ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಜನ್ಮೋತ್ಸವ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಸನಾತನ ಸಂಸ್ಥೆಯು ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ದೇಶದಾದ್ಯಂತ ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನ’ವನ್ನು ಹಮ್ಮಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೆ ಅನೇಕ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ

ಉಗ್ರರಿಗೆ ಹಣ ಪೂರೈಕೆ ನಿಲ್ಲಬೇಕು ! – ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್. ಜಯಶಂಕರ

ಭಾರತಕ್ಕೆ ಗಡಿಯಾಚೆಗಿನ ಭಯೋತ್ಪಾದನೆಯ ಅಪಾಯ ಇನ್ನು ತಪ್ಪಿಲ್ಲ . ಉಗ್ರರಿಗೆ ಧನ ಪೂರೈಕೆ ನಿಲ್ಲಬೇಕು. ಭಯೋತ್ಪಾದನೆಯನ್ನು ದುರ್ಲಕ್ಷಿಸುವುದು ನಮ್ಮ ಸುರಕ್ಷೆಗೆ ಅಪಾಯಕಾರಿ ಆಗಿದೆ.

ಗೋವಾದ ಕಳಂಗುಟನ ಭಾಗವನ್ನು ‘ಪಾಕಿಸ್ತಾನ ಗಲ್ಲಿ’ ಹಾಗೂ ‘ಮುಸಲ್ಮಾನ ಗಲ್ಲಿ’ ಎಂದು ಉಲ್ಲೇಖ !

ಕಳಂಗುಟನ ಭಾಗವನ್ನು ‘ಪಾಕಿಸ್ತಾನ ಗಲ್ಲಿ’ ಹಾಗೂ ‘ಮುಸಲ್ಮಾನ ಗಲ್ಲಿ’ ಎಂದು ಉಲ್ಲೇಖಿಸಲಾಗಿದೆ !

ಗೋವಾದಲ್ಲಿ ‘ಪಿ.ಎಫ್.ಐ.’ಯಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಪ್ರಚೋದನೆ !

ಮತಾಂಧರ ವಿರುದ್ಧ ದೂರು ನೀಡುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಬೆಂಬಲವಿಲ್ಲ : ಪಾಲಕರ ಚಿಂತೆ !

ಮಾಸ್ಕೊ-ಗೋವಾ ವಿಮಾನದಲ್ಲಿ ಬಾಂಬ್ ನ ವದಂತಿ !

ಜನವರಿ ೯.೨೦೨೩ ರಂದು ರಾತ್ರಿ ರಷ್ಯಾಯಾದ ರಾಜಧಾನಿ ಮಾಡಿಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ `ರಷ್ಯನ್ ಏರ್ಲೈನ್ಸ್’ ನ ವಿಮಾನದಲ್ಲಿ ಬಾಂಬ್ ಇಟ್ಟಿರುವ ಮಾಹಿತಿ ದೊರೆಯಿತು. ಈ ಮಾಹಿತಿ ದೊರೆಯುತ್ತಲೇ ವಿಮಾನ ತುರ್ತಾಗಿ ಗುಜರಾತನ ಜಾಮನಗರದಲ್ಲಿ ಇಳಿಸಲಾಯಿತು.

ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಕನ್ನಡ ಭಾಷೆಯಲ್ಲಿ ಸಾಧನೆ ಶಿಬಿರ ಆರಂಭ

ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯ ಸನಾತನದ ಆಶ್ರಮದ ಚೈತನ್ಯಮಯ ವಾತಾವರಣದಲ್ಲಿ ಜನವರಿ 6, 2023 ರಂದು ಕನ್ನಡ ಭಾಷೆಯಲ್ಲಿನ ಸಾಧನೆ ಶಿಬರವು ಆರಂಭವಾಯಿತು. ಶಿಬಿರದ ಆರಂಭದಲ್ಲಿ ಶಂಖನಾದ ಮಾಡಲಾಯಿತು.

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸನಾತನ ಸಂಸ್ಥೆಯು ಬಹು ದೊಡ್ಡ ಪಾತ್ರ ವಹಿಸಲಿದೆ ! – ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ

`ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಗ್ರಂಥಪ್ರದರ್ಶಿನಿ ಮತ್ತು ಸಾತ್ವಿಕ ಉತ್ಪನ್ನಗಳ ವಿತರಣಾ ಕೇಂದ್ರವು ಜನವರಿ 5 ರಿಂದ 11 ರವರೆಗೆ ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ಭಕ್ತರಿಗಾಗಿ ತೆರೆದಿರಲಿದೆ. ಜಿಜ್ಞಾಸುಗಳು ಹಾಗೂ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸನಾತನ ಸಂಸ್ಥೆ ಕರೆ ನೀಡಿದೆ.

ಎಂದಾದರೂ ಮುಸಲ್ಮಾನನು ‘ಸಾಂತಾ ಕ್ಲಾಸ್’ ಆಗಿರುವುದು ನೋಡಿದ್ದೀರಾ ? – ಪ್ರಾ. ಸುಭಾಷ್ ವೆಲಿಂಗಕರ, ‘ಭಾರತ ಮಾತಾ ಕಿ ಜೈ’ ಸಂಘಟನೆ, ಗೋವಾ

‘ನಾವು ಆಚರಣೆಯಿಂದ ಹಿಂದೂ ಆಗದೆ, ಸೆಕ್ಯುಲರ್ ಮತ್ತು ಆಧುನಿಕವಾಗಿದ್ದೇವೆ, ಇದನ್ನು ತೋರಿಸುವುದಕ್ಕಾಗಿ ಟಿಕಲಿ, ಬಳೆ, ಮಂಗಳಸೂತ್ರ ಇದಕ್ಕೆ ಪರ್ಯಾಯವಾಗಿ ಮನೆಯಲ್ಲಿ ‘ಕ್ರಿಸ್ಮಸ್ ಟ್ರೀ’ ಇಡುವ ‘ಫ್ಯಾಷನ್’ ಹೆಚ್ಚುತ್ತಿದೆ. ಇದು ಆಂಗ್ಲ ಶಿಕ್ಷಣದ ಸ್ವಾಭಾವಿಕ ಪರಿಣಾಮವಾಗಿದೆ.

‘ದ ಕಶ್ಮೀರ ಫಾಯಿಲ್ಸ್‌’ನ ಮೇಲೆ ಟೀಕಿಸಿದ ಇಸ್ರೇಲಿನ ನಿರ್ದೇಶಕರಾದ ನದಾವ ಲಪಿಡರವರ ಕ್ಷಮಾಯಾಚನೆ

ಎರಡು ದಿನ ದೇಶದಾದ್ಯಂತ, ಹಾಗೆಯೇ ಇಸ್ರೇಲಿನ ಭಾರತೀಯ ರಾಜದೂತರಿಂದಲೂ ವಿರೋಧವಾದ ನಂತರ ಕ್ಷಮಾಯಾಚನೆ ಮಾಡುವ ನದಾವರವರ ಮೇಲೆ ಕಾರ್ಯಾಚರಣೆಯಾಗುವುದು ಆವಶ್ಯಕವಾಗಿದೆ !

ಕಾರವಾರದ ಪಂಚಶಿಲ್ಪಕಾರ ನಂದಾ ಆಚಾರಿ (ಗುರೂಜಿ) ಸಂತ ಪದವಿಯಲ್ಲಿ ವಿರಾಜಮಾನ !

‘ಪೂ. ನಂದಾ ಆಚಾರಿ ಇವರಿಗೆ ಶಿಲೆಯನ್ನು ಸ್ಪರ್ಶಿಸಿದೊಡನೆ ಯಾವ ಮತ್ತು ಎಷ್ಟು ಅಡಿ ಎತ್ತರದ ಮೂರ್ತಿ ತಯಾರಿಸಬಹುದೆಂದು ತಿಳಿಯುತ್ತದೆ. ಅವರು ಮೂರ್ತಿ ಸೇವೆಯನ್ನು ತಲ್ಲೀನರಾಗಿ ಮಾಡುತ್ತಾರೆ. ಅದರಿಂದ ಅವರಿಗೆ ಒಳಗಿನಿಂದ ಆನಂದ ದೊರೆತು ಹಸಿವೆ-ಬಾಯಾರಿಕೆ ಆಗುವುದಿಲ್ಲ.