Medical E-Visa For Bangladesh: ಬಾಂಗ್ಲಾದೇಶದಿಂದ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರಿಗೆ ಶೀಘ್ರದಲ್ಲೇ ‘ಇ-ಮೆಡಿಕಲ್ ವೀಸಾ’ ಪ್ರಾರಂಭ!

ಪ್ರಧಾನಿ ಮೋದಿಯವರು ಬಾಂಗ್ಲಾದೇಶದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬರುವವರಿಗೆ ‘ಇ-ಮೆಡಿಕಲ್ ವೀಸಾ’ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಘೋಷಿಸಿದರು.

New Guidelines for Govt Employees : ಸರಕಾರಿ ಕಚೇರಿಗೆ 15 ನಿಮಿಷಕ್ಕಿಂತ ತಡವಾಗಿ ಬಂದರೆ, ನೌಕರರ ಕೆಲಸದ ಅವಧಿಯನ್ನು ಅರ್ಧ ದಿನ ಎಂದು ಪರಿಗಣಿಸಲಾಗುವುದು .

ಸರ್ಕಾರಿ ಕಚೇರಿಗಳಿಗೆ ತಡವಾಗಿ ಬರುವ ನೌಕರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

Public Examination Act 2024 : ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರೆ 10 ವರ್ಷಗಳವರೆಗೆ ಕಾರಾಗೃಹ ವಾಸ ಮತ್ತು 1 ಕೋಟಿ ರೂಪಾಯಿ ದಂಡ !

`ಸಾರ್ವಜನಿಕ ಪರೀಕ್ಷಾ ನಿಯಮ 2024′ ರ ನಿಬಂಧನೆ ದೇಶಾದ್ಯಂತ ಜಾರಿ !

Swiss Bank : ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿಯಲ್ಲಿ ಇಳಿಕೆ

ಸ್ ಬ್ಯಾಂಕಿನಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಇಟ್ಟಿದ್ದರು, ಎಂದು ಅನೇಕ ವರ್ಷಗಳಿಂದ ಜನರಿಗೆ ಹೇಳಲಾಗುತ್ತಿದೆ ಹಾಗೂ ‘ಈ ಹಣ ಭಾರತಕ್ಕೆ ಹಿಂತಿರುಗಿ ತರುವೆವು’, ಹೀಗೆ ಆಶ್ವಾಸನೆಗಳು ಕೂಡ ಜನರಿಗೆ ನೀಡಲಾಗಿತ್ತು

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಾಂಗ್ಲಾದೇಶದ ಪ್ರಧಾನಿ ಹಸೀನಾ

ಭಾರತವು ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಕಾಣುತ್ತಿದೆ. ಅದರಲ್ಲೂ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸಂಬಂಧ ಇದೆ; ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ.

ಅಮೆರಿಕದಿಂದ ೧೫೦ ಸ್ಟ್ರೈಕರ್ ಟ್ಯಾಂಕರ ಖರೀದಿ ಮಾಡಲಿರುವ ಭಾರತ !

ಭಾರತ ಮತ್ತು ಅಮೆರಿಕಾ ನಡುವೆ ಒಂದು ಮಹತ್ವಪೂರ್ಣ ರಕ್ಷಣಾ ಒಪ್ಪಂದ ಆಗಲಿದೆ. ಇದರಲ್ಲಿ ಅಮೆರಿಕಾ ಭಾರತಕ್ಕೆ ೫೦ ಸ್ಟ್ರೈಕರ್ ಟ್ಯಾಂಕರ್ ಗಳನ್ನು ಪೂರೈಸಲಿದೆ. ಈ ಒಪ್ಪಂದದ ಚರ್ಚೆ ಕೊನೇಯ ಹಂತದಲ್ಲಿದೆ.

NEET Exams Cancelled: ಕೇಂದ್ರ ಸರ್ಕಾರದಿಂದ ‘ಯುಜಿಸಿ-ನೆಟ್‘ ಪರೀಕ್ಷೆ ರದ್ದು!

ಕೇಂದ್ರ ಶಿಕ್ಷಣ ಸಚಿವಾಲಯವು ‘ಯುಜಿಸಿ-ನೆಟ್‘ ಪರೀಕ್ಷೆಯನ್ನು ರದ್ದುಗೊಳಿಸಿದೆ. ಈ ಪರೀಕ್ಷೆ ಜೂನ್ ೧೮ ರಂದು ನಡೆದಿತ್ತು.

ಏರ್ ಇಂಡಿಯಾ ವಿಮಾನದ ಆಹಾರದಲ್ಲಿ ಬ್ಲೇಡ್ ತುಂಡು ಪತ್ತೆ!

ಪ್ರಯಾಣಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುವ ವಿಮಾನ ಸಾರಿಗೆ ಸಂಸ್ಥೆಗಳಿಂದ ದಂಡ ವಸೂಲಿ ಮಾಡಬೇಕು!

ಗುಜರಾತ ಗಲಭೆ ಮತ್ತು ಬಾಬ್ರಿ ಮಸೀದಿ ಕೆಡವುದು, ಈ ಘಟನೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿಲ್ಲ! – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (‘ಎನ್.ಸಿ.ಇ.ಆರ್.ಟಿ’ಯ) 12 ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಹೊಸ ಪುಸ್ತಕದಲ್ಲಿ ಬಾಬ್ರಿಯ ಉಲ್ಲೇಖ ‘3 ಗುಮ್ಮಟಗಳ ವಾಸ್ತು’ ಎಂದು ಉಲ್ಲೇಖಿಸಿದೆ.