ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಲು ಉಪಯುಕ್ತವಾಗಿರುವ ನಾಮಜಪಗಳ ಧ್ವನಿಮುದ್ರಣವು ಖ್ಯಾತ ಗಾಯಕ ಪೂ. ಕಿರಣ ಫಾಟಕ್ ಇವರ ಶುಭಹಸ್ತದಿಂದ ಲೋಕಾರ್ಪಣೆ !
ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಲು ಉಪಯುಕ್ತವಾಗಿರುವ ‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ನಾಮಜಪಗಳ ಧ್ವನಿಮುದ್ರಣವನ್ನು ಡೊಂಬಿವಲಿ (ಠಾಣೆ ಜಿಲ್ಲೆ)ಯಲ್ಲಿನ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕ ಪೂ. ಕಿರಣ ಫಾಟಕ ಇವರ ಶುಭಹಸ್ತದಿಂದ ಏಪ್ರಿಲ್ ೧೫ ರಂದು ಇಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.