ಕಾನೂನುಗಳನ್ನು ನಿರ್ಮಿಸಲು ಹಲವು ದೇಶಗಳು ಮನುಸ್ಮೃತಿಯನ್ನು ಉಲ್ಲೇಖಿಸಿವೆ ! – ಭಾರತಾಚಾರ್ಯ ಪೂ. ಪ್ರಾ. ಸು.ಗ. ಶೆವಡೆ, ರಾಷ್ಟ್ರೀಯ ವಾಗ್ಮಿ ಮತ್ತು ಕೀರ್ತನಕರ, ಮುಂಬಯಿ, ಮಹಾರಾಷ್ಟ್ರ
ವಿಶ್ವವು ಶಾಶ್ವತವಾಗಿದೆ ಮತ್ತು ಈ ವಿಶ್ವದ ಅಧಿಪತಿ ಈಶ್ವರನಾಗಿದ್ದಾನೆ. ಈ ವಿಶ್ವದ ನಿರ್ವಹಣೆಯು ವೇದಗಳ ಪ್ರಕಾರ ನಡೆಯುತ್ತಿದೆ. ಅನ್ಯಾಯ ಮಾಡುವವನು ನರಕಯಾತನೆ ಅನುಭವಿಸಬೇಕು, ಸದಾಚಾರದಿಂದ ನಡೆದುಕೊಳ್ಳುವವನಿಗೆ ಒಳ್ಳೆಯ ಫಲ ಸಿಗುತ್ತದೆ