India Places Orders For More Rafale Jets: ಫ್ರಾನ್ಸ್‌ನಿಂದ ಭಾರತ ಇನ್ನೂ ೨೬ ರಫೇಲ್ ಯುದ್ಧ ವಿಮಾನ ಖರೀದಿಸಲಿದೆ !
ಭಾರತ ಸರ್ಕಾರ ಮತ್ತೊಮ್ಮೆ ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಿದೆ. ಅದಕ್ಕಾಗಿ ಈ ವಾರ ಒಪ್ಪಂದದ ಮಾತುಕತೆ ಆರಂಭವಾಗಲಿದೆ.
ಭಾರತ ಸರ್ಕಾರ ಮತ್ತೊಮ್ಮೆ ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಿದೆ. ಅದಕ್ಕಾಗಿ ಈ ವಾರ ಒಪ್ಪಂದದ ಮಾತುಕತೆ ಆರಂಭವಾಗಲಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಮದ್ಯ ಹಗರಣದ ಆರೋಪಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಗಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ.
ಹಿಂದೂ ಎಂಬ ಹೆಸರಿನ ಒಂದು ಶಕ್ತಿ ಇದೆ, ಅದನ್ನು ನಾವು ನಾಶ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ, ಎಂದು ಕಾಂಗ್ರೆಸ್ಸಿನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಬರುವ ೨ – ೩ ವರ್ಷದಲ್ಲಿ ದೇಶದಲ್ಲಿನ ನಕ್ಸಲರ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು, ಎಂದು ಕೇಂದ್ರ ಸಚಿವ ಅಮಿತ ಶಾಹ ಅವರು ಆಶ್ವಾಸನೆ ನೀಡಿದ್ದಾರೆ.
ದೆಹಲಿಯ ವಿವೇಕ ವಿಹಾರ ಪರಿಸರದಲ್ಲಿನ ‘ನ್ಯೂ ಬಾರ್ನ ಬೇಬಿ ಕೇರ್ ಸೆಂಟರ್’ಗೆ ಮೇ ೨೫ ರಂದು ರಾತ್ರಿ ಬೆಂಕಿ ತಗಲಿ ೭ ಶಿಶುಗಳ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿಕೆ !
ಸಾಕೇತ್ ನ್ಯಾಯಾಲಯವು ನರ್ಮದಾ ಬಚಾವ್ ಆಂದೋಲನದ ಸಂಸ್ಥಾಪಕಿ ಮೇಧಾ ಪಾಟ್ಕರ್ ಅವರು ೨೪ ವರ್ಷಗಳ ಹಿಂದೆ ಒಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.
ದೇವಭೂಮಿ ಉತ್ತರಾಖಂಡದಿಂದ ಗಂಗೆಯು ಸಂಪೂರ್ಣ ದೇಶದಲ್ಲಿ ಹರಿಯುತ್ತದೆ, ಅದೇ ರೀತಿಯಲ್ಲಿ ಸಮಾನ ನಾಗರಿಕ ಕಾನೂನಿನ ‘ಗಂಗೆ’ ಉತ್ತರಾಖಂಡದಿಂದ ಹರಿಯಲು ಪ್ರಾರಂಭಿಸಿದ್ದಾಳೆ.
ಚುನಾವಣಾ ಫಲಿತಾಂಶದ ಬಗ್ಗೆ ಪ್ರಶಾಂತ ಕಿಶೋರ್ ಮತ್ತು ಅಮೇರಿಕದ ರಾಜಕೀಯ ವಿಶ್ಲೇಷಕ ಇಯಾನ್ ಬ್ರೇಮರ್ ಅವರ ಭವಿಷ್ಯ
ಕಾಂಗ್ರೆಸ್ಸಿಗೆ ಸನಾತನ ಧರ್ಮದ ಬಗ್ಗೆ ದ್ವೇಷವಿದೇ ! – ಭಾಜಪ