Lok Sabha Session : ಜೂನ್ 24ರಿಂದ ಲೋಕಸಭೆಯ ಮೊದಲ ಅಧಿವೇಶನ !

18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24ರಿಂದ ಆರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಜೂನ್ 12 ರಂದು ಈ ಘೋಷಣೆ ಮಾಡಿದರು.

Nomenclature War : ಭಾರತವು ಟಿಬೇಟಿನ 30 ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿ ಹೊಸ ನಕಾಶೆಯನ್ನು ಪ್ರಸಾರ ಮಾಡಲಿದೆ

ಹೊಸ ಹೆಸರುಗಳು ಭಾರತೀಯ ಭಾಷೆಯ ಹಳೆಯ ಹೆಸರುಗಳನ್ನು ಆಧರಿಸಿವೆ !

New Chief of Army Staff : ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ !

ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದೆ.

Statement by Ambassador of Norway: ಯೋಗ ಇದು ಭಾರತವು ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆ !

ಯೋಗವು ವಿಶ್ವಕ್ಕೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ಭಾರತದಲ್ಲಿನ ನಾರ್ವೆಯ ರಾಯಭಾರಿ ಮೇ ಎಲಿನ್ ಸ್ಟೈನರ್ ಹೇಳಿದ್ದಾರೆ.

International Yoga Day: ‘ಯೋಗ’ವನ್ನು ಜೀವನದ ಅವಿಭಾಜ್ಯ ಅಂಗ ಮಾಡಿ ! – ಪ್ರಧಾನಿ ಮೋದಿ

ಜೂನ್ 21 ರಂದು ದೇಶದಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸಲಾಗುತ್ತದೆ. 

India vs Pakistan Cricket In Lahore : ಮುಂದಿನ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಲಾಹೋರ್ ನಲ್ಲಿ !

ಪಾಕಿಸ್ತಾನದ ಭಯೋತ್ಪಾದಕರು ಕಾಶ್ಮೀರಕ್ಕೆ ನುಗ್ಗಿ ಹಿಂದೂಗಳನ್ನು ಕೊಲ್ಲುತ್ತಿರುವಾಗ ಪಾಕಿಸ್ತಾನದೊಂದಿಗೆ ಎಲ್ಲಿಯೂ ಕ್ರಿಕೆಟ್ ಪಂದ್ಯವನ್ನು ಆಡಬಾರದು ಎಂಬ ನಿಲುವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ !

The Power of Modi became PM again : ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ!

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕ ನರೇಂದ್ರ ಮೋದಿ ಅವರು ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Congress Bhupesh Bhagel : 6 ತಿಂಗಳು ಅಥವಾ 1 ವರ್ಷದೊಳಗೆ ಮಧ್ಯಂತರ ಚುನಾವಣೆಗಳು ನಡೆಯಲಿದೆ ! – ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್

ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿಯವರ ಸರಕಾರ ಸ್ಥಾಪನೆಯಾಗುವ ಮೊದಲೇ ಅದು ಬೀಳುವ ಕನಸು ಕಾಣಲಾರಂಭಿಸಿದೆ ಅದರಿಂದಲೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.

Parliament Security Breach Attempt : ಸಂಸತ್ತಿನೊಳಗೆ ನುಸುಳಲು(ಆಕ್ರಮ ಪ್ರವೇಶ ಮಾಡಲು)ಯತ್ನಿಸಿದ ಕಾಸಿಂ, ಮೋನಿಸ್ ಮತ್ತು ಶೋಯೆಬ್ ಬಂಧನ !

ಖಾಸಿಂ, ಮೋನಿಸ್ ಮತ್ತು ಶೋಯೆಬ್ ಅವರನ್ನು ತಪಾಸಣೆಯ ಭದ್ರತೆ ಮತ್ತು ಗುರುತಿನ ಪರಿಶೀಲನೆಯ ವೇಳೆ ಸಂಸತ್ ಭವನದ ಪ್ರವೇಶದ್ವಾರದ ಮೂಲಕ ಸಂಶಯಾಸ್ಪದವಾಗಿ ನುಸುಳುವಾಗ ಬಂಧಿಸಲಾಯಿತು.