ತ್ರಿವಳಿ ತಲಾಖ್ ವಿರೋಧಿ ಕಾನೂನು ಆಗಿ 5 ವರ್ಷಗಳು ಪೂರ್ಣಗೊಂಡರೂ ಘಟನೆಗಳಲ್ಲಿ ಕಾಣದ ಇಳಿಕೆ !

ಕೇಂದ್ರ ಸರಕಾರವು ಮುಸ್ಲಿಂ ಮಹಿಳೆಯರಿಗಾಗಿರುವ ‘ತ್ರಿವಳಿ ತಲಾಖ್’ (ಮೂರು ಬಾರಿ ‘ತಲಾಖ್ ತಲಾಖ್ ತಲಾಕ್’ ಎಂದು ಹೇಳುವ ಮೂಲಕ ವಿಚ್ಛೇದನ) ಅನ್ನು ಕಾನೂನು ಮೂಲಕ ರದ್ದುಗೊಳಿಸಿದೆ.

Per Capita Loan : ಪ್ರತಿಯೊಬ್ಬ ಭಾರತೀಯನ ಮೇಲೆ 1 ಲಕ್ಷ 40 ಸಾವಿರ ರೂಪಾಯಿ ಸಾಲ !

ದೇಶದ ಒಟ್ಟು ಸಾಲದ ಪ್ರಮಾಣ 205 ಲಕ್ಷ ಕೋಟಿ ದಾಟಿದೆ. ಇದರಿಂದಾಗಿ ಭಾರತದ ಜನಸಂಖ್ಯೆಯನ್ನು 142 ಕೋಟಿ ಎಂದು ಪರಿಗಣಿಸಿದರೆ, ತಲಾ ಸಾಲ 1 ಲಕ್ಷ 40 ಸಾವಿರ ರೂಪಾಯಿ ಇದೆ.

ಫ್ರಾನ್ಸ್ ರಾಷ್ಟ್ರಪತಿ ಮೈಕ್ರಾನ್ ಭಾರತದ ಗಣರಾಜ್ಯೋತ್ಸವದ ಮುಖ್ಯ ಅಥಿತಿ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಜನವರಿ ೨೬, ೨೦೨೪ ರ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಉಪಸ್ಥಿತ ಇರಲು ನಿರಾಕರಿಸಿದ ನಂತರ ಭಾರತವು ಫ್ರಾನ್ಸಿನ ರಾಷ್ಟ್ರಪತಿ ಇಮ್ಯಾನ್ಯುಯೆಲ್ ಮೈಕ್ರೋನ್ ಇವರನ್ನು ಆಮಂತ್ರಿಸಿದೆ.

ವಾಣಿಜ್ಯ ಎಲ್ಪಿಜಿ ಸಿಲೆಂಡರ್ ೩೯.೫೦ ರೂಪಾಯಿ ಅಗ್ಗ !

೧೯ ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲೆಂಡರ್ ಬೆಲೆ ೩೯.೫೦ ರೂಪಾಯಿ ಕಡಿಮೆ ಆಗಿದೆ. ಈ ಕಡಿತದ ನಂತರ ರಾಜಧಾನಿ ದೆಹಲಿಯಲ್ಲಿ ೧೯ ಕೆ ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ೧ ಸಾವಿರದ ೭೫೭ ರೂಪಾಯಿಯಾಗುವುದು.

ಲೋಕಸಭಾ ಚುನಾವಣೆ : ಪ್ರಚಾರ ಸಮಯದಲ್ಲಿ ವಿಕಲಾಂಗರಿಗೆ ‘ಕುಂಟ’ ಮತ್ತು ‘ಮೂಗ’ ಎನ್ನುವುದು ನಿಷೇಧ !

೨೦೨೪ ರ ಲೋಕಸಭಾ ಚುನಾವಣೆಯ ಮುನ್ನ ಚುನಾವಣಾ ಆಯೋಗದಿಂದ ರಾಜಕೀಯ ಪಕ್ಷಗಳಿಗಾಗಿ ವಿಕಲಾಂಗರ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಸೂಚಿ ಪ್ರಸಾರಗೊಳಿಸಿದೆ. ಪ್ರಚಾರದ ಸಮಯದಲ್ಲಿ ವಿಕಲಾಂಗರಿಗಾಗಿ ಅವಮಾನಾಸ್ಪದ ಭಾಷೆ ಉಪಯೋಗಿಸಬಾರದೆಂದು ಸೂಚಿಸಲಾಗಿದೆ.

ನಾವು ಬಾಬರಿ ವಿಷಯದಲ್ಲಿ ಸಂಯಮ ಹೊಂದಿದೆವು, ಆದರೆ ಜ್ಞಾನವಾಪಿ ವಿಷಯಕ್ಕೆ ಸಂಬಂಧಿಸಿದಂತೆ ರಸ್ತೆಗಿಳಿದು ಹೋರಾಡೋಣ! – ಮೌಲಾನಾ ತೌಕೀರ್ ರಜಾ ಅವರ ಪ್ರಚೋದನಕಾರಿ ಹೇಳಿಕೆ 

‘ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ, ನಮಗೆ ನಮ್ಮ ಪಾಲು(ಹಕ್ಕು) ಬೇಕಾಗಿದೆ’, ಎಂದೂ ಮೌಲಾನಾ ರಜಾ ಹೇಳಿದರು.

ವಾಯುಮಾಲಿನ್ಯದಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಕರಣಗಳಲ್ಲಿ ಏರಿಕೆ ! – ಕೇಂದ್ರ ಆರೋಗ್ಯ ಸಚಿವ 

ಕೇಂದ್ರ ಆರೋಗ್ಯ ಸಚಿವ ಮನಸುಖ ಮಂಡಾವಿಯಾ ಇವರು ವಿವಿಧ ಆಸ್ಪತ್ರೆಯಲ್ಲಿನ ಅಂಕಿ ಅಂಶಗಳ ವರದಿ ನೀಡುತ್ತಾ, ದೇಶಾದ್ಯಂತ ವಾಯುಮಾಲಿನ್ಯ ಹೆಚ್ಚಿರುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಕರಣದಲ್ಲಿ ಹೆಚ್ಚಳವಾಗಿದೆ.

Parliament Mimicry : ಪ್ರತಿಪಕ್ಷಗಳ ಕೃತ್ಯಗಳನ್ನು ನಿಷೇಧಿಸಲು ಆಡಳಿತ ಪಕ್ಷದವರಿಂದ ರಾಜ್ಯಸಭೆಯಲ್ಲಿ ಎದ್ದುನಿಂತು ಕಾರ್ಯಕಲಾಪ !

ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸಂಸದರು ಎದ್ದು ನಿಂತು ಡಿಸೆಂಬರ್ 20 ರಂದು ತಮ್ಮ ಕಾರ್ಯಕಲಾಪವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಠರಾವನ್ನು ಸಮ್ಮತಿಸಲಾಯಿತು.

PM Modi Pannun Case : ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಿದೇಶದಿಂದ ಭಾರತ ವಿರೋಧಿ ಚಟುವಟಿಕೆ ನಡೆಸಿ ಹಿಂಸಾಚಾರಕ್ಕೆ ಪ್ರೋತ್ಸಾಹ ! – ಪ್ರಧಾನಿ ಮೋದಿ

ಒಂದು ಆಂಗ್ಲ ವಾರ್ತಾಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಮಂತ್ರಿಯವರು, ಯಾರಾದರೂ ಈ ಸಂದರ್ಭದಲ್ಲಿ ಸಾಕ್ಷಿ ಒದಗಿಸಿದರೆ ಆಗ ಖಂಡಿತವಾಗಿ ನಾವು ಈ ಪ್ರಕರಣದ ಬಗ್ಗೆ ಗಮನಹರಿಸುವೆವು.