
ಕರ್ಣಾವತಿ (ಗುಜರಾತ್) – ಜುಲೈ 19 ರ ರಾತ್ರಿ ಇಸ್ಕಾನ್ ಸೇತುವೆಯ ಮೇಲೆ ಜಾಗ್ವಾರ್ ಕಾರು 25 ಜನರಿಗೆ ಢಿಕ್ಕಿ ಹೊಡೆದಿದೆ. ಇದರಲ್ಲಿ 9 ಜನ ಸಾವನ್ನಪ್ಪಿದ್ದರೆ, 15 ಜನ ಗಾಯ ಗೊಂಡಿದ್ದಾರೆ. ಮೃತರಲ್ಲಿ ಒಬ್ಬ ಪೋಲಿಸ್ ಪೇದೆ ಮತ್ತು ಒಬ್ಬ ಗೃಹರಕ್ಷಕ ದಳದ ಯೋಧ ಸೇರಿದ್ದಾರೆ.
अहमदाबाद में इस्कॉन ब्रिज पर भीषण सड़क हादसा, सड़क हादसे के बाद मौका-ए-वारदात पर खड़े लोगों को जगुआर कार ने रौद दिया। इस हादसे में पुलिस कांस्टेबल समेत 9 लोगों की मौत हो गई। pic.twitter.com/qnKO51Cjdi
— News18 Uttar Pradesh (@News18UP) July 20, 2023
ಮಹೀಂದ್ರ ಥಾರ್ ಹೆಸರಿನ ಕಾರು ಸೇತುವೆಯ ಡಂಪರಗೆ ಢಿಕ್ಕಿ ಹೊಡೆದಿತ್ತು. ಈ ಅಪಘಾತವನ್ನು ವೀಕ್ಷಿಸಲು ಹೆಚ್ಚಿನ ಜನರು ಸೇರಿದ್ದರು. ಈ ಸಂದರ್ಭದಲ್ಲಿ ರಾಜಪಥ ಕ್ಲಬ್ ಕಡೆಯಿಂದ ಗಂಟೆಗೆ 160 ಕಿ. ಮೀ. ವೇಗದಿಂದ ಬರುತ್ತಿದ್ದ ಜಾಗ್ವಾರ್ ಕಾರು ಈ ಜನರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ 9 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಜಾಗ್ವಾರ್ ಗಾಡಿಯ ಚಾಲಕನು ಗಾಯಗೊಂಡಿದ್ದಾನೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!