಲಿ ಆಕೆಯ ಪತಿ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಳು. ಕೆಲವು ದಿನದ ನಂತರ ಇಲ್ಲಿಯ ನಿವಾಸಿ ತೌಸೀಫನು ಆಕೆಗೆ ತೊಂದರೆ ನೀಡುವ ಆರಂಭಿಸಿದನು. ಅನೇಕ ಸಾರಿ ಆಕೆಯ ಶೋಷಣೆ ಮಾಡಿದನು. ಅವನು ಆಕೆಯ ಮನೆಗೆ ಕೂಡ ನುಗ್ಗುತ್ತಿದ್ದನು.

ಕರ್ಣಾವತಿ (ಗುಜರಾತ್)ನಲ್ಲಿ ಶ್ರೀ ಕಾಲಭೈರವ ದೇಗುಲದಲ್ಲಿ ಧ್ವಂಸ !

ಇಲ್ಲಿನ ದೂಧೇಶ್ವರ ಸ್ಮಶಾನದ ಹತ್ತಿರವಿರುವ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಹಲವಾರು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಬರಮತಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿವಾಹಿತ ಸಿರಾಜನು ಗೌತಮ್ ಆಗಿ ಬುಡಕಟ್ಟು ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಎಳೆದು ಅತ್ಯಾಚಾರ !

ಈಗ ಲವ್ ಜಿಹಾದ್ ವಿರುದ್ಧ ರಾಷ್ಟ್ರವ್ಯಾಪಿ ಕಾನೂನು ಬರಲಿದೆ. ಅಂದಹಾಗೆ, ಅವರು ಈಗಾಗಲೇ ಗುಜರಾತ್ ರಾಜ್ಯದಲ್ಲಿದೆ, ಆದರೂ ಮತಾಂಧ ಮುಸ್ಲಿಮರಿಗೆ ಅವನ ಬಗ್ಗೆ ಯಾವುದೇ ಭಯವಿಲ್ಲ. ಹಾಗಾಗಿ ಮೂಲತಃ ಹಿಂದೂ ಹೆಣ್ಣುಮಕ್ಕಳು ಇಂತಹ ಮತಾಂಧರ ಬಲೆಗೆ ಬೀಳಬಾರದು, ಅದಕ್ಕಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ !

ಗುಜರಾತ್ ನಲ್ಲಿ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸದಂತೆ ಮತ್ತು ರಾಷ್ಟ್ರಗೀತೆ ಹಾಡದಂತೆ ಮೌಲ್ವಿಯಿಂದ ಫತ್ವಾ !

ನಿರಂತರ ತಮ್ಮ ಪ್ರತ್ಯೇಕ ಅಸ್ತಿತ್ವ ಕಾಪಾಡುವುದಕ್ಕಾಗಿ ರಾಷ್ಟ್ರವಿರೋಧಿ ಕೃತ್ಯಗಳನ್ನು ನಡೆಸುವ ಬಹುತೇಕ ಮುಸಲ್ಮಾನರು ! ಮುಸಲ್ಮಾನರ ರಾಷ್ಟ್ರ ನಿಷ್ಠೆಯ ಬಗ್ಗೆ ಯಾರಾದರು ಅನುಮಾನ ವ್ಯಕ್ತಪಡಿಸಿದರೆ ಜಾತ್ಯತೀತರು ಆಕ್ರೋಶಗೊಳ್ಳುತ್ತಾರೆ. ಅವರಿಗೆ ಈ ಫತ್ವಾದ ಬಗ್ಗೆ ಏನು ಹೇಳುವುದಿದೆ ?

ಒಂದೂವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಂದ ಇಸ್ಮಾಯಿಲ್‌ಗೆ ಗಲ್ಲು ಶಿಕ್ಷೆ !

ಸೂರತ ಜಿಲ್ಲಾ ನ್ಯಾಯಾಲಯವು ಆಗಸ್ಟ್ 2, 2023 ರಂದು ನೀಡಿದ ಒಂದು ಐತಿಹಾಸಿಕ ತೀರ್ಪಿನಲ್ಲಿ, ಒಂದೂವರೆ ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದಲ್ಲಿ ಇಸ್ಮಾಯಿಲ್ ಉಪಾಖ್ಯ ಯೂಸುಫ ಸಲೀಮ (23 ವರ್ಷ) ಗೆ ಗಲ್ಲು ಶಿಕ್ಷೆ ವಿಧಿಸಿತು.

ಕರ್ಣಾವತಿಯಲ್ಲಿ ಭೀಕರ ಅಪಘಾತ 9 ಜನರ ಸಾವು ಹಾಗೂ 15 ಜನರಿಗೆ ಗಾಯ

ಜುಲೈ 19 ರ ರಾತ್ರಿ ಇಸ್ಕಾನ್ ಸೇತುವೆಯ ಮೇಲೆ ಜಾಗ್ವಾರ್ ಕಾರು 25 ಜನರಿಗೆ ಢಿಕ್ಕಿ ಹೊಡೆದಿದೆ. ಇದರಲ್ಲಿ 9 ಜನ ಸಾವನ್ನಪ್ಪಿದ್ದರೆ, 15 ಜನ ಗಾಯ ಗೊಂಡಿದ್ದಾರೆ. ಮೃತರಲ್ಲಿ ಒಬ್ಬ ಪೋಲಿಸ್ ಪೇದೆ ಮತ್ತು ಒಬ್ಬ ಗೃಹರಕ್ಷಕ ದಳದ ಯೋಧ ಸೇರಿದ್ದಾರೆ.

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಮೂರು ಜನರಿಗೆ ಜೀವಾವಧಿ ಶಿಕ್ಷೆ !

ಇಂತಹ ದೇಶದ್ರೋಹಿಗಳನ್ನು ಜೀವಾವಧಿ ಶಿಕ್ಷೆಯ ಬದಲು ಗಲ್ಲು ಶಿಕ್ಷೆ ವಿಧಿಸಿದರೆ ಇತರರಿಗೆ ಕೂಡ ಇದರಿಂದ ಭಯ ಹುಟ್ಟುವುದು, ಎಂದು ದೇಶಭಕ್ತ ಭಾರತೀಯರಿಗೆ ಅನಿಸುವುದು !

ಗುಜರಾತ್ ನ ಪ್ರಸಿದ್ಧ ದ್ವಾರಕಾಧಿಶ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ !

ಮಹಾರಾಷ್ಟ್ರ ಸಹಿತ ದೇಶದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾದ ನಂತರ ಈಗ ಪ್ರಸಿದ್ಧ ದ್ವಾರಕಾಧಿಶದಲ್ಲಿಯೂ ಕೂಡ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ.

ರಾಹುಲ ಗಾಂಧಿಯವರು ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ ಉಚ್ಚ ನ್ಯಾಯಾಲಯದಿಂದ ವಜಾ

ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದರಿಂದ ಈಗ ರಾಹುಲ ಗಾಂಧಿಯವರು ಈ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.