ದೇವಸ್ಥಾನಗಳ ಸರಕಾರಿಕರಣ ತಡೆಗಟ್ಟಲು ಟ್ರಸ್ಟಿಗಳು ನಿಯಮಗಳನ್ನು ಪಾಲಿಸಬೇಕು ! – ಮಾಜಿ ಮುಖ್ಯ ಜಿಲ್ಲಾನ್ಯಾಯಾಧೀಶ ನ್ಯಾಯವಾದಿ ದಿಲಿಪ ದೇಶಮುಖ, ಪುಣೆ
ಶೇಗಾಂವ್ ದೇವಾಲಯದ ಆದರ್ಶ ನಿರ್ವಹಣೆ ಶ್ಲಾಘನೀಯ !
ಶೇಗಾಂವ್ ದೇವಾಲಯದ ಆದರ್ಶ ನಿರ್ವಹಣೆ ಶ್ಲಾಘನೀಯ !
ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಮಾಜಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ನ್ಯಾಯವಾದಿ ದಿಲೀಪ್ ದೇಶಮುಖ್, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಮನ್ವಯಕ ಶ್ರೀ. ಸುನಿಲ್ ಘನವಟ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಮನ್ವಯಕ ಶ್ರೀ. ಗುರುಪ್ರಸಾದ ಗೌಡ ಉಪಸ್ಥಿತರಿದ್ದರು.
ಗುಜರಾತಿನ ಹಿಂದುತ್ವನಿಷ್ಠ ಶ್ರೀ. ಅಂಕಿತ್ ಶಾ ಹೇಳಿದರು. ಅವರು ‘ದೇವಸ್ಥಾನದ ಅರ್ಥಶಾಸ್ತ್ರ’ ವಿಷಯದ ಕುರಿತು ಮಾತನಾಡಿದರು
ದೇವಾಲಯವು ಉಪಾಸನೆ ಮತ್ತು ಸಾಮಾಜಿಕ ಆಚರಣೆಯ ಕೇಂದ್ರವಾಗಿದೆ, ಜೊತೆಗೆ ಆಧ್ಯಾತ್ಮಿಕ ಮತ್ತು ಆತ್ಮೋನ್ನತಿಯ ಕೇಂದ್ರವಾಗಿದೆ.
ದೇವಾಲಯವು ಸಂಸ್ಕಾರ, ಸಂಸ್ಕೃತಿ ಮತ್ತು ಭದ್ರತೆಯ ಮುಖ್ಯ ಕೇಂದ್ರವಾಗಿದೆ.
ಪಂಡಿತ ಉಪೇಂದ್ರ ಮೋಹನಜಿ ಜಿಲ್ಲಾಧಿಕಾರಿಯಾದರು. ಈ ಸರಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಅವರು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ನೈತಿಕ ಮೌಲ್ಯಗಳನ್ನು ರಕ್ಷಿಸಲು ಪ್ರಯತ್ನಿಸಿದರು.
ಸ್ವಾಗತಕ್ಕೆ ಉತ್ತರಿಸಿದ ಶ್ರೀ. ಭಂಡಾರಿ ಇವರು, ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಹಿಂದುತ್ವನಿಷ್ಠರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ’. ಇದನ್ನು ನೋಡಿ ಸಂತೋಷವಾಯಿತು ಎಂದು ಹೇಳಿದರು.
ಸಮರ್ಪಕವಾದ ಆಡಳಿತ ನಿರ್ವಹಣೆ ಹೊಂದಿರುವ ಆಶ್ರಮದ ನಿರ್ಮಾಣವಾಗುವುದೂ ಅವಶ್ಯಕ !
ಸನಾತನ ಧರ್ಮದಿಂದಲೇ ಶಾಂತಿ ಸಿಗುತ್ತದೆ, ಇದರ ಮೇಲೆ ವಿದೇಶದ ಜನರಿಗೂ ನಂಬಿಕೆ ಇದೆ.
ಕಾಶ್ಮೀರಕ್ಕೆ ೮೫೦೦ ವರ್ಷಗಳಿಗಿಂತ ಹಿಂದಿನಿಂದಲೂ ಇತಿಹಾಸವಿದೆ. ಋಷಿ ಕಶ್ಯಪರ ಈ ನಗರ ಕೆಲವು ನೂರಾರು ವರ್ಷಗಳ ಹಿಂದೆ ಭಾರತದ ಶಿಕ್ಷಣದ ತವರುಮನೆಯಾಗಿತ್ತು.