ಮುಸಲ್ಮಾನ ಯುವಕರು ಮುಸಲ್ಮಾನ ಸಮುದಾಯದವರನ್ನೆ ವಿವಾಹವಾಗಬೇಕು ! – ಆಲ್ ಇಂಡಿಯಾ ಮುಸ್ಲೀಮ್ ಪರ್ಸನಲ್ ಲಾ ಬೋರ್ಡ್
ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವಿವಾಹವಾದಾಗ, ಅದಕ್ಕೆ `ಪ್ರೀತಿ’ ಎಂದು ಕರೆಯುವವರು ಬೋರ್ಡ್‍ನ ಈ ಆದೇಶದ ಬಗ್ಗೆ ಏನನ್ನಾದರೂ ಹೇಳುತ್ತಾರೆಯೇ ?
ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವಿವಾಹವಾದಾಗ, ಅದಕ್ಕೆ `ಪ್ರೀತಿ’ ಎಂದು ಕರೆಯುವವರು ಬೋರ್ಡ್‍ನ ಈ ಆದೇಶದ ಬಗ್ಗೆ ಏನನ್ನಾದರೂ ಹೇಳುತ್ತಾರೆಯೇ ?
ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಯಾರಾದರೂ ಮತಾಂತರವಾದರೆ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಇರುವ ಯೋಜನೆಯ ಲಾಭ ಸಿಗುವುದಿಲ್ಲ; ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಹೇಳಿದೆ.
ಆಗಸ್ಟ್ 4 ರಂದು ರಾಜ್ಯಸಭೆಯ ಹಗಲಿನ ಕಾರ್ಯಕಲಾಪ ಆರಂಭವಾದ ನಂತರ ಸಂಸದರು ಗೊಂದಲ ಮಾಡಲು ಆರಂಭಿಸಿದಾಗ ಅವರನ್ನು ಅಮಾನತುಗೊಳಿಸಲಾಯಿತು.
20 ವರ್ಷಗಳ ಶಿಕ್ಷೆಗೆ ರಿಯಾಯತಿ ಸಿಗಬಹುದು ಎಂಬ ವಿಚಾರ ಮಾಡಿ ಪಾದ್ರಿಯು ಶೋಷಿತೆಯನ್ನು ವಿವಾಹವಾಗಲು ಪ್ರಯತ್ನಿಸುತ್ತಿರುವುದು ಇದರಿಂದ ಗಮನಕ್ಕೆ ಬರುತ್ತದೆ !
ಈ ಮಾಹಿತಿಯನ್ನು ವಿಜಯ ಗೋಖಲೆಯವರು ಆ ಸಮಯದಲ್ಲಿಯೇ ಏಕೆ ಬಹಿರಂಗಪಡಿಸಲಿಲ್ಲ? ಈಗ ಪುಸ್ತಕವನ್ನು ಪ್ರಕಟಿಸುವ ಮೂಲಕ ಪುಸ್ತಕಕ್ಕೆ ಪ್ರತಿಕ್ರಿಯೆ ಸಿಗಬೇಕು ಎಂಬುದಕ್ಕಾಗಿ ಅವರು ಇದನ್ನು ಬಹಿರಂಗಪಡಿಸಿದ್ದಾರೆಯೇ ?
ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯ ಜನರು ಮತ್ತು ಮಾಧ್ಯಮಗಳಿಂದ ಬಂದ ದೂರುಗಳ ಆಧಾರದ ಮೇಲೆ ದೇಶದ 24 ಸ್ವಯಂ ಘೋಷಿತ ವಿಶ್ವವಿದ್ಯಾಲಯಗಳನ್ನು ವಿದ್ಯಾಪೀಠ ಅನುದಾನ ಆಯೋಗ (‘ಯು.ಜಿ.ಸಿ.’ಯು) ಖೋಟಾ ಎಂದು ಘೋಷಿಸಿದೆ.
ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, 600 ಕೋಟಿಯಷ್ಟು ಜನರು 25 ಕ್ಕಿಂತ ಕಡಿಮೆ ವಯಸ್ಸಿನವರು ಇಲ್ಲಿದ್ದಾರೆ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಯುವ ಸಿಬ್ಬಂದಿಯು ಭಾರತದಲ್ಲಿದೆ. 2050 ರವರೆಗೂ ಭಾರತಕ್ಕೆ ಅದರ ಲಾಭವಾಗುತ್ತಲೇ ಇರುವುದು.
ಇಲ್ಲಿನ ಆಜಾದಪುರದಲ್ಲಿನ ಒಂದು ಮೇಲು ಸೇತುವೆ ಮೇಲೆ ಕಾನೂನುಬಾಹಿರವಾಗಿ ಚಿಕ್ಕ ಮಜಾರ (ಇಸ್ಲಾಮಿ ಪೀರ್ ಹಾಗೂ ಫಕೀರರ ಸಮಾಧಿ) ವನ್ನು ನಿರ್ಮಿಸಲಾಗಿರುವುದರಿಂದ ಸಾರಿಗೆಯ ಸಮಸ್ಯೆ ನಿರ್ಮಾಣವಾಗಿದೆ ಎಂಬ ವಾರ್ತೆಯನ್ನು ‘tv9 ಭಾರತವರ್ಷ’ ವಾರ್ತಾ ವಾಹಿನಿಯು ಪ್ರಸಾರ ಮಾಡಿದೆ.
ಕಾರಗಿಲ್ ಯುದ್ಧದಲ್ಲಿ ಪಡೆದ ವಿಜಯಕ್ಕೆ ಜುಲೈ 26 ರಂದು 22 ವರ್ಷಗಳು ತುಂಬಿದೆ. ಕಾರಗಿಲ್ ಯುದ್ಧದಲ್ಲಿ ಹಲವಾರು ಸೈನಿಕರು ಹಾಗೂ ಅಧಿಕಾರಿಗಳು ಹುತಾತ್ಮರಾದರು. ಅದರಲ್ಲಿ ಕ್ಯಾಪ್ಟನ್ ವಿಕ್ರಮ ಬತ್ರಾರವರ ಹೆಸರು ಪ್ರಮುಖವಾಗಿದೆ.
ಇಡೀ ದೇಶದಲ್ಲಿ ಬೇರೆ ಬೇರೆ ರೈಲ್ವೆ ಪ್ಲಾಟ್ ಫಾರ್ಮ್ ಮತ್ತು ಸುತ್ತಲಿನ ಪರಿಸರದಲ್ಲಿ ೧೭೯ ಅನಧಿಕೃತ ದರ್ಗಾ, ಮಸೀದಿ, ಮತ್ತು ಮಂದಿರ ಮುಂತಾದ ಧಾರ್ಮಿಕ ಸ್ಥಳಗಳು ಅಸ್ತಿತ್ವದಲ್ಲಿವೆ. ಈ ಮಾಹಿತಿಯನ್ನು ಕೇಂದ್ರೀಯ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಇವರು ಜುಲೈ ೩೦ರಂದು ರಾಜ್ಯಸಭೆಯಲ್ಲಿ ನೀಡಿದರು.