Minor Boy Bail Denied: ಅಪ್ರಾಪ್ತ ಬಾಲಕಿಯ ಅಶ್ಲೀಲ ವಿಡಿಯೋ ಪ್ರಸಾರ ಮಾಡಿದ ಅಪ್ರಾಪ್ತ ಬಾಲಕನಿಗೆ ಜಾಮೀನು ನಿರಾಕರಣೆ !

ಉತ್ತರಾಖಂಡ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 14 ವರ್ಷದ ಬಾಲಕಿಯನ್ನು ಆಕೆಯ ಸಹಪಾಠಿಯೇ ಅಶ್ಲೀಲ ವಿಡಿಯೋ ಮಾಡಿ ಅದನ್ನು ತನ್ನ ಸಹಪಾಠಿಗಳಲ್ಲಿ ಪ್ರಸಾರ ಮಾಡಿದನು. ಮಾನಹಾನಿ ಮಾಡಿದ ಆಘಾತದಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಿಎಂ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದ ಆರೋಪಿಯ ಬಂಧನ ! 

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಅಂಕಿತ್ ಗೋಯಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

SC Cancels Bail: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ರದ್ದು

ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್‌.ಐ.) 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ.

Delhi High Court : ದೆಹಲಿ ಉಚ್ಚನ್ಯಾಯಾಲಯವು 5 ಭಯೋತ್ಪಾದಕರ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿತು !

ನ್ಯಾಯಾಲಯವು, ‘ಹಲವು ಪ್ರಕರಣಗಳಲ್ಲಿ ಸಿಲುಕಿದ್ದರೂ ಅವರು ಸ್ವತಃ ಯಾವುದೇ ಅಪರಾಧವನ್ನು ಎಸಗಿಲ್ಲ’ ಎಂದು ಹೇಳಿದೆ.

India Mourns Death of Iran’s President: ಇರಾನ್ ರಾಷ್ಟ್ರಾಧ್ಯಕ್ಷ ರೈಸಿ ಅವರ ನಿಧನದಿಂದ ಭಾರತದಲ್ಲಿ 1 ದಿನದ ರಾಜಕೀಯ ಶೋಕಾಚರಣೆ !

ಹೆಲಿಕಾಪ್ಟರ್ ಪತನದಲ್ಲಿ ಇರಾನ್ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರು ಸಾವನ್ನಪ್ಪಿದ್ದಾರೆ. ಈ ನಿಮಿತ್ತ ಭಾರತ ಸರ್ಕಾರವು ಮೇ 21 ರಂದು ದೇಶದಲ್ಲಿ ಒಂದು ದಿನದ ರಾಜಕೀಯ ಶೋಕಾಚರಣೆ ಪಾಲಿಸಿತು.

Anti-Indian European Media : ಯುರೋಪಿಯನ್ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ಸುಳ್ಳು ವರದಿ ಮಾಡುತ್ತವೆ ! – ಬ್ರಿಟಿಷ್ ಪತ್ರಕರ್ತ ಸ್ಯಾಮ್ ಸ್ಟೀವನ್ಸನ್

ಲಂಡನ್ ಮತ್ತು ಸಂಪೂರ್ಣ ಯೂರೋಪದಲ್ಲಿನ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ನಕಾರಾತ್ಮಕ ವಾರ್ತೆಗಳನ್ನು ಪ್ರಸಾರಗೊಳಿಸುತ್ತವೆ ಎಂದು ಬ್ರಿಟಿಷ್ ಪತ್ರಕರ್ತ ಸೇಮ್ ಸ್ಟೀವನ್ಸನ್ ಅವರು ಮಾಹಿತಿ ನೀಡಿದ್ದಾರೆ.

ಸೂಕ್ತ ಸಮಯ ಬಂದಾಗ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತದೆ ! – ಡಾ. ಎಸ್. ಜೈಶಂಕರ್

ಮುಂದಿನ 6 ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ಸೇರಲಿದೆ ! – ಯೋಗಿ ಆದಿತ್ಯನಾಥ್

ಪಾಕ ಆಕ್ರಮಿತ ಕಾಶ್ಮೀರದಲ್ಲಿನ ನಾಗರಿಕರು ಶೋಷಣೆಗೆ ಒಳಗಾಗಿದ್ದಾರೆ! – ಭಾರತ

ಪಾಕ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಚಳವಳಿಯಲ್ಲಿ ಕೆಲವರು ಮರಣ ಹೊಂದಿದ್ದಾರೆ.. ಈ ವಿಷಯದಲ್ಲಿ ಭಾರತ ಮೊದಲ ಬಾರಿಗೆ ತನ್ನ ಅಭಿಪ್ರಾಯವನ್ನು ಮಂಡಿಸಿದೆ.

ಒಮ್ಮೆ ಉಪಯೋಗಿಸಿದ ಎಣ್ಣೆ ಮತ್ತೆ ಮತ್ತೆ ಉಪಯೋಗಿಸಿದರೆ ಹೃದಯವಿಕಾರ ಮತ್ತು ಕ್ಯಾನ್ಸರ್ ಆಗುವ ಅಪಾಯ ಹೆಚ್ಚು !

ಒಮ್ಮೆ ಪದಾರ್ಥ ಕರಿದ ನಂತರ ಉಳಿದಿರುವ ಎಣ್ಣೆಯನ್ನು ಒಂದೆರಡು ದಿನದಲ್ಲಿ ಬಳಿಸಿ ಮುಗಿಸಬೇಕು.